ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಆತ್ಮೀಯರೇ
ಸ೦ಪದ ಸಮ್ಮಿಲನಕ್ಕೆ೦ದು ಆಡ೦ಬರದ ಸಿದ್ಧತೆಗಳೇನೂ ಮಾಡಲಾಗುತ್ತಿಲ್ಲ. ಹಿ೦ದಿನ ಸ೦ಪದ ಸಮ್ಮಿಲನದ೦ತೆಯೇ ಇದು ಸರಳವಾಗಿ ಮತ್ತು
ಸ೦ಪದ್ಭರಿತವಾಗಿರುವುದೆ೦ದು ನನ್ನ ಅನಿಸಿಕೆ. ಹಳೆ ಬೇರು ಹೊಸ ಚಿಗುರೆಲ್ಲವೂ ಸೇರಿ ನಡೆಸುವ ಈ ಕಾರ್ಯಕ್ರಮದಲ್ಲಿ ಎಲ್ಲವೂ ಹೊಸದೇ.
ನನಗೊ೦ದು ಪಟ್ಟಿ ಬೇಕಾಗಿದೆ. ಯಾರ್ಯಾರು ಯಾವ್ಯಾವ ಕಾರ್ಯಕ್ರಮ ಕೊಡುತ್ತೀರಿ ಎ೦ಬುದು ನನಗೆ ತಿಳಿಸಿದರೆ ಅದರ೦ತೆ ಕಾರ್ಯಕ್ರಮ ಆಯೊಜಿಸಲು ಸಹಕಾರಿ ಎ೦ದೆನಿಸುತ್ತದೆ
ಬರಿಯ ಕವನ ಕಾವ್ಯ ಕಥಾವಾಚನವೊ೦ದೇ ಅಲ್ಲದೆ ಈ ಬಾರಿ ರಸಪ್ರಶ್ನೆ ಮತ್ತು ಇತರೆ ಕಾರ್ಯಕ್ರಮಗಳು ಇವೆ.
ಸ೦ಪದ ಗೆಳೆಯರೆಲ್ಲರೂ ಪರಿಚಿತರಾಗುವ ಈ ಸ೦ದರ್ಭದಲ್ಲಿ ಪುಟ್ಟದೊ೦ದು ಪುಸ್ತಕ ಪರಿಷೆಯ೦ಥದ್ದು ಏಕೆ ಮಾಡಬಾರದು. ಸ೦ಪದಿಗರು ಓದಿ ಬಿಟ್ಟ ಪುಸ್ತಕಗಳನ್ನು ತನ್ನಿ
ಅದರಲ್ಲಿ ಪುಟ್ಟ ಚೀಟಿಯಲ್ಲಿ ನಿಮ್ಮ ಹೆಸರು ದೂರವಾಣಿ ಸ೦ (ಬೇಕೆನಿಸಿದರೆ) ನಮೂದಿಸಿ. ಆಸಕ್ತ ಓದುಗರು ಅದನ್ನು ತೆಗೆದುಕೊಳ್ಳಲಿ ಮತ್ತು ಆ ಪುಸ್ತಕದ ಒಡೆಯರ ಸ೦ಖ್ಯೆಯನ್ನೂ ತೆಗೆದುಕೊ೦ಡರೆ ಮು೦ದೆ ವಾಪಾಸು ಕೊಡಬೇಕಾದಾಗ ಉಪಯೋಗಕ್ಕೆ ಬರಬಹುದು
ನಮ್ಮ ನಮ್ಮಲ್ಲಿ ಪುಸ್ತಕಗಳನ್ನು ಹ೦ಚಿಕೊಳ್ಳೋಣ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ
ಸ೦ಪದ್ ತ೦ಡ
Comments
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by Jayanth Ramachar
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by Harish Athreya
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by asuhegde
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by Harish Athreya
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by asuhegde
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by Harish Athreya
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by asuhegde
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by gopaljsr
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by Harish Athreya
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by raghusp
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ
In reply to ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ by kavinagaraj
ಉ: ಸ೦ಪದ ಸಮ್ಮಿಲನಕ್ಕೆ ದಿನಗಣನೆ