ಸಂಪದ - ಹೊಸ ಚಿಗುರು ಹಳೆ ಬೇರು

ಪುಸ್ತಕ ಸಂಪದ

ರುಚಿ ಸಂಪದ

  • ಅನನಾಸ್ ಹಣ್ಣಿನ ಗೊಜ್ಜು

    Kavitha Mahesh
    ಅನನಾಸ್ ಹಣ್ಣಿನ ಹೋಳುಗಳನ್ನು ಎಣ್ಣೆಯಲ್ಲಿ ಬಾಡಿಸಿ ಬೇಯಿಸಿಡಿ. ಇಣ ಮೆಣಸಿನಕಾಯಿ, ಮೆಂತ್ಯದ ಕಾಳುಗಳು, ಚೆಕ್ಕೆಗಳನ್ನು ಎಣ್ಣೆಯಲ್ಲಿ ಹುರಿದು ತೆಂಗಿನಕಾಯಿ ತುರಿಯೊಂದಿಗೆ ರುಬ್ಬಿ. ಎಣ್ಣೆ ಕಾಯಿಸಿ ಸಾಸಿವೆ-ಇಂಗು-ಕರಿಬೇವು ಹಾಕಿ ಒಗ್ಗರಣೆ ಮಾಡಿ.
    ಒಗ್ಗರಣೆಗೆ ರುಬ್ಬಿದ ಮಿಶ್ರಣ, ಬೆಲ್ಲದ ಹುಡಿ, ಉಪ್ಪು,
  • ಬಾಳೆದಿಂಡಿನ ಸಲಾಡ್

    ಬರಹಗಾರರ ಬಳಗ
    ಬಾಳೆದಿಂಡು ಮತ್ತು ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಚಿಕ್ಕ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಹಸಿಮೆಣಸನ್ನು ಸಿಗಿದು ಹಾಕಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸೇರಿಸಿ. ಅನಂತರ ಬಾಳೆದಿಂಡಿನ ಚೂರನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಒಗ್ಗರಣೆ ಕೊಡಿ. ಇದು ಅನ್ನಕ್ಕೆ
  • ಜಂಬುನೇರಳೆ ಹಣ್ಣಿನ ಜಾಮ್

    ಬರಹಗಾರರ ಬಳಗ
    ಹಣ್ಣುಗಳನ್ನು ಬೀಜ ಹಾಗೂ ಗಟ್ಟಿಯಾದ ಭಾಗವನ್ನು ತೆಗೆದು ಶುಂಠಿ ತುಂಡಿನೊಂದಿಗೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಬಾಣಲಿಯಲ್ಲಿ ಹಾಕಿ ಮಗುಚ ಬೇಕು. ಬೆಂದ ನಂತರ ಸಕ್ಕರೆ ಹಾಗೂ ಚಿಟಿಕೆ ಉಪ್ಪು ಹಾಕಿ ಜಾಮ್ ನ ಹದ ಬರುವವರೆಗೆ ಮಗುಚುವುದು.
    -ಗೀತಾ ಕೋಟೆ, ಅಂಚೆ ಕಳಂಜ, ಸುಳ್ಯ 
  • ಗೋದಿ ಹಿಟ್ಟಿನ ಕ್ಷೀರ

    ಬರಹಗಾರರ ಬಳಗ
    ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋದಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಗೋಡಂಬಿ, ದ್ರಾಕ್ಷಿ ಸೇರಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಹಾಲು, ನೀರು ಹಾಗು ಸಕ್ಕರೆ ಸೇರಿಸಿ ಕುದಿಯಲು ಇಡಿ. ಕುದಿಯುವ ಈ ಹಾಲು, ನೀರಿನ ಮಿಶ್ರಣವನ್ನು ಹುರಿದ ಗೋದಿ
  • ತೊಂಡೆಹಣ್ಣು ಪಚ್ಚಡಿ

    ಬರಹಗಾರರ ಬಳಗ
    ತೊಂಡೆಹಣ್ಣುಗಳನ್ನು ಸಣ್ಣಗೆ ಕತ್ತರಿಸಿ, ಉಪ್ಪು ಹಾಕಿ ಬೇಯಿಸ ಬೇಕು. ಅದು ತಣ್ಣಗಾದ ಮೇಲೆ ಚೆನ್ನಾಗಿ ಕಿವುಚಿಕೊಳ್ಳ ಬೇಕು. ಕಿವುಚಿದ ತೊಂಡೆಹಣ್ಣಿಗೆ ಮೊಸರು, ಹಸಿಮೆಣಸು ಸಣ್ಣಗೆ ಕೊಚ್ಚಿ ಹಾಕಬೇಕು. ಈ ಮಿಶ್ರಣ ಕ್ಕೆ ಬೇವಿನಸೊಪ್ಪು ಒಗ್ಗರಣೆ ಹಾಕಿದರೆ ಪಚ್ಚಡಿ ತಯಾರು.
    -ಅಶ್ವಿನಿಮೂರ್ತಿ ಅಯ್ಯನಕಟ್ಟೆ
  • ಸಿಹಿ ಸಿಹಿ ಹುಡಿ ಗಿಣ್ಣ

    ಬರಹಗಾರರ ಬಳಗ
    ಸ್ಟೀಲ್ ಅಥವಾ ಚೆನ್ನಾಗಿ ಕಲಾಯಿ ಇರುವ ಹಿತ್ತಾಳೆ ಪಾತ್ರೆಯಲ್ಲಿಹಾಲು- ಬೆಲ್ಲ ಸೇರಿಸಿ ಕಾಯಿಸುತ್ತಾ ಬನ್ನಿ. ಕಾಯಿಸುತ್ತಿರುವಾಗಲೇ ಏಲಕ್ಕಿ-ಲವಂಗ ಅರೆದು ಪುಡಿಮಾಡಿ ಹಾಕಿ. ಹಾಲು ಪೂರ್ತಿ ಗಟ್ಟಿಯಾಗಿ ಒಣ ಪಂಚಕಜ್ಜಾಯದಂತೆ ಗಟ್ಟಿಯಾಗುವ ತನಕ ಕಾಯಿಸಿ. ಅನಂತರ ಕೆಳಗಿಳಿಸಿಡಿ. ಇದು ಹುಡಿ (ಪುಡಿ)