November 2010

  • November 19, 2010
    ಬರಹ: h.a.shastry
        ಪ್ರಿಯ ಸಂಪದಿಗ ಮಿತ್ರರೇ,  ’ಉದಯವಾಣಿ’ ದಿನಪತ್ರಿಕೆಯಲ್ಲಿ ಕಳೆದ ಶನಿವಾರ (೧೩ ನವೆಂಬರ್) ನನ್ನ ಅಂಕಣ ’ನುಡಿ ಛಡಿ’ ಆರಂಭವಾಗಿದೆ. ಪ್ರತಿ ಶನಿವಾರ ಬೆಂಗಳೂರು ಆವೃತ್ತಿಯಲ್ಲಿ ಸಂಪಾದಕೀಯ ಪುಟದಲ್ಲಿ (ಸಾಮಾನ್ಯವಾಗಿ ಹತ್ತನೇ ಪುಟದಲ್ಲಿ) ಆ…
  • November 19, 2010
    ಬರಹ: gnanadev
    ಗೆಳತೀ,ನಿನ್ನ ಹುಚ್ಚು ಪ್ರೇಮದನಶೆಯಲ್ಲಿಕೊಚ್ಚಿಹೋದವುನನ್ನೆಲ್ಲ್ಲ ಕಾಪಿಟ್ಟಆಧ್ಯಾತ್ಮಿಕತೆಯಥೀಯರಿಗಳು...............ಅದೇ ಹುಚ್ಚುಪ್ರೇಮದನಶೆನನ್ನನ್ನುದಡಕ್ಕೆ ಬೀಸಿ ಒಗೆದಾಗದೂರದಲ್ಲಿಆ ಆಧ್ಯಾತ್ಮಿಕಥೀಯರಿಗಳುಮೆಲ್ಲಗೆನಗುತ್ತಿದ್ದವುತೆರೆದ…
  • November 19, 2010
    ಬರಹ: vani shetty
    ಮನು, ನೀನು ಈ ಪತ್ರ ಓದಿ ಮುಗಿಸುವಷ್ಟರಲ್ಲಿ ನಾನು  ಬಹುಶಃ  ಅಮೆರಿಕದಲ್ಲಿ  ಲ್ಯಾಂಡ್ ಆಗಿರ್ತಿನೇನೋ .ನಿನ್ನೆಡೆಗಿನ ಬೇಸರ ಸಿಟ್ಟು ತಾತ್ಸಾರ ಎಲ್ಲದರಕ್ಕಿಂತ ಜಾಸ್ತಿ ಅಸಹ್ಯ ಎಲ್ಲವನ್ನು ತೆಕ್ಕೆಗೆಳೆದುಕೊಂಡು ಬರಿತಿರೋ ಮೊದಲ ಹಾಗೂ ಕೊನೆಯ ಪತ್ರ…
  • November 18, 2010
    ಬರಹ: rjewoor
     ಮಳೆ ಹುಡುಗಿ ಪೂಜಾ ಗಾಂಧಿ ಈಗ ನರ್ತಕಿ. ಕೇವಲ ನರ್ತಕಿಯಲ್ಲ. ರಾಜ ನರ್ತಕಿ. ಎಲ್ಲರಿಗೂ ಗೊತ್ತಿರುವಂತೆ ಈಗಾಗಲೇ ಪೂಜಾ ತುಳು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಾರ್ ಏ ಚೇಂಜ್ ಅಂತ ತುಳು ನಾಡಿನತ್ತ ಸರಿದ ಈ ಬೆಡಗಿಗೆ ಇಲ್ಲಿ ಡಬಲ್ ಶೇಡ್ ನ…
  • November 18, 2010
    ಬರಹ: kpbolumbu
    ♫♫♫ಮಾತುಪಲ್ಲಟ - ೧೪♫♫♫ಇದು ಮಾತುಪಲ್ಲಟ ಸರಣಿಯ ಹದಿನಾಲ್ಕನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನಿದಾದೊನ್ದು ಹಾಡಿನ ಮಱುಗೆಯ್ಮೆ ಮಾಡಲಾಗಿದೆ. ♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣ಚಿತ್ರ : ತುಮ್ಹಾರೇ ಲಿಯೇ♪…
  • November 18, 2010
    ಬರಹ: Chikku123
                       
  • November 18, 2010
    ಬರಹ: Nitte
    ಆರುತ್ತಿರುವ ಬೆಳಕಿನ ಪ್ರೇರೇಪಣೆಯಿ೦ದ ಹೊರಟಿದೆ ಕತ್ತಲು ತನ್ನ ಹಸಿವ ಇ೦ಗಿಸಲು... ಪ್ರತಿ ವಸ್ತುವು ತನ್ನ ಇರುವಿನ ರೊಪವ ಬಿಸಾಡುತಿದೆ ಕತ್ತಲಿನಲ್ಲಿ ಬರಿ ಆಕೃತಿ ಆಗುತ್ತಿರಲು... ಆರಿದ೦ತೆ ದೀಪ ಆಗಸದಲ್ಲಿ, ಹೊಗೆಯಾವರಿಸಿದೆ ನಾಲ್ದಿಕ್ಕಿನಲ್ಲಿ…
