ಹೀಗೊಂದು ಕೆಟ್ಟ ಕವನ

ಹೀಗೊಂದು ಕೆಟ್ಟ ಕವನ

ಬರಹ

ಸುಚರ ಅವರ ಕೆಟ್ಟದಾಗಿದ್ದ ಕವನವನ್ನ (ಅವರ ಪ್ರಕಾರ), ಇನ್ನಷ್ಟು ವಿರೂಪಗೊಳಿಸಿ ಹಾಕಿದ್ದೇವೆ.
===============
ಈಗಿನ ಮದುವೆಗಳಲ್ಲಾಗುವ ಸಾಮಾನ್ಯ ಅನುಭವ.
ನಿಮ್ಮೆಲ್ಲರ ಅನುಭವವು ಹೀಗೆ ಇರಬಹುದು ಎಂದು ಅಂದು ಕೊಂಡಿದ್ದೇನೆ.

ಮದುವೆಗೆ ಹೋಗಿದ್ದೆ ನಾನು
===============
ಮದುವೆಗೆ ಹೋಗಿದ್ದೆ ನಾನು
ಹೆಣ್ಣು ಗಂಡು ನೋಡಲೆಂದು
ಆದರೆ ಕಾಣಿಸಿದ್ದು ವಿಡಿಯೋದವನ ಗೂನು ಬೆನ್ನು
ಕೇಳಿಸಿದ್ದು ಕ್ಯಾಮೆರಾದವನ instruction'ನ್ನು

-ಸುಚರ