December 2009

  • December 07, 2009
    ಬರಹ: siddharam
    ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಇತ್ತೀಚೆಗೆ ಕಾರ್ಯಕ್ರಮ ನೀಡಲು…
  • December 07, 2009
    ಬರಹ: Chamaraj
    ಮನೆಯೊಳಗೇ ಊರು ತುಂಬಿಕೊಂಡ ಅಚ್ಚರಿ ಇದು. ಧಾರವಾಡದ ಹತ್ತಿರ ಇರುವ ಲೋಕೂರು ಒಂದು ಚಿಕ್ಕ ಊರು. ಇಲ್ಲಿರುವ ಮನೆಗಳಲ್ಲಿಯೇ ಅತ್ಯಂತ ದೊಡ್ಡ ಮನೆಯಲ್ಲಿ ರಾಜ್ಯಕ್ಕೇ ದೊಡ್ಡದೆನ್ನಬಹುದಾದ ಕುಟುಂಬವೊಂದು ಕಳೆದ ನಾಲ್ಕುನೂರು ವರ್ಷಗಳಿಂದ ಒಟ್ಟಿಗೇ…
  • December 07, 2009
    ಬರಹ: prasca
    ಡಿಸೆಂಬರ್ ೨೫ ರಿಂದ ೨೭ ರವರೆಗೆ ಸಂಸಾರ ಸಮೇತ ಚಾರಣ ಕೈಗೊಳ್ಳಬೇಕೆಂದಿದ್ದೇನೆ. ಯಾವುದಾದರೂ ಒಳ್ಳೆಯ ಚಾರಣ ಸ್ಥಳಗಳನ್ನು ಸೂಚಿಸುವಿರಾ? ಚಾರಣದ ಅಂತಿಮ ಸ್ಥಳ ಜಲಪಾತಗಳಾದರೆ ಮತ್ತು ಹತ್ತಿರದ ವಸತಿಗೃಹವಿರುವ ನಗರದಿಂದ ಒಂದೇ ದಿನದಲ್ಲಿ…
  • December 07, 2009
    ಬರಹ: Narayana
    ಪ್ರಿಯ ಸಂಪದಿಗರೇ   ನನಗೆ ಸದ್ಯ ಕನ್ನಡದಿಂದ ಇಂಗ್ಲೀಷಿಗೆ Transliterate ಮಾಡುವ Software  (internet Based - FREE!!) ಬೇಕಾಗಿದೆ. ("ಗಣೇಶ" ಅಂತ ಟೈಪಿಸಿದರೆ GANESHA ಅಂತ Output ಬರಬೇಕು ಅಂಥಾದ್ದು)   ಗೊತ್ತಿದ್ದವರು ದಯವಿಟ್ಟು…
  • December 07, 2009
    ಬರಹ: manju787
    ಇತ್ತೀಚಿಗೆ ಉದಯ ಟಿವಿಯ ವಾರ್ತೆಗಳಲ್ಲಿ ಹಲವಾರು ಕಡೆ ಪ್ರೇಮಿಗಳು ಸಮಾಜವನ್ನು ಎದುರಿಸಿ ಬಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಸನ್ನಿವೇಶಗಳನ್ನು ನೋಡಿದೆ.  ಅದರಲ್ಲೂ ಇಂಜಿನಿಯರಿಂಗ್ ಓದುತ್ತಿದ್ದ, ಜರ್ಮನಿಗೆ ಹೋಗಲು ತಯಾರಿ ನಡೆಸುತ್ತಿದ್ದ…
  • December 07, 2009
    ಬರಹ: Gururaj.Ashrit
    ಮೊದಲ ಚಿಕ್ಕ ಕವನ: ಕಾವೇರಿ ಕಾವೇರಿ ಇರಬೇಕುನಮ್ಮೆಲ್ಲರ ಜೀವನದಿಏಕೆಂದರೆ ಕಾವೇರಿಕನ್ನಡಿಗರ ಜೀವನದಿ  
