November 2010

  • November 17, 2010
    ಬರಹ: asuhegde
    ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮುಂಜಾನೆಯ ನಡಿಗೆಗೆ…
  • November 17, 2010
    ಬರಹ: naasomeswara
    ಮಂಗಳೂರಿನಲ್ಲಿ ಕ್ವಿಜ಼್! ಇದೇ ಶನಿವಾರ, ೨೦.೧೧.೨೦೧೦ ರ ಸಂಜೆ ೫.೦೦ ಗಂಟೆಗೆ ಮಂಗಳೂರಿನ ಸಮ್ಮರ್ ಸ್ಯಾಂಡ್ ಬೀಚ್-ನಲ್ಲಿ ಕ್ವಿಜ಼್ ಕಾರ್ಯಕ್ರಮ ನಡೆಯಲಿದೆ ದಕ್ಷಿಣ ಕನ್ನಡ ಜಿಲ್ಲಾ ಅಂತರ ಶಾಲಾ ವಿಜ್ಞಾನ ಕ್ವಿಜ಼್ ಕಾರ್ಯಕ್ರಮ! ನೋಡಲು ಹಾಗೂ…
  • November 17, 2010
    ಬರಹ: drmulgund
     कबीर के  दोहे   ಕಬೀರರ ದ್ವಿಪದಿಗಳು दुख मे सुमिरन सब करे, सुख मे करे न कोय  जो सुख मे सुमिरन करे, दुख कहे को होय    ದುಃಖದೊಳು ನೆನೆಯದವರಾರಯ್ಯ, ಸುಖವಿರಲು ನೆನೆವರುಂಟೇ? ಸುಖದೊಳು ನೆನೆವಂಗೆ, ದುಃಖವೆನುವುದುಂಟೇ…
  • November 17, 2010
    ಬರಹ: gopaljsr
    ಕಲ್ಲಪ್ಪ ತನ್ನ ಮಗನನ್ನು ಕಷ್ಟ ಪಟ್ಟು ಓದಿಸಿ, ವಿದ್ಯಾವಂತನನ್ನಾಗಿ ಮಾಡಿದ್ದ. ಮಗ ಎಂ ಬಿ ಬಿ ಎಸ್ ಮಾಡಿ ಬೆಂಗಳೂರು ಸೇರಿದ್ದ. ತನಗೆ ಒಪ್ಪತ್ತು ಗಂಜಿ ಇದ್ದರು ಮಗನಿಗೆ ಸರಿಯಾಗಿ ದುಡ್ಡು ಕಳುಹಿಸುತ್ತಿದ್ದ. ಅವನ ಒಂದೇ ಆಸೆ ತಮ್ಮ ಕಷ್ಟಗಳಿಗೆ ಮಗ…
  • November 17, 2010
    ಬರಹ: GOPALAKRISHNA …
    ಬದುಕು ಸಾಹಿತ್ಯಗಳಿಗಂತರವು ಸಲ್ಲ ಮಾನವ ಸ್ಪಂದಿಸದಿಹುದು ಸಾಹಿತ್ಯವಲ್ಲ ಸಂವೇದನೆಯೇ ಜೀವಧಾರಿಗಳ ಬಲವು ಸ್ಪಂದನವೇ ಹೃದಯಕ್ಕೆ ನೀಡುವುದು ಕಸುವು
  • November 17, 2010
    ಬರಹ: srinivasps
    ಆಹಾ...ತಂಪಾದ ಗಾಳಿತಿಳಿ ತುಂತುರುಸ್ವರ್ಗಕ್ಕೆ ಮೂರೇ ಗೇಣುಎಂದಿತು ನನ್ನುಸಿರುಸದ್ದಿಲ್ಲದೇತಿಳಿಗಾಳಿಯಂತೆಪಕ್ಕದಲ್ಲೇವೇಗವಾಗಿ ಸಾಗಿದಕಾರೊಂದುಹಾರಿಸಿತುಕೊಚ್ಚೆ-ಕಲೆ-ಕೆಸರು!--ಶ್ರೀ   ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ, ನಡೆಯುತ್ತಿದ್ದಾಗ…
  • November 17, 2010
    ಬರಹ: Nagendra Kumar K S
  • November 17, 2010
    ಬರಹ: anilkumar
