21st June 2010

21st June 2010

ಬರಹ

ಇದೇ ೨೧ರಂದು ಭೂಮಿಗೆ Aderoid ಎಂಬ ನಕ್ಷತ್ರ ತುಂಬಾ ಹತ್ತಿರಕ್ಕೆ ಬರುತ್ತದೆ, ಅಂದು ಭೂಮಿಗೆ ೨ ಸೂರ್ಯರು ಕಾಣುತ್ತಾರೆ.

 

ಹೀಗೆ ಒಂದು ಮಿಂಚಂಚೆ ನನಗೆ ಬಂದಿದೆ. ನನ್ನ ಅನಿಸಿಕೆ ಪ್ರಕಾರ ಇದೊಂದು ಸುಳ್ಳು ಸುದ್ದಿ. ಸಂಪದದಲ್ಲಿ ಆಕಾಶಕಾಯಗಳಬಗ್ಗೆ ಆಸಕ್ತಿ ಇರುವವರು ತುಂಬ ಜನ ಇದ್ದಾರೆ.. ಅವರಿಂದ ಹೆಚ್ಚಿನ ಮಾಹಿತಿ ಸಿಗಬಹುದು ಎಂದು ಇಲ್ಲಿ ಹಾಕುತ್ತಿದ್ದೇನೆ.

 

ಚಿತ್ರ (http://sampada.net/image/26105)

 

ನಕ್ಷತ್ರ