ಹೊಸ ಹವಾಮಾನ ವರದಿ ಸೌಲಭ್ಯ

ಹೊಸ ಹವಾಮಾನ ವರದಿ ಸೌಲಭ್ಯ

ಬರಹ

ಇದನ್ನು ನೋಡಿ. ಇದು ಭಾರತ ಸರಕಾರ ಹಾಗೂ ಪ್ರೈವೇಟ್ ಕಂಪನಿಗಳು ಕೂಡಿ ತಯಾರಿಸಿದ ಅಂತರ್ಜಾಲ ತಾಣ. ಇದರಲ್ಲಿ ಇತ್ತೀಚಿನ
ವಾತಾಮಾನ ವರದಿ ಪಡೆಯಬಹುದು.

[http://www.indiaweatherwatch.org/|ಹವಾಮಾನ ವರದಿ]

ಉಳಿದ ಸರಕಾರಿ ತಾಣಗಳಿಗೆ ಹೋಲಿಸಿದರೆ ಉತ್ತಮವೇ ಅನ್ನಬಹುದು. ಇಲ್ಲಿ ಅನೇಕ ನಗರಗಳ, ಪ್ರಾಂತ್ಯಗಳ ಉಷ್ಣತೆ, ಮಳೆ ಪ್ರಮಾಣ ಲಭ್ಯವಿದೆ. ವೈಪರಿತ್ಯಗಳ ಬಗ್ಗೆ ಎಚ್ಚರಿಕೆ ಸಹ ಲಭ್ಯವಿದೆ. ಇನ್ನೂ ಅನೇಕ ಪ್ರಾಂತ್ಯಗಳು, ನಗರಗಳು ಇದರಲ್ಲಿ ಸೇರಿಸಿ ವಿಸ್ತರಿಸಬಹುದು. ಉದಾಹರಣೆಗೆ ನಮ್ಮ ಕರ್ನಾಟಕದಿಂದ ಬರೀ ಬೆಂಗಳೂರಿನ ವರದಿ ಮಾತ್ರ ಲಭ್ಯ.

ನೀವು ನಿಮ್ಮ ಸಲಹೆ ಸೂಚನೆಗಳನ್ನು ಅವರಿಗೆ [http://www.indiaweatherwatch.org/feedback.asp|ಇಲ್ಲಿ] ಕೊಡಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet