ಬದುಕು ಸಾಹಿತ್ಯ -ಸ್ಪಂದನ

ಬದುಕು ಸಾಹಿತ್ಯ -ಸ್ಪಂದನ

ಕವನ

ಬದುಕು ಸಾಹಿತ್ಯಗಳಿಗಂತರವು ಸಲ್ಲ

ಮಾನವ ಸ್ಪಂದಿಸದಿಹುದು ಸಾಹಿತ್ಯವಲ್ಲ

ಸಂವೇದನೆಯೇ ಜೀವಧಾರಿಗಳ ಬಲವು

ಸ್ಪಂದನವೇ ಹೃದಯಕ್ಕೆ ನೀಡುವುದು ಕಸುವು

Comments

Submitted by ಗಣೇಶ Sun, 11/17/2013 - 21:41

ಗೋಪಾಲ ಕೃಷ್ಣ ಭಟ್ಟರೆ, ನಿಮ್ಮೆಲ್ಲ ಕವನಗಳನ್ನು ಇಂದು ನೋಡಿದೆ. ಎಲ್ಲವೂ ಚೆನ್ನಾಗಿದೆ.ಅದರಲ್ಲೂ ನಿಟ್ಟುಸಿರು, ಅಜ್ಜಾ ನಮಸ್ಕಾರ ಮನಸ್ಸಿಗೆ ತಟ್ಟಿತು. ( ಕೊಂಡಿ ನೀಡಿದ ಸಪ್ತಗಿರಿವಾಸಿಗೂ ಧನ್ಯವಾದಗಳು)