February 2010

  • February 11, 2010
    ಬರಹ: vishu7334
    ತಿಂಮನ ಬೆಂಗ್ಳೂರ್ ಸವಾ(ಫಾ)ರಿ ತಿಂಮ ಬಂದ ಬೆಂಗ್ಳೂರ್‍ಗೆಕನಸನ್ತುಂಬ್ಕೊಂಡ್ ಕಣ್ಣೊಳ್ಗೆಎಂದೂ ಕಾಣದ್ ಕೆಂಪೇಗೌಡರ್‍ಕನಸಿನ್ ಊರನ್ ಕಾಣೋಕೆ. ಕೆ ಎಸ್ ಆರ್ ಟಿ ಸಿ ಬಸ್ಸನ್ನಿಳಿದುಬಟ್ಟೆಗಂಟನ್ಹೊತ್ಕಂಡ್ನಡೆದುನಡ್ದು ನಡ್ದು ಸುಸ್ತಾಗೋದ್ರೊಳ್ಗೆಕಡೆಗೂ…
  • February 11, 2010
    ಬರಹ: roopablrao
    ಆ ಹುಡುಗ ಒಳ್ಳೆ ಸ್ಮಾರ್ಟ್ ಆದವ . ಆಗಿನಿಂದ ಹುಡುಕುತ್ತಲೇ ಇದ್ದ. ಅವಳೂ ಅಷ್ಟೇ ಚಂದದ ಮುದ್ದಿನ ಬೆಡಗಿ . ಕಾಯುತ್ತಲೇ ಇದ್ದಳು. ಇಬ್ಬರೂ ಜನುಮದ ಜೋಡಿಯಲ್ಲಿನ ಜೋಡಿಗಳು ಸಂತೆಯಲ್ಲಿ ಹುಡುಕುತ್ತಾ ಅಲೆಯುತ್ತಿದ್ದಂತೆ ಫೋರಮ್ ನಲ್ಲಿ…
  • February 11, 2010
    ಬರಹ: praveena saya
    ಅಂತೂ ಕೊನೆಗೂ ಉಪ್ಪಿ ೧೦ ವರ್ಷಗಳ ನಂತರ ತಲೆಗೆ ಟೋಪಿ ಹಾಕಿದ್ದಾನೆ ,ಅರ್ಥಾತ್ ಆಕ್ಷನ್ ಕಟ್ ಅನ್ನಲಿದ್ದಾನೆ. ಈ ಭಾರಿ ಅದೊಂದು ಒಳ್ಳೆಯ ಚಿತ್ರ ಅಂತು ಕೊಡುತ್ತಾನೆ ಅಂತ ನಂಬಿಕೆ ಇದೆ. ಉಪ್ಪಿ ಇಷ್ಟ ಆಗೋದೇ ಆ ಕಾರಣಕ್ಕೆ . ಮನಸಿನ ಮಾತನ್ನು ಹೇಳುವ…
  • February 11, 2010
    ಬರಹ: abdul
    ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ "ಹಳೇ ಸೇತುವೆ" ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.    ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ…
  • February 11, 2010
    ಬರಹ: ritershivaram
    ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದಲ್ಲಿ(ನೂರೆಂಟು ಮಾತು…
  • February 11, 2010
    ಬರಹ: Nagaraj.G
    ಚಿತ್ರದುರ್ಗದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ವಸತಿ ಶಾಲೆಗೆ ಬೋಧನೆ ಮಾಡಲು ಉಪಾದ್ಯಾಯರು ಬೇಕಾಗಿದ್ದಾರೆ. ಇಂಗ್ಲೀಶ್ ಮಾದ್ಯಮದವರಾದರೆ  ಉತ್ತಮ. ಕನ್ನಡ ಮಾದ್ಯಮದವರಾಗಿದ್ದರೂ ಪರವಾಗಿಲ್ಲ ಇಂಗ್ಲೀಶ್ ಬಲ್ಲವರಾಗಿರಬೇಕು ಏಕೆಂದರೆ ಇದು…
  • February 11, 2010
    ಬರಹ: asuhegde
