ನಾನು ಆ ಹೆಣ್ಣಲ್ಲನಾನು ಸಾಮಾನ್ಯ ಹೆಣ್ಣೆಂದುಕೊಳ್ಳಬೇಡನಿನಗೆ ನೆನೆಪಿದೆಯಾ!, ನಾನು ಅದೇ ಹೆಣ್ಣುನಿನ್ನಿಂದ ನಾಲ್ಕು ಗೋಡೆಯ ಮಧ್ಯೆದಲ್ಲಿ ಬಂಧಿಸಲ್ಪಟ್ಟವಳುನೀನಾದರೂ ಸ್ವಚ್ಛಂಧವಾಗಿ ಹಾರಾಡಿದವನು ನಾನು ಬಲ್ಲೆ
ನಾನು ಅದೇ ಹೆಣ್ಣುನಿನ್ನ ಸಂಪ್ರದಾಯ…
ನಮ್ಮ ನೆರೆಮನೆಯ ನಾಯಕಿ ಈಕೆ.ತನ್ನವರ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದ್ದಕ್ಕಾಗಿ ಗೃಹಬ೦ಧನ! ಗ೦ಡ ಬ್ರಿಟೀಷ್ ಪ್ರಜೆ- ಹೆಸರು ಮೈಕೇಲ್ ಆರ್ಸಿ. ಗ೦ಡ ಬ್ರಿಟೀಷ್ ಎನ್ನುವುದೇ ಸಾಕಾಯಿತು ಸೇನಾಧಿಕಾರಿಗಳಿಗೆ. ಅ೦ತೂ ಮೊನ್ನೆ ೧೪ ಕ್ಕೆ ವಿಶ್ವ ಸ೦ಸ್ಠೆಯ,…
ನೀವು ಯಾವುದೇ ಒಂದು ನಿರ್ಧಿಷ್ಟ ತಾಣದಲ್ಲಿ ವಿಷಯಗಳನ್ನು ಹುಡುಕಬೇಕಾಗಿರುತ್ತದೆ, ಆದರೆ ಆ ತಾಣದಲ್ಲಿ ಹುಡುಕುವುದಕ್ಕೆ ಯಾವುದೇ ಸೌಲಭ್ಯ ಇರುವುದಿಲ್ಲ. ಆಗ ನೀವು ಯಾವುದೇ ಸರ್ಚ್ ಎಂಜಿನ್‌ನಲ್ಲಿ ಆ ವಿಷಯವನ್ನು ಹುಡುಕಲು ಕೊಟ್ಟರೆ ಅದು, ಆ…
ಈ ಪ್ರಶ್ನೆ ಅನೇಕರಿಗೆ ಮೂಡಿದೆ..ಸುಮಾರು ಮೂರುವರುಷದ ಹಿಂದೆ ಅನುಕಂಪ ಆಧಾರಿತ ಮತಗಳ ಅಲೆಯಲಿ
ತೇಲಿ ದಡ ಸೇರಿ ಹಾಗೂ ಹೀಗೂ ಮಾಡಿ(ಇತಿಹಾಸ ಮರುಕಳಿಸುತ್ತಲೇ ಇದೆ..) ಅಧಿಕಾರದ ಗದ್ದುಗೆ ಏರಿದಾಗ ಜನ
ಆಸೆಯಿಂದ ಕಾದಿದ್ರು.ಉದ್ಧಾರ ಕುರ್ಚಿ ಏರಿದವರೇನೋ…
ಪ್ರಶ್ನೆ: ದೇವರು ನಮ್ಮನ್ನು ಕಾಪಾಡುತ್ತಾನೆ ಎ೦ದು ಗೊತ್ತಿದ್ದರೂ ನಮಗೆ ಭಯವಾಗುವುದೇಕೆ?ಜೆ.ಕೃಷ್ಣಮೂರ್ತಿಯವರ ಉತ್ತರ:ದೇವರು ಕಾಪಾಡುತ್ತಾನೆ ಎ೦ದು ನಿಮಗೆ ಹೇಳಿದ್ದನ್ನು ಕೇಳಿದ್ದೀರಿ ಅಷ್ಟೆ. ನಿಮ್ಮ ಅಪ್ಪ, ಅಮ್ಮ, ಅಣ್ಣ ಎಲ್ಲರೂ 'ದೇವರು…
ಇದು ಯಾವ ರಾಮಾಯಣದಲ್ಲೂ ಇಲ್ಲ. ಪರಿಚಯಸ್ಥರು ತಮಿಳಿನ ಪುಸ್ತಕವೊಂದರಲಿ ಓದಿದ್ದನ್ನು ಹೇಳಿದರು ‘ಮೀಡುಂ ಕಲ್ಲಾನಾಳ್ (ಮತ್ತೊಮ್ಮೆ ಕಲ್ಲಾದಳು ಅಹಲ್ಯೆ) ಅದರ ಕನ್ನಡಾನುವಾದ ಮಾತ್ರ.
