Skip to main content
Test
ಕವನ
ಹುಟ್ಟಿ ಬರುವಳು
ಹುಟ್ಟಿ ಬರುವಳು ಅಕೆ
ಅರಮನೆಗಳಲ್ಲಿ
ಗುರುಮನೆಗಳಲ್ಲಿ
ಜೋಪಡಿಗಳಲ್ಲಿ
ಹರೆಯದಲಿ ಬೋರ್ಗರೆದು
ಮುಪ್ಪಿನಲಿ ಕಣ್ತೆರೆದು
ಚೆಲುವಿನಲಿ ಹಸಿವಿನಲಿ
ಸೋಲಿನಲಿ ಗೆಲುವಿನಲಿ
ಸಾವಿನಲಿ ನೋವಿನಲಿ
ಮಹಿಳೆ ಮಕ್ಕಳಲಿ
ಪುರುಷರೆಲಿ
ಹುಟ್ಟಿ ಬರುವಳು ಆಕೆ
ಹೋರಾಟದಲಗಿನೊಳಗಿ೦ದ
ಕಾವ್ಯ ಕನ್ನಿಕೆ
Comments
ಉ: ಹುಟ್ಟಿ ಬರುವಳು
In reply to ಉ: ಹುಟ್ಟಿ ಬರುವಳು by saraswathichandrasmo
ಉ: ಹುಟ್ಟಿ ಬರುವಳು
ಉ: ಹುಟ್ಟಿ ಬರುವಳು
In reply to ಉ: ಹುಟ್ಟಿ ಬರುವಳು by prasannakulkarni
ಉ: ಹುಟ್ಟಿ ಬರುವಳು