      ಕಳೆದ ವರುಷ ಪ್ರೇಮಿಗಳ ದಿನಕ್ಕೆ ಒಂದು ದಿನ ಮೊದಲುಜನರು "ನಾಳೆ ಏನಾಗಬಹುದು" ಎಂದು ಕಾಯುತ್ತಲಿರಲು ಪ್ರೀತಿಸುವವರನ್ನು ಬೆಂಬಲಿಸಲು ಆಸುಮನ ಸ್ಪಂದಿಸಿತ್ತು’ಪಿಂಕ್’ ಚಡ್ಡೀ ಹಗರಣದವರಿಗಂದು ಸವಾಲನ್ನೇ ಹಾಕಿತ್ತು ಮತ್ತೆ ಎಂದಿಗೂ ಹಿಂದಿರುಗಿ…
  • February 11, 2010
    ಬರಹ: sudhichadaga
    ಚಣಚಣಕೂ ಯೋಚಿಸಿದೆ ನಿನ್ನನೇ ತಾಯೆಹಾಲು೦ಡು ಮರೆಯುವರ ಪೊರೆವ ಓ ತಾಯೆನೀನಲದೆ ಎಮಗಿಲ್ಲ ಯಾವುದೇ ಗುರುತುಆದರೂ ಏಕೆ ಹೋದರು ನಿನ್ನಜನ ನಿನ್ನನೇ ಮರೆತು || ||ನುಡಿಸಿರಿಯ ಆವರಿಸಿದೆ ಮಬ್ಬು ಬಣ್ಣದಬಾಷೆಜನಕಿಲ್ಲ ಈ ನುಡಿಯ ಉಳಿಸುವಭಿಲಾಷೆಕಾಣದ…
  • February 11, 2010
    ಬರಹ: gopaljsr
    ನಾನು ಒಂದು ದಿವಸ ಕೆಲಸಕ್ಕಾಗಿ ಮೈಸೂರ್ ಹೋಗುವ ಪರಿಸ್ತಿತಿ ಬಂದಿತ್ತು. ಮಂಜ ತಾನು ಬರುತ್ತೇನೆ ಎಂದು ಹೇಳಿದ. ನಾವಿಬ್ಬರು ಪ್ರಾತಃ ಕಾಲದ ವಿಧಿ ವಿಧಾನ ಮುಗಿಸಿ. ತಿಂಡಿ ತಿಂದು ಹೊರಡುವ ಸಮಯದಲ್ಲಿ ಸುಬ್ಬ ಬಂದ. ಸುಬ್ಬ ತನ್ನ ಮದುವೆ ಫಿಕ್ಸ್…
  • February 11, 2010
    ಬರಹ: ಉಉನಾಶೆ
    ಭಾರತವು ಬಡಜನರ ಸಿರಿವಂತ ದೇಶ ಸಿರಿವಂತರದೂ ಇಲ್ಲಿ ಬಡವರಾ ವೇಷ ಬಡಜನರ ಏಳಿಗೆಗೆ ದುಡಿಯುವರು ಎಲ್ಲ ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ    
  • February 11, 2010
    ಬರಹ: Harish Athreya
     ಆತ್ಮೀಯ    ನೀವು ಕೇಳಿದ ಪ್ರಶ್ನೆಗಳು ನಮ್ಮನ್ನು ಬಹುವಾಗಿ ಕಾಡಿದವು.ಅದಕ್ಕೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕಾರ್ಯಗತನಾಗಿದ್ದೇನೆ.ಪೂರ್ವಾಶ್ರಮವನ್ನು ಸ೦ಪೂರ್ಣವಾಗಿ ತ್ಯಜಿಸಿ ಬ೦ದವನಿಗೆ ಅದನ್ನು ಮತ್ತೆ ಮತ್ತೆ ಮೆಲುಕು ಹಾಕುವ ಹಾಗಿಲ್ಲ.ಅದು…
  • February 11, 2010
    ಬರಹ: shreeshum
    ನೀರೆಂದರೆ ಭಯವೇನೆ... ಆದರೂ ಸ್ವಲ್ಪವೇ ಸ್ವಲ್ಪ ನೀರಿನ ಚಟ ಹತ್ತಿತೆಂದರೆ ಅದರ ಮಜ ಅನುಭವಿಸದವರಿಗೆ ಗೊತ್ತು. ನೀರಿಗೆ  ಇಳಿಯುವ ಮುಂಚೆ ಛಳಿ ಛಳಿ ಛಳಿ, ಅಯ್, ಅಮ್ಮಾ, ಇಲ್ಲಪ್ಪ ನನ್ನ ಬಳಿ ಸಾದ್ಯವಾಗದು ಅಂತೆಲ್ಲ ಅನ್ನಿಸುವುದು ಇದೆ. ಆದರೆ ಒಮ್ಮೆ…