  • December 07, 2009
    ಬರಹ: karthi
    ನಿನ್ನೆ, ಭಾನುವಾರದ ಸಂಜೆ ಒಬ್ಬನೇ ಕೋಣೆಯಲ್ಲಿ ಕುಳಿತಿದ್ದೆ. ಮನಸ್ಸಿಗೆ ಬಹಳ ಬೇಜಾರಾಗ್ತಿತ್ತು. ಏನು ಮಾಡೋದು ಅಂತ ಯೋಚಿಸ್ತಿರೋವಾಗ, ಯಾಕೆ ಸಂಗೀತ ಕೇಳಬಾರದು ಅಂತ ಮನಸ್ಸಿಗೆ ಹೊಳೀತು. ನೋಡೋಣ ಅಂತ, "ಬಾಂಬೆ ಜಯಶ್ರೀ" ಅವರ "confluence of…
  • December 07, 2009
    ಬರಹ: roopablrao
    ನಮ್ಮ ಅಪಾರ್ಟ್‌ಮೆಂಟ್ ಹತ್ತಿರ ಖಾಲಿ ಇದ್ದ ಸೈಟಿನಲ್ಲಿ ಇದ್ದಕಿದ್ದಂತೆ ಮನೆಗಳು ಏಳಲಾರಂಭಿಸಿದವು. ಇಷ್ಟು ದಿನ ಖಾಲಿ ಬಿಟ್ಟಿದ್ದ ಸೈಟು ಇದ್ದಕಿದ್ದಂತೆ ಹತ್ತಾರು ಮನೆಗಳ ಅಡಿಪಾಯಕ್ಕೆ ಸಿದ್ದವಾಗಿರುವುದನ್ನ ಕಂಡು ಅಚ್ಚರಿಯಾಗಿ ವಾಚ್‍ಮನ್‍೬ನ…
  • December 07, 2009
    ಬರಹ: sudhichadaga
    ದೇಶಭಕ್ತಿ ತೋರಿಸೋಕೆ ಕನ್ನಡಿಗರು ಹಿ೦ದಿ ಹಾಡುಗಳೇ ಹಾಡಬೇಕಾ?  ೨೪ ಕ್ಯಾರಟ್ ಕನ್ನಡ ಮನರ೦ಜನೆಯ ವಾಹಿನಿ ಎ೦ದು ಕೊಚ್ಚಿಕೊಳ್ಳುವ ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ’ಕಾನ್ಫಿಡೆ೦ಟ್ ಸ್ಟಾರ್ ಸಿ೦ಗರ್’’ ಕಾರ್ಯಕ್ರಮ ಹಿ೦ದಿಯಲ್ಲಿ ನಡೆಯುತ್ತೆ!…
  • December 07, 2009
    ಬರಹ: asuhegde
    ಮೊನ್ನೆ ಮೊನ್ನೆ ಎಚ್. ಆನಂದರಾಮ ಶಾಸ್ತ್ರಿಯವರ ಸುನೀತವನ್ನು ( http://sampada.net/article/22822 ) ಹಸಿ ಹಸಿ ಹಳಸಲು ಬರಹ ಎಂದು ಕರೆಯುವ ಒಂದು ಪ್ರತಿಕ್ರಿಯೆ ಇತ್ತು. >>>Submitted by BRS on December 2, 2009 - 3:22pm…
  • December 07, 2009
    ಬರಹ: gopaljsr
    ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ…
  • December 07, 2009
    ಬರಹ: venkatakrishna.kk
