ಹಾಗೆ ಸುಮ್ಮನೆ -೧

ಹಾಗೆ ಸುಮ್ಮನೆ -೧

ಕವನ

ಸುಣ್ಣ
ಕಾಣದ
ಮನೆ
ಗೋಡೆಯ
ಮೇಲೆ
ನಾನು
ಗೀರಿ-
ಗೀಚಿದ್ದೆಲ್ಲಾ
ನಿನಗೆ
ಸುಂದರ
ಕವಿತೆಗಳಾಗಿ
ಕಂಡಿತ್ತು…….

 

Comments