"ಉಪ್ಪು ತಿಂದವನು ನೀರು ಕುಡಿಯಲೇ ಬೇಕು" By mnsantu_7389 on Tue, 11/06/2012 - 22:48 ಕವನ ಈ ಪ್ರೀತಿ ಪ್ರೇಮದ ಮಧ್ಯ ಹೊದ್ದ ಹಾಸಿಗೆ ಒದ್ದೆ,ಹರಿದ ಕಣ್ಣೀರ ಕೋಡಿಗೆ.ಕಣ್ಣೀರ ಹನಿಯುಕೆನ್ನೆ ಸವರಿ ತುಟಿಗಿಳಿದಾಗನಾನದನ ನೆಕ್ಕಿದೆ.ಅದರ ರುಚಿ ಬರೀ ಉಪ್ಪು-ಉಪ್ಪು ,ಆಗ ತಟ್ಟನೆ ಅರಿವಾಯ್ತು"ಉಪ್ಪು ತಿಂದವನು ನೀರು ಕುಡಿಯಲೇ ಬೇಕು" ! Log in or register to post comments