೧. ಮೂವತ್ತು ವರ್ಷಗಳ ಶನಿ ಗ್ರಹ ಅಧ್ಯಯನ: ೧೯೮೦ರಲ್ಲಿ ಮೊದಲ ಬಾರಿಗೆ ಶನಿ ಗ್ರಹದ ಅಧ್ಯಯನಕ್ಕೆ ಕಳಿಸಿದ ವಾಯೇಜರ್ ೧ ಇ೦ದಿಗೆ ಮೂವತ್ತು ವರ್ಷ ತು೦ಬಿದೆ. ಹಿ೦ದೆ೦ದೂ ತಿಳಿಯದ೦ತಹ ಮಾಹಿತಿಯನ್ನು ಹಾಗೂ ವಿವಿಧ ಶನಿ ಗ್ರಹದ ಚ೦ದ್ರಗಳನ್ನು ಕ೦ಡು…
ಇದೇ ತಿಂಗಳು 16 ಮತ್ತು 17 ರಂದು ನಡೆಯುವ ಬಕ್ರೀದ್ ಹಬ್ಬದ ಆಚರಣೆಯು ಸರ್ವ ಪ್ರಾಣಿದಯಾ ಸಂಘದವರಿಗೆ ತೀವ್ರವಾಗಿ ನೋವು ಉಂಟಾಗಲಿದೆ, ಕಾರಣ ಅಪಾರವಾದ ಗೋವು, ಕುರಿ ಹಾಗು ಒಂಟೆಗಳ ಮಾರಣಹೋಮ. ಕ್ಷಮಿಸಲಾಗದ ಕೃತ್ಯ ಆಘಾತಕಾರಿಯು ಹೌದು, ಅಸಹಾಯಕತೆಯು…
ಅ೦ದು ಅದೇಕೋ ಮನ ತು೦ಬ ವಿಹ್ವಲಗೊ೦ಡಿತ್ತು, ಅಸಾಧಾರಣ ಸನ್ನಿವೇಶಗಳನ್ನು ತೃಣ ಮಾತ್ರವೂ ತ್ರಾಸವಿಲ್ಲದೆ ಯಾವುದೇ ಹಿ೦ಜರಿತಲ್ಲದೆ ಚಕ್ಕ೦ತ ನಿಭಾಯಿಸಿ ಎಲ್ಲರೂ ಹುಬ್ಬೇರಿಸುವ೦ತೆ ಮಾಡಿ ಹಲವರು ಮಾಡಲಾಗದಿದ್ದ ಕೆಲಸಗಳನ್ನು ಲೀಲಾಜಾಲವಾಗಿ ಮುಗಿಸಿ…
ನಮ್ಮ ಕಾರ್ಖಾನೆಯಲ್ಲಿ ನವರಾತ್ರಿ ಬಂತೆಂದರೆ ಎಲ್ಲರಿಗೂ ಖುಷಿ. ಅದಕ್ಕೆ ಎರಡು ಕಾರಣಗಳಿವೆ,ಮೊದಲನೆಯದು ನಮ್ಮ ಜೇಬಿಗೆ ಬೋನಸ್ ಹಣ ಬಂದು ಬೀಳುತ್ತೆ, ಎರಡನೆಯದು ನಮಗೆಲ್ಲಾ ಸಂಭ್ರಮ ಕೊಡೋ ಆಯುಧಪೂಜೆ ಕಾರ್ಖಾನೆಯಲ್ಲಿ ಭವ್ಯವಾಗಿ ಆಚರಿಸುತ್ತೇವೆ…
ಸುಮ್ಮನೆ ಮರೆಯಲ್ಲಿ ನಿಂತು ನಗುತ್ತಿದೆಮೇಲೆ ಮೇಲೇರೆಂದು ಮುಂದೆ ತಳ್ಳಿ ಕೈಬಿಟ್ಟಿದೆಹಾರಿಬಿಟ್ಟು ಗಾಳಿಪಟದ ಸೂತ್ರವ ಹರಿದಿದೆಏಳು-ಬೀಳುಗಳ ಕಂಡು ಗಹಗಹಿಸಿ ನಗುತ್ತಿದೆತನ್ನ ಶಕ್ತಿಯ ಅಗಾಧತೆಯ ಪ್ರದರ್ಶಿಸುತ್ತಿದೆತನಗೆ ಸರಿಸಾಟಿಯಾರಿಹರೆಂದು…
ಅರೆ..ಅರೆ ಮೋಡಗಳೇ ಸ್ವಲ್ಪ ನಿಲ್ಲಿಎತ್ತ ಹೋಗಿತಿರುವಿರಿ ಸ್ವಲ್ಪ ಹೇಳಿ ಹೋಗಿನನ್ನ ಗೆಳತಿ ಅಲ್ಲೇ ಎಲ್ಲೋ ಇರುವಳುನನ್ನ ಪ್ರೇಮಪತ್ರವನ್ನೊಮ್ಮೆ ಕೊಟ್ಟು ಹೋಗಿ\\
ಗಾಳಿ ಬಂದತ್ತ ನಮ್ಮ ಪಯಣವುಎತ್ತ ಹೋಗುವೆವೋ ನಮಗೇ ತಿಳಿಯದು ಕೇಳುನಿನ್ನ ಗೆಳತಿ…
೨೦೦೬ನೇ ಇಸವಿ, ಅರಮನೆ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಇತ್ತು. ನೋಡೋಣ ಅಂತ ನಾನು, ಉಲ್ಲ, ಧೋಪ, ಬಾಬು ಹೋಗಿದ್ವಿ. ಹಾಗೆ ಎಲ್ಲ ನೋಡ್ಕೊಂಡು ಹೋಗ್ತಿದ್ವಿ, ನನಗೆ ಅಲ್ಲಿವರೆಗೂ ಯಾವುದೇ ಕಾದಂಬರಿ ಓದಿದ ಅನುಭವ ಇರ್ಲಿಲ್ಲ, ಹಾಗೆ ಪುಸ್ತಕದ…
ನೀವ್ ಏನ್ ಹೇಳ್ತೀರ ? ನಿಮ್ಮ ಮೊಬೈಲ್ಗೆ ಸಿಗ್ನಲ್ ಕ್ಯಾಚ್ ಅಗಿದ್ಯಾ???