  • February 11, 2010
    ಬರಹ: venkatesh
    ’ಸೌಪರ್ಣಿಕಾ ಜೀವ-ನದಿ’ಯ ದಡದಲ್ಲಿ ಪಶ್ಚಿಮ ಘಟ್ಟಗಳ ಕೆಳಭಾಗದಲ್ಲಿ, ’ಸುಪರ್ಣ’ನೆಂಬ ’ಗರುಡ’ ಇಲ್ಲಿ ತಪಸ್ಸನ್ನು ಮಾಡಿ ಮುಕ್ತಿಯನ್ನು ಪಡೆದನಂತೆ. ದಡದಮೇಲೆ, ’ಸೌಪರ್ಣಿಕ’ ವೆಂದು ಹೆಸರು. ನದಿಯಲ್ಲಿ ಸ್ನಾನ ಮತ್ತು ದೇವಿಯ ದರ್ಶನ ’ಪರುಶರಾಮ…
  • February 11, 2010
    ಬರಹ: manjunath s reddy
    ಮೊಬೈಲ್ ರಿಂಗಾಗ್ತಿತ್ತು... ಅದು ಮೆಸೇಜ್ ರಿಂಗ್ ಟೋನ್...  ಲೆಕ್ಕ ಹಾಕ್ತಿದ್ದ 10... ಗೂಡ್ ಶೆಡ್ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್ , ಗಾಡಿ ಸೈಡ್ಗೆ ಹಾಕೋದಿಕ್ಕು ಆಗ್ತಾ ಇಲ್ಲ... ಸಿಗೋ ಸಣ್ಣ ಪುಟ್ಟ ಗ್ಯಾಪ್ನಲ್ಲಿ ಗಾಡಿ ನುಗ್ಗಿಸ್ಕೊಂಡು…
  • February 11, 2010
    ಬರಹ: manjunath s reddy
    ನನಗೆ ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ದೃಶ್ಯಾತ್ಮಕವಾಗಿ ಹೆಚ್ಚು ಖುಶಿ ನೀಡಿದ ಹಾಡು... ಇದರೊಳಗಿನ ಸಂಯೋಜನೆ ತುಂಬಾನೆ ಖುಶಿ ಕೊಡುತ್ತೆ...  ಇದರ ಕರ್ತೃಗಳಿಗೊಂದು ಕಂಗ್ರಾಟ್ಸ್...    
  • February 11, 2010
    ಬರಹ: anantshayan
    ಬೆಳೆಗ್ಗೆ ೪.೩೦ ರ ಸುಮಾರು, ನಾನು ನನ್ನ ಗೆಳೆಯ ನನ್ನ ಬೈಕ್ ಮೇಲೆ ಸವಾರಿ ಮಾಡ್ತಾ ಇದ್ವಿ. ಸುಮ್ಮ್ನೆ ತಮಾಶೆಗೆ ಅ೦ತಾ ನಾನು ಹೆಡ್-ಲೈಟ್ ಆಫ್ ಮಾಡಿದೆ. ಭಯಾ ಆಯ್ತು. ಮತ್ತೆ  ಹೆಡ್-ಲೈಟ್ ಆನ ಮಾಡಿದೆ. ನನ್ನ ಮು೦ದೆ ಕ೦ಡ endless ದಾರಿಯೇ ಈ…
  • February 11, 2010
    ಬರಹ: raghava
    ನಾನು ಬಜ್ಜಾಯ್ತು ನೀವು?! :P /* ಹತ್ಪದದ್ಲಿಮಿಟ್ಟು ಮೀರೋಕ್ಕೆ. ಒಂದು. ಎರ್ಡು. ಮೂರು. ನಾಕು. ಇನ್ಸಾಕು */
  • February 10, 2010
    ಬರಹ: anil.ramesh
    ಸಮಸ್ತ ಭಾಷಾಪ್ರಪಂಚಕ್ಕೆ ಗಣಪತಿಯು ಆದಿಮೂಲ. ಶಬ್ದವು ಮೂಲೋತ್ಪತ್ತಿಯಾಗುವ ಮೂಲಾಧಾರ ಚಕ್ರ ಈತನ ನೆಲೆ. ನಾಲ್ಕು ದಳಗಳ ರಕ್ತವರ್ಣದ ಮೂಲಾಧಾರವಾದ 'ಲಂ' ಎಂಬ ಚಕ್ರವು ಪೃಥ್ವಿಯ ಬೀಜವಾಗಿದೆ. ಇದನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಿರುವ ಈತನೇ ಲಂಬೋದರ…