ಹಾಡಿಗೊಂದು ಹಾಡು

ಹಾಡಿಗೊಂದು ಹಾಡು

Comments

ಬರಹ

ಡಾ.ರಾಜ್ ಅಂದರೆ ಅವರೊಂದು ಅದ್ಭುತ. ಅಭಿಮಾನಿಗಳ ಪಾಲಿನ ಅಮೃತ. ಅಂಥ ಮಹಾನ್ ನಟ, ಗಾಯಕರ ಜನ್ಮದಿನವಿಂದು. ಈ ಪ್ರಯುಕ್ತ ಅವರ ಹಾಡೊಂದನ್ನು ಗನುಗುವ ಮೂಲಕ ಮತ್ತೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳೋಣ. ನಿಮಗೆ ರಾಜಣ್ಣ ಅವರ ನೆನಪು ಬಂದ ತಕ್ಷಣ ನೆನಪಾಗೋ ಅವರೇ ಹಾಡಿದ ಅಥವಾ ಅವರ ಅಭಿನಯದ ಹಾಡು ಯಾವುದು ? ಇಲ್ಲಿ ಬರೆದು ಹಂಚಿಕೊಳ್ಳುತ್ತಿರಲ್ವಾ?‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet