November 2010

  • November 15, 2010
    ಬರಹ: ನಿರ್ವಹಣೆ
    Select your Operating System: Windows XP Windows 2000 Windows 98 Linux Mac OSX Read: How to type in Kannada using Unicode on your Operating System.    
  • November 15, 2010
    ಬರಹ: ಗಣೇಶ
    ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ....... ಅದೊಂದು ಕಾಲ...... ಮಾರುದ್ದ ಜಡೆಯವಳು (ಮಾರುದ್ದ ಏನು ಬಂತು..ಆಕೆ ರಸ್ತೆಯಲ್ಲಿ ೫ನೇ ಕ್ರಾಸ್ ತಲುಪಿದರೂ, ಜಡೆ ತುದಿ ಇನ್ನೂ ೪ನೇ ಕ್ರಾಸ್‌ನಲ್ಲೇ ಇರುತ್ತಿತ್ತು!!) ಮಲ್ಲಿಗೆ ಮುಡಿದು ಹೋಗುವಾಗ ಈ…
  • November 14, 2010
    ಬರಹ: nagavalli.nagaraj
    ಹಳೆಯ ಚಿತ್ರಗೀತೆಗಳ ರಾಗ ಮಾಧುರ್ಯ ಹಾಗು ಭಾವಪೂರ್ಣ ಸಂಯೋಜನೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಕಂಠಮಾಧುರ್ಯ ಹಾಗು ಸ್ವರಖಾಚಿತ್ಯತೆ ಇಲ್ಲವೆಂದಲ್ಲಿ ಹಾಡಲು ಅಸಾಧ್ಯವೆಂಬ ವಿಷಯ ಸರಿಯಷ್ಟೆ. ಈ ಒಂದು ಸುಂದರ ಯುಗಳಗೀತೆಯನ್ನು ಬೃಂದಾವನಿ ರಾಗದಲ್ಲಿ…
  • November 14, 2010
    ಬರಹ: Shrikantkalkoti
    ಅಕ್ಟೋಬರ್ ಕೊನೆಯ ವಾರಾಂತ್ಯ ಹಾಗೂ ಕನ್ನಡ ರಾಜ್ಯೋತ್ಸವದ ದಿನ (ಇಲ್ಲಿ ಬ್ಯಾಂಕ್ ಹಾಲಿಡೇ) ಜರ್ಮನಿಯ ಪುರಾತನ,ಹಾಗೂ ದೊಡ್ಡ ನಗರಗಳೊಂದಾದ ಮ್ಯುನಿಕ್ ನಗರಕ್ಕೆ ನನ್ನ ೬ ಸಹೋದ್ಯೋಗಿಗಳೊಂದಿಗೆ ಹೋಗಿದ್ದೆ.ಮೂರು ದಿನಗಳ ಈ ಪ್ರವಾಸದ ಸ್ಥಳಗಳನ್ನು…
  • November 14, 2010
    ಬರಹ: abdul
    ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು…
  • November 14, 2010
    ಬರಹ: pavi shetty
    ನನ್ನೊಲವೆ  ........ ಬದುಕ ಹಣತೆಯಲಿ ನಿನ್ನ ಪ್ರೀತಿಯ ಬತ್ತಿ ಉರಿಯುತಿರಲಿ ..........ಮೌನದ ಬಿರುಗಾಳಿ ಬೀಸದಿರಲಿ ವಿರಹದ ಕಹಿ ಅಲೆಗಳು ಬಡಿಯದಿರಲಿಮನ ನಿನ್ನ ನೆನಪಿನಲಿ ರೋದಿಸುವಾಗ ಕಂಗಳು ನಿನ್ನ ಕಾಣದೆ ಹುಡುಕುವಾಗ ನಿನ್ನ ಬಿಗಿಯಾದ ತೊಳ…
  • November 14, 2010
    ಬರಹ: hpn
    ಚಿತ್ರ ಕೃಪೆ: ದಿ ಹಿಂದು    ಮಂಗಳೂರು ಹುಡುಗನೊಬ್ಬ ಬಿಡಿಸಿರುವ ಚಿತ್ರ ಇಂದು ಗೂಗಲ್ ವೆಬ್ಸೈಟಿಗೆ ಭೇಟಿ ನೀಡುವ ಭಾರತೀಯರಿಗೆಲ್ಲ ಕಾಣುವುದು. ಗೂಗಲ್ ಮಕ್ಕಳ ದಿನಾಚರಣೆಯಂದು ಹಾಕುವ ಲೋಗೋ ವಿನ್ಯಾಸವನ್ನು 'ನವ ಭಾರತ' ಎನ್ನುವ ಥೀಮ್ ಇಟ್ಟುಕೊಂಡು…
  • November 14, 2010
    ಬರಹ: Nagendra Kumar K S
    ಮನಸ್ಸಿನ ನೆಮ್ಮದಿಗೆಂದು ಹೊರಟೆಎಲ್ಲಿ ಹುಡುಕುವುದು ನಡೆಯುತ್ತಿತ್ತು ಮನದಲ್ಲಿ ಹರಟೆಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣು ನಡೆಯುತ್ತಿತ್ತು ಬೇಟೆಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮ ನಿಲ್ಲದ ಗಲಾಟೆಎಲ್ಲೂ ಕಾಣಲಿಲ್ಲಎಲ್ಲೂ ಹೊಳೆಯಲಿಲ್ಲಅರಸಿ ಅರಸಿ…
  • November 14, 2010
    ಬರಹ: Nagendra Kumar K S
    ಹೆದರದಿರು ಬೆದರದಿರು ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು ಇದುವೆ ಛಲದ ತಂತ್ರ ಇದುವೆ ಗೆಲುವಿನ ಮಂತ್ರ\\   ಕೊರಗದಿರು ಮರುಗದಿರು ಜೀವನವೇ ಒಂದು ನೋವಿನ ಸಂತೆ ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ ನೋವ ಪಡೆದು ನಗುವ…
  • November 14, 2010
    ಬರಹ: Nagendra Kumar K S
  • November 14, 2010
    ಬರಹ: ramaswamy
    ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. .. ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ ಬಿದ್ದವರಿಗೆ, ಪರಿಸರಕ್ಕೆ, ಪಾಠ ಹೇಳುವ ಮಾಸ್ತರರಿಗೆ ಹೀಗೆ ಎಲ್ಲರಿಗೂ ದಿನಾಚರಣೆಗಳನ್ನು ಆಚರಿಸುವ ನಾವು…
  • November 14, 2010
    ಬರಹ: kavinagaraj
    ಪಂ. ಜವಹರಲಾಲ ನೆಹರು ರವರ ಜನ್ಮದಿನದ ನೆನಪಿನಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಿರುವ ಈ ದಿನದಲ್ಲಿ ಎಲ್ಲಾ ಪುಟಾಣಿಗಳಿಗೂ ಅಕ್ಕರೆಯ ಶುಭಾಶಯಗಳು. -ಕವಿನಾಗರಾಜ್.
  • November 14, 2010
    ಬರಹ: kavinagaraj
                                ಮೂಢ ಉವಾಚ -40   ಕೆಡುಕಾಗುವ ಭಯ ಕೆಡುಕ ತಡೆದೀತು|ರೋಗದ ಭಯ ಚಪಲತೆಯ ತಡೆದೀತು||ಶಿಕ್ಷೆಯ ಭಯವದು ವ್ಯವಸ್ಥೆ ಉಳಿಸೀತು|ಗುಣ ರಕ್ಷಕ ಭಯಕೆ ಜಯವಿರಲಿ ಮೂಢ||ನರಕದ ಭಯ ಉಳಿಸೀತು ಸ್ವರ್ಗವ|ಭಯವಿರೆ ಮಾನವ ಇಲ್ಲದಿರೆ…
  • November 13, 2010
    ಬರಹ: rangsavi
