ಹುಡುಗಿ By girish.shetty on Thu, 10/11/2007 - 09:47 ಬರಹ ಹುಡುಗಿ ಕಣ್ಣಂಚಿನಲೆ ಕೊಂದಳು ಹುಡುಗಿ ಕುಡಿ ನೋಟದ ಬಾಣವ ನನ್ನೆದೆಗೆ ಎಸೆದು ಮತ್ತೆ ಜೀವ ಬರಿಸಿದಳು ಬೆಡಗಿ ತುಟಿಯಂಚಿನ ನಗುವಿನಮೃತವ ಎರೆದು