February 2010

  • February 14, 2010
    ಬರಹ: Chamaraj
    ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ. ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ…
  • February 13, 2010
    ಬರಹ: roopablrao
    ಇಲ್ಲಿವರೆಗೆ ಪ್ರೇಮಿಗಳಿಗೆ ಕೇವಲ ಹೆತ್ತವರ ಪೊಲೀಸರ ಕಾಟ ಮಾತ್ರ ಇತ್ತು ಇದೀಗ ರಾಮಸೇನೆಯ ಸರದಿ. ಅಲ್ಲಾ ವ್ಯಾಲೆಂಟೈನ್ಸ್ ಡೇ ದಿನ ಮಾತ್ರ ಪ್ರೇಮಿಗಳು ಜೊತೆಯಾಗಿ ಕಂಡರೆ ಕೂಡಲೇ ಮದುವೆ ಮಾಡಿಸುವ ಪೌರೋಹಿತ್ಯಕ್ಕೆ ಮುಂದಾಗಿರುವುದು ಏಕೆ? ಇನ್ನಿತರ…
  • February 13, 2010
    ಬರಹ: prem14
    ಈ ಬಾರಿ valentine's day ಬರುತ್ತಾ ಇದೆ ಅ೦ದರೆ ಕಣ್ಣು ಕೆ೦ಪಗಾಗುತ್ತಿದೆ. ಹಿ೦ದೆಲ್ಲಾ ಸಡಗರ ಅಷ್ಟೇನು ಇಲ್ಲದೇ ಇದ್ದರೂ ಕುತೂಹಲವ೦ತೂ ಇತ್ತು. ಜೀವನವಿಡೀ ಜೊತೆಯಾಬಲ್ಲ  ಪ್ರೀತಿ, ಪ್ರೇಮಿಗಳದಿನ ಮೊದಲ ಬಾರಿ ಸಿಕ್ಕರೆ ಹೇಗಿರಬಹುದು?…
  • February 13, 2010
    ಬರಹ: rashmi_pai
    ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದೀಯಾ ಅಂತಾ ಒಂದು ಬಾರಿಯಾದರೂ ತನ್ನ ಬಾಯ್್ಫ್ರೆಂಡ್್ನಲ್ಲಿ ಕೇಳದ ಪ್ರೇಯಸಿ ಇರಲಾರಳು. ನಿನ್ನನ್ನು ಸಾಗರದಷ್ಟೇ ಆಳವಾಗಿ, ಆಕಾಶದಲ್ಲಿ ಸೂರ್ಯ ಚಂದ್ರರು ಇರುವ ತನಕ ಪ್ರೀತಿಸುತ್ತೇನೆ ಎಂದು ಅವನು ಅವಳ…
  • February 13, 2010
    ಬರಹ: harshavardhan …
      ಇಂದು ಬೆಳಿಗ್ಗೆ ನಮ್ಮ ಮನೆಯ ಹಿಂದಿನ ತೋಟಕ್ಕೆ ‘ಟ್ರೀ ಸರ್ವೇಯರ್’ ಒಬ್ಬರು ಏಕಾ ಏಕಿ ಭೇಟಿ ನೀಡಿದರು. ಬಹಳ ಧಾವಂತದಲ್ಲಿದ್ದ ಅವರು ನಾಲ್ಕಾರು ಗಿಡಗಳ ‘ಟೊಂಗೆ ಸರ್ವೇ’ ಕ್ಷಣಾರ್ಧದಲ್ಲಿ ಮಾಡಿ ಮುಗಿಸಿದರು. ತುಂಬ ವಿಚಲಿತರಾದಂತೆ ಕಂಡು ಬಂದ…
  • February 13, 2010
    ಬರಹ: naanu
    ಹೀಗೊಂದು ಪ್ರಸಂಗ! ನಾ ಬೆಂಗಳೂರಿಗೆ ಬಂದಾಗಿನಿಂದ ಇರುವುದು ನನ್ನ ದೂರದ ಸಂಬಂಧಿಕರು ಹಾಗೂ ಆತ್ಮೀಯರೊಬ್ಬರ hostelನಲ್ಲಿ. ಆತ ತುಂಬಾ creative ಮನುಷ್ಯ ಹಾಗೆ ಸ್ವಲ್ಪ ಮುಂಗೋಪಿ ಕೂಡ. ತನ್ನ ಜಾಗದಲ್ಲಿರುವವರನ್ನ ಅತ್ಯಂತ ಪ್ರೀತಿಯಿಂದ ಕಾಣುವಾತ.…
  • February 13, 2010
    ಬರಹ: manjunath s reddy
    ಸಂಪದಿಗ  ಓಂಶಿವಪ್ರಕಾಶ್ ರ ಜನ್ಮದಿನ ಇಂದು.... ಅವರಿಗೆ ಜನ್ಮದಿನದ ಶುಭಾಶಗಳು. ಅವರು ಸದಾ ಹೀಗೆ ಚಟುವಟಿಕೆಯಿಂದರಲಿ ಎಂದು ಹಾರೈಸುವ. ಮಂಸೋರೆ.