      ಮತ್ತೆ ಮರುದಿನ, ಎಂದಿನಂತೆ ಬಸ್ ಪ್ರಯಾಣ ಆರಂಭ ವಾಯಿತು. ಅಂದು ಸಹ ಅದೇ ಪ್ರಯಾಣಿಕ ಬಂದಿದ್ದ. ಟಿಕೆಟ್ ಎಂದು ಕೇಳಿದರೆ " ನಾನು ಭೀಮ ಬಲಭೀಮ" ಅನ್ನುತಿದ್ದ. ಪ್ರಶಾಂತನಿಗೆ ಇದೊಂದು ತಲೆ ನೋವಾಯ್ತು, ತನ್ನ ದಿನನಿತ್ಯದ ಪ್ರಯಾಣ ಸೇವೆಯಲ್ಲಿ…
  • November 13, 2010
    ಬರಹ: Radhika
    ಕೈಯಲಿ ಸೆಲ್ಲ್ ಫೋನುಕಿವಿಯಲಿ ಹೆಡ್ ಫೋನುಇದ್ದರೆ ಸಾಕೀ ಹುಡುಗೀಗೆಎದುರಲಿ ಬಸ್ಸಿಗೆ ಬಸ್ಸೇ ಹೊಡೆದರೂಎಚ್ಚರವಾಗದಿ ಮರುಳೀಗೆಅದರ ಟ್ಯೂನಂತೂ ಸೂಪರ್ರುಇದರ ಬೀಟ್ಸಂತೂ ಮಾರ್ವಲಸ್ಅದರ ಪಿಚ್ಚಂತೂ ಆವ್ಸಮ್ಮುಇವೇ ಇವಳ ಸ್ವರ ಸಂಪತ್ತುಸರಿಗಮ ನುಡಿಯಲು…
  • November 13, 2010
    ಬರಹ: kavinagaraj
    ಮರಳಿ ಹಾಸನಕ್ಕೆ      ಹಾಸನದ ಯಾವ ಕಛೇರಿಯಿಂದ ನನಗೆ ಗುಲ್ಬರ್ಗ ಜಿಲ್ಲೆಯ ಸೇಡಂಗೆ ವರ್ಗವಾಗಿತ್ತೋ ಅದೇ ಆಹಾರ ಶಾಖೆಗೆ ಪ್ರಥಮ ದರ್ಜೆ ಗುಮಾಸ್ತನಾಗಿ ಕರ್ತವ್ಯಕ್ಕೆ ಹಾಜರಾದೆ. ಯಾರ‍್ಯಾರು ನನ್ನನ್ನು ಹಿಂದೆ ಮಾತನಾಡಿಸಲೂ ಹಿಂಜರಿಯುತ್ತಿದ್ದರೋ…
  • November 13, 2010
    ಬರಹ: Umaskoti
    ಸಾಮಗ್ರಿಗಳು   ಬೆಳ್ಳುಳ್ಳಿ ಶುಂಠಿ ಜೀರಿಗೆ ಹಸಿಮೆಣಸಿನಕಾಯಿ ಎಣ್ಣೆ ಸಾಸಿವೆ ಕಡಲೆಬೇಳೆ ಉದ್ದಿನಬೇಳೆ ಜೀರಿಗೆ ಕಡಲೆಬೀಜ ಉಪ್ಪು ನಿಂಬೆ ರಸ ಅನ್ನ ಕೊತ್ತಂಬರಿ ಸೊಪ್ಪು ಕೊಬ್ಬರಿ ತುರಿ (ಬೇಕಾದರೆ)   ಮಾಡುವ ವಿಧಾನ   ಮಿಕ್ಸಿಗೆ ಬೆಳ್ಳುಳ್ಳಿ,…
  • November 13, 2010
    ಬರಹ: komal kumar1231
    ಬೆಳಗ್ಗೆ ನಮ್ಮ ದೈನಂದಿನ ಕೆಲಸವಾದ ಕೆರೆತಾವ ಕಾರ್ಯಕ್ರಮ ಮುಗಿಸಿ. ನಮ್ಮ ಹಳ್ಳಿಯ ಪೇಮಸ್ ಫೈವ್ ಸ್ಟಾರ್ ಹೋಟೆಲ್ ನಿಂಗನ ಚಾ ಅಂಗಡಿ ತಾವ ನಮ್ಮ ಗೆಳೆಯರ ಬಳಗ ಸುಬ್ಬ,ನಾನು,ಸೀನ,ತಂತಿ ಪಕಡು, ಕಟ್ಟಿಗೆ ಒಡೆಯೋ ಕಿಸ್ನ, ತಂಬಿಟ್ಟು ರಾಮ, ನೀರಗಂಟಿ…
  • November 13, 2010
    ಬರಹ: Jayanth Ramachar
    ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್ಮ ಬರಹಗಳಿಗೆ…
  • November 13, 2010
    ಬರಹ: Jayanth Ramachar
    ಮೊನ್ನೆ ಹೀಗೆ ಮನೆಯಲ್ಲಿ ಆಂಗ್ಲ ಚಾನಲ್ ಒಂದರಲ್ಲಿ ದೆವ್ವದ ಸಿನೆಮಾ ನೋಡಿ ಊಟಕ್ಕೆ ಕುಳಿತಾಗ ಅದೇ ದೆವ್ವದ ಬಗ್ಗೆ ಮಾತುಕತೆ ನಡೆಯಿತು. ನಾನು ಈ ದೆವ್ವ ಭೂತ ಎಲ್ಲ ಬರೀ ಭ್ರಮೆ ಎಂದು ನಮ್ಮ ತಂದೆ ಇಲ್ಲಪ್ಪ ಅದೆಲ್ಲ ನಿಜ ಎಂದು ತಮ್ಮ ಅನುಭವಗಳನ್ನು…