ಸ್ವರ್ಗ-ನರಕ By srinivasps on Wed, 11/17/2010 - 09:59 ಆಹಾ...ತಂಪಾದ ಗಾಳಿತಿಳಿ ತುಂತುರುಸ್ವರ್ಗಕ್ಕೆ ಮೂರೇ ಗೇಣುಎಂದಿತು ನನ್ನುಸಿರುಸದ್ದಿಲ್ಲದೇತಿಳಿಗಾಳಿಯಂತೆಪಕ್ಕದಲ್ಲೇವೇಗವಾಗಿ ಸಾಗಿದಕಾರೊಂದುಹಾರಿಸಿತುಕೊಚ್ಚೆ-ಕಲೆ-ಕೆಸರು!--ಶ್ರೀ ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ, ನಡೆಯುತ್ತಿದ್ದಾಗ ಹೊಳೆದಿದ್ದು! Rating Select ratingGive it 1/5Give it 2/5Give it 3/5Give it 4/5Give it 5/5 No votes yet Comments Submitted by gopaljsr Thu, 11/18/2010 - 10:19 ಉ: ಸ್ವರ್ಗ-ನರಕ Log in or register to post comments
Comments
ಉ: ಸ್ವರ್ಗ-ನರಕ