  • November 18, 2010
    ಬರಹ: komal kumar1231
    ಬೆಳಗ್ಗಿನ ನಮ್ಮ ಬಯಲು ಕಾರ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದೆವು. ಆಗ ಎದುರುಗಡೆ ಒಬ್ಬ ಮೀಸೆ ಇಲ್ಲದ ವ್ಯಕ್ತಿ ಚೊಂಬು ಹಿಡಿದುಕೊಂಡು ಕೆರೆತಾವ ಹೋದ. ಯಾರಲಾ ಇವನು ಅಂದ ಸುಬ್ಬ. ಯಾರೋ ಹೊಸದಾಗಿ ಅಧಿಕಾರಿ ಬಂದಿರಬೇಕು ಕಲಾ ಅಂದ…
  • November 18, 2010
    ಬರಹ: kavinagaraj
                            ಮೂಢ ಉವಾಚ -41ಮನದಲ್ಲಿ ಒಂದು ಹೇಳುವುದು ಮತ್ತೊಂದು|ಹೇಳಿದ್ದು ಒಂದು ಮಾಡುವುದು ಮತ್ತೊಂದು||ಸುಳ್ಳುಗಳು ಒಂದನಿನ್ನೊಂದು ನುಂಗಿರಲು| ಗೊಂದಲವು ನೆಮ್ಮದಿಯ ನುಂಗುವುದು ಮೂಢ||                  ನಿಜವೈರಿ…
  • November 18, 2010
    ಬರಹ: vinay_2009
    "೧೯೪೮ ರಿಂದ ೨೦೦೮ ರ ವರೆಗೆ ಭಾರತದ ೨೦ ಲಕ್ಷ ಕೋಟಿ ರೂಪಾಯಿ ಕಪ್ಪು ಹಣದ ರೂಪದಲ್ಲಿ ಹೊರದೇಶಗಳಿಗೆ ಹರಿದುಹೋಗಿದೆ.." ಎಂಬುದು ಇಂದಿನ ಸುದ್ದಿ.   ಸರಿ ಅದು ಅಷ್ಟು ಹಣ ನಮ್ಮ ದೇಶಕ್ಕೆ ವಾಪಸ್ ಬಂದು (ವೈಟ್ ಮನಿಯಾಗಿ..) ಅದರಲ್ಲಿ ನಿಮಗೆ ೧ ಕೋಟಿ…
  • November 18, 2010
    ಬರಹ: anilkumar
    ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫ (೧೦೬)    "ಭ್ರಮೆಯ ಗರ್ಭದೊಳಗಿಂದ ಉದಿಸುವ ಅತೀತ ಭ್ರಮೆಯನ್ನು ನೈಜತೆ ಎನ್ನುತ್ತೇವೆ. ನಿನ್ನ ಮನಸ್ಸಿನಲ್ಲಿ ಈ ದೃಶ್ಯವು ಭ್ರಮೆ ಎನ್ನಿಸುವುದೇ ಒಂದು ಭ್ರಮೆ ಎಂಬುದನ್ನು ಅರಿತುಕೊ…
  • November 18, 2010
    ಬರಹ: partha1059
     ಯಡ್ಡಿ ಗಲಾಟೆ ನಿವೃತ್ತರಾದ ವೆಂಕಟಾಚಲಯ್ಯನವರು ಮದ್ಯಾನ ಟಿ.ವಿ. ನೋಡುತ್ತ ಕುಳಿತ್ತಿದ್ದರು. ಸಾಯಂಕಾಲವಾದರೆ ವಾಕಿಂಗ್ ಹೋಗಬಹುದು ಈಗೇನು ಮಾಡೋದು. ಹೊರಗೆ ಬೀದಿ ಹುಡುಗರ ಗಲಾಟೆ ಟಿ.ವಿ.ಯಲ್ಲಿ ಬರುತ್ತಿರುವ ಸುದ್ದಿ ಕೇಳಿಸುತ್ತಲೆ ಇಲ್ಲ , ಮತ್ತು…
  • November 18, 2010
    ಬರಹ: ksraghavendranavada
    ಪೆಪ್ಪರಮೆ೦ಟು...   ಅಲ್ಲಲ್ಲಿ ಹರಿದು ಹೋದ ಅ೦ಗಿ, ಸೊ೦ಟಕ್ಕೆ ಹೆಸರಿಗೊ೦ದು ಚೆಡ್ದಿ, ಗುಳಿ ಬಿದ್ದ ಕೆನ್ನೆಗಳು, ಬಿಸಿಲಿಗೆ ಬಾಡಿ ಹೋಗಿರುವ ಕಣ್ಣುಗಳು ಯಾರಾದರೂ ರೂಪಾಯಿ  ಕೊಡುವರೇನೋ ಎ೦ದು ದಿನವೀಡೀ ಕಾಯುವಿಕೆ, ತ೦ಗಿಗೊ೦ದು ಪೆಪ್ಪರಮೆ೦ಟಿಗಾಗಿ…
  • November 18, 2010
    ಬರಹ: ಆರ್ ಕೆ ದಿವಾಕರ
