ಹಳೇ ಗಾದೆಗಳು :
ಬರಹ
ಎರಡು ಹೆತ್ತೋಳು ಹತ್ ಹೆತ್ತೋಳ್ಗೆ ಹೇಳಿದಳಂತೆ.
ಹತ್ ಹೆತ್ತೋಳ್ಗೆ ಅನುಭವ ಹೆಚ್ಚಲ್ಲವೆ ?
ಅಟ್ಮೇಲ್ ಒಲೆ ಉರಿತು ಕೆಟ್ ಮೇಲ್ ಬುಧ್ದಿ ಬಂತು
ಪೂರ್ತಿ ಹಾಳಾದ್ ಮೇಲೆ ಬುದ್ದಿ ಬಂತು.
ತಾ ಅನ್ನೋದ್ ತಾತನ್ಕಾಲದಿಂದ
ಕ್ವಾ ಅನ್ನೋದ್ ಕುಲದಲ್ಲಿಲ್ಲ.
ಇಸ್ಕೋಳ್ಳೋದೆ ಎಲ್ಲ, ಕೊಡೊದಂತೂ ಇಲ್ಲ
ವೆಂಕಟೇಶ್.