    (೨೯೬) ತಲೆಯನ್ನು ಯಾವ ಸಂದರ್ಭದಲ್ಲಿಯಾದರೂ ನೆಲಕ್ಕೆ ಮುಟ್ಟಿಸಿಬಿಡಬಲ್ಲ ವಿನಯವನ್ನು ಬೆಳೆಸಿಕೊಂಡಾತ, ಹಾಗೆ ಮಾಡುವಾಗ ಜಗತ್ತನ್ನೇ ತಲೆಕೆಳಗು ಮಾಡಿಬಿಡಬಲ್ಲ! (೨೯೭) ಆತನಿಗೆ/ಆಕೆಗೆ ನೀವೇನೇನೆಲ್ಲಾ ಮಾಡಿದ್ದೀರೆಂಬ ಪ್ರತಿಯೊಂದು ವಿವರವನ್ನೂ ಶತೃ…
  • November 16, 2010
    ಬರಹ: siddharam
      ಮೌನದ ಚಿಪ್ಪಿನೊಳಡಗಿದೆ ನೀನು ವೃಥಾ ಮಾತೇಕೆಂದು ತುಟಿಗಳಂಚಿನಲಿ ಹುಡುಕಿದೆ ನಾನು ವೃಥಾ ಮಾತೇಕೆಂದು   ಬದುಕಿನ ಕ್ಷಣಗಳೆಲ್ಲ ಕಣ್ಣೆದುರೇ ಸೋರಿಹೋಗುತಿವೆ ಹಿಡಿದಿಡಲು ಸಾಹಸ ಮಾಡುತಿಹೆನು ವೃಥಾ ಮಾತೇಕೆಂದು   ದೀಪದೊಳಡಗಿದ ಚೇತನವು…
  • November 16, 2010
    ಬರಹ: MADVESH K.S
       ಆಘಾತ  (ಸಣ್ಣ ಕಥೆ) ಕುಯ್ಯ್...,ಯ್ಯ್,,,,, ಢಂ........ ಅಯ್ಯೋ......."ರೀ ಅದೇನ್ ಶಬ್ದ ಹೊರಗೆ ನೋಡಿ,  ಈಗ ತಾನೆ, ಸುನೀಲ್  ಗಾಡಿ ತೊಗೊಂಡು ದೇವಸ್ಥಾನಕ್ಕೆ ಹೋಗಿ ಬರ್ತೀನಿ" ಅಂತ ಹೋದ."ದೇವಸ್ಥಾನಕ್ಕೆ?! ಸುನೀಲ...!!""ಇವತ್ತು ಅವನ…
  • November 16, 2010
    ಬರಹ: harshavardhan …
    ‘ಕಾಮನ್ ವೆಲ್ತ್ ಗೇಮ್ಸ್’ ಅರ್ಥಾತ್ ‘ಕಾಂಗ್ರೆಸ್ ವೆಲ್ತ್ ಗೇಮ್ಸ್’ ಎಂದು ಲೇವಡಿ ಮಾಡಿ ನಮ್ಮ ಮಾಧ್ಯಮಗಳು ಕ್ರೀಡಾಕೂಟದ  ಸಂಘಟನೆಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾದವರಾದಿಯಾಗಿ ‘ಸುರೇಶ’ ನಂತೆ ಬಿಂಬಿಸಿ, ದೇಶದ ಮಾನವನ್ನು ‘ಕಲ್ ಮಾಡಿ’…
  • November 16, 2010
    ಬರಹ: ಶ್ರೀನಿಧಿ
    [ನಮ್ಮ ತಾತ (ತಾಯಿ ಕಡೆಯ ಅಜ್ಜ) ಆಂಧ್ರದ  ಹಿಂದೂಪುರದ ಬಳಿ ಇರುವ "ಗರಣಿ"ಯವರು. ಬೆಂಗಳೂರಲ್ಲಿ ಬಂದು ನೆಲಸಿ, ತಮ್ಮ ಬಾಲ್ಯದ ಕಥೆಗಳನೆಲ್ಲಾ ತೆಲುಗಿನ ಲವ-ಲೇಶವೂ ಬರದ ನಮಗೆ ಕನ್ನಡದಲ್ಲಿ ಹೇಳುತ್ತಿದ್ದರು. ಅಂತಹ ಕಥೆಗಳಲ್ಲಿ ಮೊದಲನೆಯದು…
  • November 16, 2010
    ಬರಹ: anithab
      ನನ್ನೊಳಗಿನ ನಾನು ಅರ್ಥವಾಗಿಲ್ಲ ಇನಿಯ, ನಿನ್ನೊಳಗಿನ ನನ್ನ ಹುಡುಕಹೊರಟಿಹೆ.....!   ನೀ ಈ ಮನವ ಓದಬಲ್ಲೆ,   ನೋವ ಹುಡುಕಬಲ್ಲೆ. ಆದರೆ,   ನಾ ನಿನ್ನ ಅರಿಯುವ ಗೊಡವೆಗೇ ಹೋಗಲಿಲ್ಲ....   ಕಹಿಯ ಕೊಟ್ಟಿದ್ದೇನೆ, ‍‌ಕ್ಷಣವ ನು೦ಗಿದ್ದೇನೆ,  …
  • November 16, 2010
    ಬರಹ: ಆರ್ ಕೆ ದಿವಾಕರ
