ಹುಣ್ಣಿಮೆಯ ಚಿತ್ರಗಳು By Chikku123 on Wed, 04/14/2010 - 10:49 ಬರಹ ಸ್ವಲ್ಪ ದಿನಗಳ ಹಿಂದೆ ಊರಿಗೆ ಹೋದಾಗ ತೆಗೆದ ಚಂದ್ರನ ಚಿತ್ರಗಳು. ಲಿಂಕ್ ಹಂಚಿದ್ದೆ, ಆದ್ರೆ ಹೇಗೆ ಸಂಪದದೊಳಗೆ ಹಾಕುವುದು ಅಂತ ಗೊತ್ತಿರಲಿಲ್ಲ. ಎಲ್ಲರ ಸಲಹೆ ನೋಡಿ ಹೇಗೆ ಅಂತ ಈಗ ಗೊತ್ತಾಯ್ತು. ಸ್ವಲ್ಪ ನಿಮಗಾಗಿ....