  • February 13, 2010
    ಬರಹ: skchomi
    ಹಿ೦ದಿನ ಬೆ೦ಚಿನ...   ಬಹಳ ದಿನಗಳ ನ೦ತರ ನಮ್ಮ ಪ್ರೌಡಶಾಲೆಯ (ಡಿ.ಆರ್.ಆರ್. ಪ್ರೌಡಶಾಲೆ, ದಾವಣಗೆರೆ) ಗುರುಗುಳಾದ ಜಯರಾಮಸ್ವಾಮಿಯವರನ್ನು ಬೇಟಿ ಮಾಡಿದಾಗ, ನಮ್ಮ ಶಾಲಾ ದಿನಗಳನ್ನು ಅವರೊಡನೆ ಮೆಲುಕು ಹಾಕಿದೆ...  ಶಾಲಾ ಕಾಲೇಜು ಎಲ್ಲಾ ಕಡೆ ನಾನು…
  • February 13, 2010
    ಬರಹ: muliyala
    ಸಾಕಾಗಿದೆ ನೋಡಿ ರಾಜಕೀಯ  ರಾವಣ  ಜರಾಸ೦ದ  ಕೀಚಕ  ಯಮ ಮನೆಯಿ೦ದ ಮಠದ ತನಕಸಾಮನ್ಯನಿ೦ದ ಸಾಮ್ರಾಜ್ಯದ ತನಕಮಾಡುವರು ರಾಜಕಾರಣರಾಜರಿಗೆ ಕಾರಣವಿಲ್ಲಕಾರಣವಿದ್ದವರು ರಾಜರಲ್ಲಒಡೆದದ್ದು ರಾಜ್ಯಗಳನ್ನಲ್ಲಜನರ ಮನಸನ್ನುಅಡಗಿಸಿದ್ದು…
  • February 12, 2010
    ಬರಹ: rkekkar
    ಸುಖದ ಸಮೃದ್ಧಿಯಲ್ಲಿ ಬಾಳಪಥದಿ ಸಾಗಿರಲುಅರ್ಥ ಕಾಮಗಳನು ಭೊಗಿಸುತ್ತ ಜೀವ ನಡೆದಿರಲು ||ಇನಿತು ಬಿಸಿಲು, ಇನಿತು ನೆಳಲು, ಎಲ್ಲೆಡೆ ಸೊಗಸಿರಲುಪಂಚಾಕ್ಷರಿ ಮನದೊಳಿರಲಿ "ಓಂ ನಮಃ ಶಿವಾಯ" || ೧ || ನೋಟ ಕುಗ್ಗಿ ಮನದಿ ಮಬ್ಬು ಕವಿದು…
  • February 12, 2010
    ಬರಹ: ananthesha nempu
          ಸವೆದ ಪಾದರಕ್ಷೆ ಶಿವನಿಗೆ ಮಯ್ಯುಜ್ಜುವ ಸಾಧನವಾದೀತು. ಮುಕ್ಕಳಿಸಿದ ನೀರೂ ಅವನಿಗೆ ಅಭಿಷೇಕದ ಜಲವಾದೀತು. ತಿಂದುಳಿದ ಮಾಂಸದ ಚೂರೂ ಕೂಡಾ ಆತನಿಗೆ ಉಪಹಾರವಾದೀತು. ಕಾಡು ಮನುಷ್ಯನೂ ಕೂಡಾ ಭಕ್ತಾಗ್ರೇಸರನಾಗುತ್ತಾನೆ. ಭಕ್ತಿಗೆ ಅಸಾಧ್ಯವಾದುದೇ…
  • February 12, 2010
    ಬರಹ: prasadbshetty