      ಉಡುಪಿ ಕೃಷ್ಣದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಒಪ್ಪಿಸಿಕೊಡುವ ರಾಜ್ಯ ಸರಕಾರದ ಆದೇಶದ ಕಾನೂನು ಮಜಲುಗಳನ್ನು,ಪೇಜಾವರ ಶ್ರೀಗಳು ಜನತೆಗೆ ಇಷದವಾಗಿ ತಿಳಿಸಿಕೊಟ್ಟಿದ್ದಾರೆ. ಅದಕ್ಕೆ ಇದೊಂದು ಪ್ರತಿಕ್ರಿಯೆ.ಈ Unconventional…
  • November 18, 2010
    ಬರಹ: mpneerkaje
      ಸ್ಪಷ್ಟನೆ : ಇದು "ಶಕ್ತಿವಂತರಾಗುವ" ಬಗ್ಗೆ ಮಾತ್ರ. ಸಸ್ಯಾಹಾರ vs ಮಾಂಸಾಹಾರ ಬಗೆಗಿನ ಎಂದಿನ ವಾದ ಅಲ್ಲ.   ಕೆಳಗಿನ ಕೊಂಡಿಯಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಅವರು ಸಸ್ಯಾಹಾರಿಗಳು ಎಂಬ ಬಗ್ಗೆ ವಿವರಗಳಿವೆ.  http://www.petaindia.com/…
  • November 18, 2010
    ಬರಹ: Jayanth Ramachar
    ಮೊನ್ನೆ ಹೆಗ್ಡೆ ಅವರ ಕವನ ಓದಬೇಕಾದಾಗ ನೆನಪಿಗೆ ಬಂದದ್ದು. ಸುಮಾರು ೧೬ ವರ್ಷದ ಹಿಂದಿನ ಮಾತು ಆಗಿನ್ನೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು, ಅಂದರೆ ಸುಮ್ಮ ಸುಮ್ಮನೆ ಕೋಪ ಮಾಡಿಕೊಳ್ಳುವುದು…
  • November 18, 2010
    ಬರಹ: suresh nadig
    ನಮ್ಮ ನಿಮ್ಮೆಲ್ಲರ ಚಿಂತನೆಗಳನ್ನು ಬರೆಯಲು ಅನುವು ಮಾಡಿಕೊಟ್ಟಿರುವ, ಕನ್ನಡದ ಹೆಮ್ಮೆಯ ಸಂಪದದ ಕತೃ ಶ್ರೀಯುತ ಹರಿ ಪ್ರಸಾದ್ ನಾಡಿಗರು ಇಂದು ನೂತನ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರಿಗೆ ಕನ್ನಡಾಂಬೆ ಧೀರ್ಘ ಆಯಸ್ಸು ಹಾಗೇ ಮತ್ತಷ್ಟು…
  • November 18, 2010
    ಬರಹ: ASHOKKUMAR
    ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ ಗ್ಯಾಲಕ್ಸಿ ಮತ್ತು ಐಪ್ಯಾಡ್ ಸ್ಪರ್ಧೆಯಲ್ಲಿ  
  • November 18, 2010
    ಬರಹ: srinivasmurthy.c
    ಹಾಯ್ ಗೆಳತಿ,     ತಪ್ಪು ಕಣೆ ನಾ ನಿನ್ನ ಪ್ರೀತಿ ಬಾವನೆ ಇಂದ ನೋಡಿಧು, ಈ ಮಾತನ್ನ ನೀ ಅವತ್ಹೆ ಹೇಳಿದ್ರೆ, ಇವತ್ತು ನನಗೇ ಇಂತ ಗಾತಿ ಬರ್ತಿರ್ಲಿಲ್ಲ , ಹೋಗ್ಲಿ ಬೀಡು ನಿನಗೆ ಹಾ ದೈರ್ಯನು ಇರ್ರ್ಲಿಲ್ವೇನೋ. ನನ್ನ ತುಂಬಾ ನಂಬಿದ ಗೆಳೆಯನೆ ನನಗೇ…
  • November 17, 2010
    ಬರಹ: shivagadag
    ಯಳವತ್ತಿ ಕವನ ಶೀರ್ಷಿಕೆ:- "ಅತಿ ಆಸೆ"   ನನ್ನವಳ ಬರಸೆಳೆದು ಬಿಗಿದಪ್ಪಿ ಮುತ್ತು ನೀಡದೇ ಕಾಡಿಸುವಾಸೆ   ನಮ್ಮಿಬ್ಬರ ಮಾತಿನ ಮಧ್ಯೆ I LOVE YOU ಅಂತ್ಹೇಳಿ ಅವಳ ಮಾತು ಮರೆಸುವಾಸೆ   ನಿದ್ದೆ ಮಾಡುತ್ತಿರುವಾಗಲೇ ಮನೆಗೆಲೆಸಗಳನ್ನು…