            “ಅಧಿಕಾರದಲ್ಲಿದ್ದಾಗ ಎಲ್ಲರೂ ತಪ್ಪು ಮಾಡಿದ್ದಾರೆ” ಎಂಬ ಮುಖ್ಯಮಂತ್ರಿಗಳ ಉಕ್ತಿಯನ್ನು ತಲೆಬರಹ ಮಾಡಿ, ನವೆಂಬರ್ 16ರ ವಿಜಯ ಕರ್ನಾಟಕ ವರದಿ ಪ್ರಕಟಿಸಿದೆ. ಸಿಎಂ ಆಡಿರುವ ಈ ನುಡಿ ಮೆಚ್ಚಬೇಕಾದ್ದು. “ಈಗ ತಪ್ಪು ಮಾಡುತ್ತಿದ್ದೇನೆ;…
  • November 16, 2010
    ಬರಹ: Umaskoti
    ಸಾಮಗ್ರಿಗಳು   1 ಬಟ್ಟಲು ತುರಿದ ಸಿಹಿ ಕುಂಬಳಕಾಯಿ 1 ಬಟ್ಟಲು ಬೆಲ್ಲ ಏಲಕ್ಕಿ ಪುಡಿ ಎಣ್ಣೆ ಗೋಧಿ ಹಿಟ್ಟು ಗಸಗಸೆ   ಮಾಡುವ ವಿಧಾನ   ತುರಿದ ಕುಂಬಳಕಾಯಿಯಲ್ಲಿರುವ ನೀರನ್ನು ತೆಗೆಯಬೇಕು. ಬಾಣಲೆಗೆ ನೀರು ತೆಗೆದಿರುವ ತುರಿದ ಕುಂಬಳಕಾಯಿ,…
  • November 16, 2010
    ಬರಹ: partha1059
    ಕೇವಲ ಎರಡು-ಮೂರು ತಿಂಗಳ ಹಿಂದೆ ಸಂಪದ ಎಂದರೇನು ಎಂದು ಯಾರಾದರು ಕೇಳಿದರೆ ಅದೊಂದು ಸೇವಾಸಂಸ್ಥೆ ಎಂದೊ ಇಲ್ಲ ಕನ್ನಡ ಸಂಘವಿರಬಹುದೆಂದು ಊಹೆ ಮಾಡಿ ಹೇಳಿರುತ್ತಿದ್ದೆ. ನನ್ನ ತಮ್ಮನ ಮಗಳು ಪದೆ ಪದೆ ’ದೊಡ್ಡಪ್ಪ ಯಾವುದಾದರು ದೆವ್ವದ ಕಥೆ ಹೇಳು’…
  • November 16, 2010
    ಬರಹ: Jayanth Ramachar
    ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್ಮ ಬರಹಗಳಿಗೆ…
  • November 16, 2010
    ಬರಹ: Jayanth Ramachar
    ಇದು ಕೇವಲ ಹಾಸ್ಯಕ್ಕಾಗಿ.ಅ) ಬಿ.ಜೆ.ಪಿ                ಅ) ಬಂದ ಬಂದ ಬಂದ ಕಿಂದರಿಜೋಗಿ ಹೋ ಕಿಂದರಿಜೋಗಿಆ) ಜೆ.ಡಿ.ಎಸ್             ಆ) ಇದು ಯಾರು ಬರೆದ ಕಥೆಯೋ ನಮಗಾಗಿ ಬಂದ ವ್ಯಥೆಯೋಇ) ಕಾಂಗ್ರೆಸ್               ಇ) ನನ್ನ ನೀನು…
  • November 16, 2010
    ಬರಹ: Harish Athreya
    ಆತ್ಮೀಯರೇಸ೦ಪದ ಸಮ್ಮಿಲನಕ್ಕೆ೦ದು ಆಡ೦ಬರದ ಸಿದ್ಧತೆಗಳೇನೂ ಮಾಡಲಾಗುತ್ತಿಲ್ಲ. ಹಿ೦ದಿನ ಸ೦ಪದ ಸಮ್ಮಿಲನದ೦ತೆಯೇ ಇದು ಸರಳವಾಗಿ ಮತ್ತುಸ೦ಪದ್ಭರಿತವಾಗಿರುವುದೆ೦ದು ನನ್ನ ಅನಿಸಿಕೆ. ಹಳೆ ಬೇರು ಹೊಸ ಚಿಗುರೆಲ್ಲವೂ ಸೇರಿ ನಡೆಸುವ ಈ ಕಾರ್ಯಕ್ರಮದಲ್ಲಿ…
  • November 16, 2010
    ಬರಹ: asuhegde
    ನಾವೆಷ್ಟೇ ವಿದ್ಯಾವಂತರಾದರೂ, ಅಂತರ್ಯದಲಿ ನಾವೆಲ್ಲರೂ ಇನ್ನೂ ಮಕ್ಕಳೇಮಾನಸಿಕ ಶಾಂತಿ ಮತ್ತು ಸ್ವಲ್ಪ ಸ್ವಾತಂತ್ರ್ಯ ಇವು ನಮ್ಮೆಲ್ಲರ ಆವಶ್ಯಕತೆಗಳೇ ಮದುವೆ ಈಗ ಪವಿತ್ರ ಸಂಬಂಧವಾಗುಳಿದಿಲ್ಲ, ಆಗಿದೆ ಅದೂ ಒಂದು ವ್ಯವಹಾರಕೊಡು-ಕೊಳ್ಳುವ ವ್ಯವಹಾರ…