    !!!ಸತ್ಯಂ ಶಿವಂ ಸುಂದರಂ!!! ತ್ರಿಮೂರ್ತಿ, ತ್ರಿನೇತ್ರ, ತ್ರಿಕಾಲಮೂರ್ತಿ... ಮಹಾಶಿವರಾತ್ರಿ.....ಶಿವರಾತ್ರಿಯ ಉತ್ಸಹವನ್ನು ಪ್ರತಿ ವರ್ಷ ದೇಶದಾದ್ಯಂತ ಆಚರಿಸಲಾಗುತ್ತದೆ. ಶಿವನ ದರ್ಶನವನ್ನು ಪಡೆದು ಬಿಲ್ವ ಪತ್ರವನ್ನು ಆರ್ಪಿಸಿ,ಉಪವಾಸವನ್ನು…
  • February 12, 2010
    ಬರಹ: PrasannAyurveda
    ಪ್ರಿಯ ಮಿತ್ರರೇ,   ನೀವು ಕರ್ನಾಟಕದ (ದೇಶದ್ದು ಮತ್ತೆ ನೋಡೋಣ) ರಾಜಕೀಯ ಸ್ಥಿತಿಯನ್ನು ನೋಡಿ ಮರುಗಿದ್ದೀರಾ? ಅಸಹನೆಯಿಂದ ಶಪಿಸಿದ್ದೀರಾ? ಅಸಹಾಯಕತೆಯಿಂದ ಸಿಟ್ಟಿಗೆದ್ದಿದ್ದಿರೆ? ಏನಾದರೂ ಮಾಡಬೇಕು ಅನಿಸುತ್ತಿದೆಯೇ? ನಿಮ್ಮ ಉತ್ತರ "ಹೌದು"…
  • February 12, 2010
    ಬರಹ: mnsantu_7389
    ಅಲೆಮಾರಿ     ನಿನ್ನೆ ನಾಳೆಗಳ ಚಿಂತೆಯಲಿ     ಸುಳಿದಾಡುತಿಹ 'ಮನಸು' ಅಲೆಮಾರಿ     ವರ್ತಮಾನವ ನಿನ್ನೆ ನಾಳೆಗೆ ಮಾರಿದ್ದಕ್ಕೆ     ಶಪಿಸುತಿದೆ,ಅದೇ ಮನಸ್ಸು ಕಿಡಿಕಾರಿಗೊಂದಲ    ಯಾವಾಗಲೂ ಹೊಸತನ್ನ    ಮಾಡಬೇಕೆನ್ನುವ ನನ್ನ ಹಂಬಲ    ಕರಗಿ…
  • February 12, 2010
    ಬರಹ: Harish Athreya
               ಆದರೆ ನನಗೆ ಭ್ರಷ್ಟತ್ವ ಹಿಡಿದಾಗಿತ್ತು.ನಾನು ಆಕೆಯನ್ನು ಪ್ರೀತಿಸಿದ್ದರಿ೦ದ ಆರ೦ಭವಾದ ನನ್ನ ಪತನ ಆಕೆಯೊ೦ದಿಗೆ ದೈಹಿಕ ಸ೦ಪರ್ಕಸಾಧಿಸುವಲ್ಲಿ ಅ೦ತಿಮವಾಯ್ತು. 'ನನಗೆ ನಿನ್ನ ನಿಶ್ಕಲ್ಮಷವಾದ ಪ್ರೀತಿಯೊ೦ದು ಸಾಕು' ಎ೦ದೆ.  'ಇದು ಕೂಡ…
  • February 12, 2010
    ಬರಹ: shreeshum
    ಬೀ ಈಟರ್ ಹೆಸರೇ ಹೇಳುವಂತೆ ಜೇನುಬಾಕ ಹಕ್ಕಿ.ಹಾರಾಟ ನೋಡಿದರೆ ಗಿಣಿಯೇನೋ ಎಂಬ ಭ್ರಮೆಗೆ ಹಚ್ಚುವ, ಗಿಳಿಯನ್ನೇ ಹೋಲುವ ಇದು ಗಂಡ ಹೆಂಡತಿ ಜೋಡಿಯಾಗಿ ಬದುಕು ಸಾಗಿಸುವ ಪಕ್ಷಿ. ಇರಲಿ ಅವೆಲ್ಲಾ ಅದರ ಹೆಗ್ಗಳಿಕೆಯಾಯಿತು. ಅದು ನನ್ನ ಹಾಗು ನನ್ನ…
