ಹೊಂದಿಸಿ ಬರೆಯಿರಿ...ಯಾರ್ಯಾರಿಗೆ ಯಾವ ಹಾಡು

ಹೊಂದಿಸಿ ಬರೆಯಿರಿ...ಯಾರ್ಯಾರಿಗೆ ಯಾವ ಹಾಡು

ಇದು ಕೇವಲ ಹಾಸ್ಯಕ್ಕಾಗಿ.

ಅ) ಬಿ.ಜೆ.ಪಿ                ಅ) ಬಂದ ಬಂದ ಬಂದ ಕಿಂದರಿಜೋಗಿ ಹೋ ಕಿಂದರಿಜೋಗಿ
ಆ) ಜೆ.ಡಿ.ಎಸ್             ಆ) ಇದು ಯಾರು ಬರೆದ ಕಥೆಯೋ ನಮಗಾಗಿ ಬಂದ ವ್ಯಥೆಯೋ
ಇ) ಕಾಂಗ್ರೆಸ್               ಇ) ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ..
ಈ) ಹಾಲಪ್ಪ                ಈ) ಬರಿ ಓಳು ಬರಿ ಓಳು
ಉ) ರೇಣುಕಾಚಾರ್ಯ       ಉ) ಸೀರೆ ಸೀರೆ ಸೀರೆ ಎಲ್ಲೆಲ್ಲು ಹಾರೈತೆ.
ಊ) ಯಡಿಯೂರಪ್ಪ         ಊ) ಯಾರೇ ಕೂಗಾಡಲಿ ಊರೇ ಹೋರಾಡಲಿ..
ಋ) ಸಿದ್ದರಾಮಯ್ಯ          ಋ) ಬಂದಾಳೋ ಬಂದಾಳೋ ಬಿಂಕದ ಸಿಂಗಾರಿ.
ೠ) ಶೋಭಾ              ೠ) ನಾನೊಬ್ಬ ಕಳ್ಳನು..ನಾನೊಬ್ಬ ಸುಳ್ಳನು ಬಲು ಮೋಸಗಾರನು..
ಎ)  ಗೂಳಿ                 ಎ) ಬುರುಡೆ ಬುರುಡೆ ಎಲ್ಲರ ಬುರುಡೇಲು ಒಂದೇ ಮೆದುಳಂತೆ.
ಏ) ಕರ್ನಾಟಕ ಜನತೆ      ಏ) ನಾರಿಯ ಸೀರೆ ಕದ್ದ...

Comments