ರಾವಣ ಸಂಹಾರದ ನಂತರ ಸೀತೆಯಾಂದಿಗೆ ಅಯೋಧ್ಯೆಗೆ ಮರಳಿದ ಶ್ರೀರಾಮ…
ನಮ್ಮ ತಾತ ಗುಂಡಪ್ಪನವರು, ಅವರ ತಮ್ಮ ಕೃಷ್ಣಪ್ಪ. ಇದ್ದ ಪುಟಗೋಸಿ ಜಮೀನಿನ ವಿಚಾರದಲ್ಲಿ ವಿವಾದವೆದ್ದು ಕೋರ್ಟ್ ಮೆಟ್ಟಿಲು ಹತ್ತಿದರಂತೆ. ಐದು ಮೈಲು ದೂರದ ಹೊಳೇನರಸೀಪುರದ ಕೋರ್ಟಿಗೆ ಅಲೆಯುವಂತಾಯ್ತು. ಕೋರ್ಟಿಗೆ ಹೋಗಬೇಕಾದದಿನ ಬೆಳಗ್ಗೆ …
ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್ ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವರಿಗೆ ಪೂಜೆ ಆದ…
ನೋಡ್ರೀ ಕೋಮಲ್, ನಮ್ಮ ಸಿದ್ದೇಸ ಟಿವಿ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ಟಿಆರ್್ಪಿ ಸಾನೇ ಜಾಸ್ತಿ ಆಗೈತೆ. ಅದಕ್ಕೆ ಈ ಸಾರಿ ಲಾಡೆನ್ ಇಂಟರ್ ವ್ಯೂ ಮಾಡಬೇಕ್ರಿ ಅಂದ್ರು ನಮ್ಮ ಮಾನೇಜರ್. ಯಾರು ಸಾ ಮಂಡಕ್ಕಿ ಮಾರ್ತಾನಲ್ಲಾ ಅವನ್ನಾ…
ಈಗಿನ ಕಾಲದ ಮಕ್ಕಳು ಸೂಪರ್ ಫಾಸ್ಟ್ ಯಾವಾಗಲು. ಅವರ ವಯಸ್ಸಿನಲ್ಲಿ ನಾವು ಹೇಗಿದ್ದೆವು? ಇವರು ಈಗ ಹೇಗೆ ಬೆಳಿತಿದ್ದಾರೆ ಅಂತ ಕೆಲವೊಮ್ಮೆ ಅನಿಸೋದು ಉಂಟು. ಹಾಗೆ ಹೆದರಿಕೆ ಆಗೋದು ಉಂಟು. ಅದಕ್ಕೆ ಕಾರಣ ನನ್ನ ಅಕ್ಕನ ಮಕ್ಕಳು. ಮೊನ್ನೆ ನನ್ನ ಅಕ್ಕನ…
ನಲವತ್ತೊಂದು ಸಿನಿಮಾ ಹೆಸರನ್ನು ಬಳಸಿ ಈ ಕವಿತೆಯನ್ನು ಬರೆದಿದ್ದೇನೆ.