  • February 12, 2010
    ಬರಹ: anil.ramesh
    ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ| ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ||   ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಶಿವನು ಇಡೀ ಜಗತ್ತಿಗೆ ಶಾಂತಿಯನ್ನು ನೀಡಲಿ ಎಂದು ಆಶಿಸೋಣ.
  • February 12, 2010
    ಬರಹ: anil.ramesh
    ವೇದಕಾಲಗಳಿಂದಲೂ ಶಿವನು 'ಪಶುಪತಿ' ಆಗಿ ಆರಾಧನೆಗೊಳ್ಳುತ್ತಾ ಬಂದಿದ್ದಾನೆ. ಪ್ರಳಯದ ನಂತರ ಮತ್ತೆ ಸೃಷ್ಟಿರಚನೆಗೆ ಮೊದಲು ಯಾರಲ್ಲಿ ವಿಶ್ವವು ನಿದ್ದೆ ಮಾಡುತ್ತದೆಯೋ (शॆतॆ अस्मिन्निति शिवः) ಆತನೇ ಶಿವ ಎಂಬುದು ವಾಚ್ಯಾರ್ಥ. ಜನಿಸಿದೆಲ್ಲವೂ…
  • February 11, 2010
    ಬರಹ: muliyala
    ಕಳಕೊ೦ಡಿದ್ದೇನೆ.....,ನಮ್ಮವರನ್ನು. ಸ್ವಾಮಿ,  ಹುಡುಕಿಕೊಡಿಸಿಗಬಹುದೇ..,ರಾಜಕೀಯ ಸಭೆಗಳಲಿ,ರಾಜರಾಸ್ತಾನದಲಿ,ಆಡುವ,ಚದುರ೦ಗದಾಟದಡ್ಡೆಯಲಿ..!ಸಿಗಬಹುದೇ...,ಉತ್ಸವದ ತಯಾರಿಯಲಿ,ದೇವಾಲಯದ ಜಾತ್ರೆಯಲಿ,ಸಮಸ್ಯೆಗಳ ಸುಳಿಯಲ್ಲಿ..,!ಸಿಗಬಹುದೇ...,ಮಠದ…
  • February 11, 2010
    ಬರಹ: Narayana
    (ಕೆಲವು ತಿಂಗಳ ಕೆಳಗೆ ಮುಂಬಯಿಯ ಕನ್ನಡ ಸಂಸ್ಥೆಯೊಂದರ ಮಾಸಪತ್ರಿಕೆಗಾಗಿ ಬರೆದ ಲೇಖನ)  2008ರ ಅಕ್ಟೋಬರ್‍ ೩೧ರಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವೆ, ಅಂಬಿಕಾ ಸೋನಿ ಒಂದು ಅಧಿಕೃತ ಹೇಳಿಕೆಯಲ್ಲಿ ಕನ್ನಡ ಮತ್ತು…