    ಸತ್ಯ, ಶಾಂತಿ, ತ್ಯಾಗ,ನ್ಯಾಯ,ಪರೋಪಕಾರ, ದಯೆ, ಕರುಣೆ,ದಾನ, ದರ್ಮ, ಪ್ರೀತಿ,ಪ್ರೇಮ,ಬೇಕಾಗಿದ್ದು ಸಾಮಾಜಕ ಜೀವನ ನೆಮ್ಮದಿಯಿಂದವ್ಯವಸ್ಥಿತವಾಗಿ ನಡೆಯೋದಕ್ಕೆ.ಮಾತ್ರ.ಮನಸನು ಮುದುಡಿಸಿ,ಸೃಜನ ಶೀಲತೆಯ ಹೊಸಕಿಕಣ್ಣಿಗೆ ಪಟ್ಟಿ ಕಟ್ಟಿ ದುಡಿಸೋಕಲ್ಲ.…
  • December 07, 2009
    ಬರಹ: ASHOKKUMAR
    "ಕಣಜ"ವನ್ನು ತುಂಬಿ ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ…
  • December 07, 2009
    ಬರಹ: girish.shetty
    ಹಾಳೆಗಳ ನೋಡಿದಾಗೆಲ್ಲ ಕಣ್ಣು ಚಿತ್ರಗಾರನಾಗುವುದು ತುಡಿತ ಮಿಡಿತಗಳು ಕವಿಯಾಗುವುದು ಅವಳು ತಿರುಗಿ ನಡೆದರೂ ಹೃದಯ ವಿದಾಯ ಹೇಳದು   ಇಹ ಮರೆತು ಮರೆಯಾದ ಅವಳ ನಾ ಮರೆಯಬೇಕೆಂಬ ಮನದ ಮಾ- ತನು ಮರೆವ ಈ ಹಾಳು ಮರೆವು!   ಕೆಣಕಿ ಕೇಳಿದರೆ…
  • December 06, 2009
    ಬರಹ: nandan_sr
    Glocalization ಅನ್ನೊ ಸೂತ್ರದಲ್ಲಿ ಕನ್ನಡವನ್ನು ಮರೆತ ಮೈಕ್ರೋಸಾಫ್ಟ್
  • December 06, 2009
    ಬರಹ: rashmi_pai
    ನಿನ್ನನ್ನು ನೋಡಿದಾಗ...ಹುಂ ಏನು ಹೇಳ್ಬೇಕು ಅಂತಾ ತಿಳಿತಾ ಅಲ್ಲ. ಸಂಥಿಂಗ್ ಲೈಕ್ ನನ್ನ ಮನಸ್ಸಲ್ಲಿ.... ಕುಛ್ ಕುಛ್ ಹೋತಾ ಹೈ. ನಾವಿಬ್ಬರೂ ಈವರೆಗೆ ಮಾತನಾಡಿಲ್ಲ. ಆದರೂ ನೀನು ಯಾವಾಗಲೂ ನನ್ನತ್ತ ನೋಡಿ ಚಿಕ್ಕದೊಂದು ಸ್ಮೈಲ್ ಕೊಟ್ಟಾಗ ನನಗೇನೋ…
  • December 06, 2009
    ಬರಹ: abdul
    ವಿಶ್ವದ ಆಗ್ರ ಶ್ರೇಯಾಂಕದ ಗಾಲ್ಫ್  ಆಟಗಾರ ಟೈಗರ್ ವುಡ್ಸ್ ಈಗ ಸುದ್ದಿಯಲ್ಲಿ. ಗಾಲ್ಫ್ ಮೈದಾನದಲ್ಲಿ ತನ್ನ ಅಪೂರ್ವ ಪ್ರತಿಭೆ ಪ್ರದರ್ಶಿಸುವ ಮೂಲಕ ಅಲ್ಲ, ಬದಲಿಗೆ ಲಲನಾಮಣಿಗಳ ಹಿಂದೆ ಹೋಗಿದ್ದಕ್ಕೆ. ವುಡ್ಸ್ ವಿವಾಹಿತ, ೨ ಪುಟಾಣಿಗಳ ತಂದೆ. …
  • December 06, 2009
    ಬರಹ: abdul
    ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ. “ರಾಮ ಮಂದಿರದ ಬಗ್ಗೆ…