ಉದ್ಯೋಗವಕಾಶ
ಚಿತ್ರದುರ್ಗದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ವಸತಿ ಶಾಲೆಗೆ ಬೋಧನೆ ಮಾಡಲು ಉಪಾದ್ಯಾಯರು ಬೇಕಾಗಿದ್ದಾರೆ. ಇಂಗ್ಲೀಶ್ ಮಾದ್ಯಮದವರಾದರೆ ಉತ್ತಮ. ಕನ್ನಡ ಮಾದ್ಯಮದವರಾಗಿದ್ದರೂ ಪರವಾಗಿಲ್ಲ ಇಂಗ್ಲೀಶ್ ಬಲ್ಲವರಾಗಿರಬೇಕು ಏಕೆಂದರೆ ಇದು ಇಂಗ್ಲೀಶ್ ಮಾದ್ಯಮ ಶಾಲೆ. ಬ್ಯಾಚಲರ್ಸ್ ಆದ್ರೆ ವಸತಿ ಮತ್ತು ಊಟ ಕೊಡುತ್ತಾರೆ. ವಿವಾಹಿತರಾದರೆ ಕೋಟ್ರಸ್ ಕೊಡ್ತಾರೆ. ಯಾರಾದರು ಇದ್ರೆ ಅವರ ಪೂರ್ಣ ವಿಳಾಸ ಮತ್ತು ಸಂರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ನೀಡಿ. ಸೆಲೆಕ್ಷನ್ ಮತ್ತು ಇಂಟರ್ಯ್ಯೂಗೆ ಬೆಂಗಳೂರಲ್ಲೆ ಇರುತ್ತದೆ. ಡಿ.ಎಡ್ ಮಾಡಿರುವವರಿಗೆ 6000 ದಿಂದ 7000 ಬಿ.ಎಡ್ ಮಾಡಿರುವವರಿಗೆ 7000 ರಿಂದ 8000 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9902535473 ಅಥವಾ 9916165217.
Rating