ಮುಂಗಾರುಮಳೆಯಲ್ಲಿ ಎಡಕಲ್ಲು ಗುಡ್ಡದ ಮೇಲೆಆಕಸ್ಮಿಕವಾಗಿ ಚೆಲುವೆಯೇ ನಿನ್ನ ನೋಡಲುಕೇಳಿದೆ ನಾ ನಿನ್ನ ಯಾರೇ ನೀನು ಚೆಲುವೆ ಎಂದು.ನೀನೆಂದೆ ಗೀತಾ ಎಂದು ಕೇಳಿದೆ ಯಾರಿವನು…
’ನಿನ್ನ ಓದಿಸಿದ ಕರ್ಮಕ್ಕೆ ಇವತ್ತು ದೇವರಿಲ್ಲಂತಿಯೇನಲೇ?’ಎಂದು ರಾಯರು ತಮ್ಮ ಧ್ವನಿ ಪೆಟ್ಟಿಗೆಯ ಫ್ರೀಕ್ವೆನ್ಸಿಯನ್ನು ಆದಷ್ಟು ಜೋರಾಗಿ ಬಳಸಿದ್ದು ಇಡೀ ಗಲ್ಲಿಗೇ ಕೇಳಿಸಿ ಸರಿ ಸುಮಾರು ಹತ್ತರ ಹೊತ್ತಿಗೆ ಮಲಗಿದ್ದವರೆಲ್ಲಾ ಒಮ್ಮೆ ಎಚ್ಚರಗೊಂಡು…
ಪ್ರತಿ ಸಲ ಸೋಲುತಿರುವ ನನ್ನ ಬದುಕಿಗೆ ನಿನ್ನ ನೆನಪೊಂದೆ ಕೈ ಹಿಡಿದು ನಡೆಸುವ ದಾರಿ ದೀಪ.ಅತ್ತು ಅತ್ತು ಸುಸ್ತಾದ ಕಣ್ಣಿಗೆ ನಿನ್ನ ನೋಡುವ ಬಯಕೆ ಗರಿ ಗೆದರಿ ಕಾಯುತಿದೆ.ಗೊತ್ತೇ ಇರ್ಲಿಲ್ಲ ಕಣೋ ನನ್ನ ತಪ್ಪು! ಆ ದಿನ ನಿನ್ನ ಪ್ರೀತಿ…
ಬೆಳಗಾಗಿ ಎದ್ದೊಡನೆ ಮನೆಯ ಕಸವನ್ನು ನಗರಸಭೆಯ ತೊಟ್ಟಿಗೆ ಹಾಕಿಬರುವುದೇ ನನ್ನ ಮೊದಲ ಕೆಲಸ.ಇವತ್ತು ತೊಟ್ಟಿ ಹತ್ತಿರ ಹೋದೆ. ನೋಡಿ ನಾವು ಹೇಗಿಟ್ಟಿದ್ದೇವೆ? ಸ್ವಚ್ಛತೆಗಾಗಿ ಬಹುಮಾನ ಕೊಡುವುದಿದ್ದರೆ ನಮಗೇ ಬರಲಿ ಎಂದು ಫೋಟೋ ವನ್ನೂ…
ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು.
ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ…
’ಸಂಪದ’ದಲ್ಲಿ ಆಳವಾದ ಚರ್ಚೆ ಮತ್ತು ವಿಮರ್ಶೆಯ ತಥಾಕಥಿತ ಕೊರತೆಯ ಬಗ್ಗೆ ಕಳೆದ ವಾರ ಇದೇ ’ಸಂಪದ’ದಲ್ಲಿ ಆಳವಾದ ಚರ್ಚೆ ನಡೆಯಿತಷ್ಟೆ. ಸಂಪದಿಗರೆಲ್ಲರೂ ಸಾಹಿತ್ಯವನ್ನು ವಿಮರ್ಶಿಸುವಷ್ಟು ಅಥವಾ ವಿಷಯಗಳನ್ನು ಆಳವಾಗಿ ಚರ್ಚಿಸಿ ಬರೆಯುವಷ್ಟು…