ಬೆಳಗ್ಗೆ ಕಾರ್ಯಸ್ಥಳಕ್ಕೆ ಬಂದು ಕೂತರೆ ಆಯ್ತು ಕೆಲವೊಮ್ಮೆ ಹೊರಗಿನ ಪ್ರಪಂಚದ ಸಂಭಂಧವೆ ಹೋಗಿಬಿಡುತ್ತೆ ಏರ್ಕೋಲ್ದ್ ರೂಮಿನ ಟ್ಯೂಬ್ಲೈಟ್ ಬೆಳಕಿನಲ್ಲಿ…
ಇಮ್ಮುಖ ಸಂತಸ ಮನಸೋಳು ಊರದಾರಿಲಿ ನನ್ನ ಪಯಣ ಇಂದು ಮೊದಲ ಕಥೆಗೆ ಅಂಕಿತ ಇತ್ತ ಕುಶಿ ಇನ್ನೂಂದು !!! ಕೆಲಸದ ನಡುವೆ ಸಿಗದ ದೀಪಾವಳಿ ಮಿಡಿಯಲಿದೆ ಉಲ್ಲಾಸದ ಚಿಲಿಪಿಲಿ ಒಂದುವಾರಕೆ ನಿಲ್ಲಲಿರುವುದು ಮೇಲ್ ಗಳ ಹಾವಳಿ ರಕ್ತದೊತ್ತಡ…
ಈ ಲೇಖನದ ಎಲ್ಲಾ ಅಂಶಗಳು ನನ್ನ ಅಭಿಪ್ರಾಯವಾಗಿರುತ್ತದೆ , ಆದಷ್ಟು ನಿರ್ಧಾರಗಳನ್ನು ಕೊಡದಿರಲು ಪ್ರಯತ್ನ ಮಾಡಿರುತ್ತೇನೆ.
ಈ ಲೇಖನವನ್ನು ಬರೆಯುವ ಮುನ್ನ , ಬಹಳಷ್ಟು ಜಿಜ್ಞಾಸೆ ನನ್ನನ್ನು ಕಾಡಿದೆ, ಆ ಕಾಡುವಿಕೆಯ ಉತ್ತರವೇ ಈ ಲೇಖನ.
ನಾ ಕಂಡ…
ಯೋಚಿಸಲೊ೦ದಿಷ್ಟು... ೧೭
೧. ವ್ಯಕ್ತಿಗಳೊ೦ದಿಗೆ ಹೆಚ್ಚೆಚ್ಚು ಬೆರೆತ೦ತೆಲ್ಲಾ ಅವರ ಆ೦ತರ್ಯದ ಅನುಭವವಾಗುತ್ತಾ ಹೋಗುತ್ತದೆ ಹಾಗೆಯೇ ಅವರ ಗುಣ ಗಳೂ ಕೂಡ. ಅವರಲ್ಲಿನ ಕೆಟ್ಟ ಯಾ ಒಳ್ಳೆಯ ಗುಣಗಳ ಅರಿವಾದ೦ತೆ, ಅವುಗಳನ್ನು ನಾವು ಹೇಗೆ …
ಕಾಡುವ ನೆನಪಿನ ಸುಳಿಯಲಿ ಬದುಕು ಮುಳುಗಿ ಏಳುತಿದೆ ಜೀವನವೆಂಬ ಈ ಸಮುದ್ರದಲಿ ನನ್ನ ಕನಸುಗಳು ಆಲೆಗಳೊಂದಿಗೆ ಹೇಳ ಹೆಸರಿಲ್ಲದೆ ಸಾಗುತಿದೆ ಮುಸ್ಸಂಜೆಯ ಆ ತಂಗಾಳಿ ಇಂದ್ಯಕೋ ನೀನಿಲ್ಲವೆಂದು ಮುನಿಸಿಕೊಂಡು ಮುಖ ತಿರುಗಿಸಿದೆ ಬಾ ಸೇರು ನನ್ನ ಬಾಳ…
ನಮಗೆ ಹಿಡಿಯಲುಎರಡು ಕೈಗಳನ್ನುನೀಡಲಾಗಿದೆನಡೆಯಲು ಎರಡು ಕಾಲುಗಳುನೋಡಲು ಎರಡು ಕಣ್ಣುಗಳುಕೇಳಲು ಎರಡು ಕಿವಿಗಳು..ಅದರೆ ಒ೦ದೇ ಹೃದಯಏಕೆ??....ಆ ಇನ್ನೊ೦ದು ಹೃದಯವನ್ನುಬೇರೆಯವರಿಗೆ ನೀಡಲಾಗಿದೆಅದನ್ನು ಹುಡುಕಬೇಕುನಾವು..
******