ಸಾಲು ದೀಪದ ಕನಸಲ್ಲಿ ಒ೦ದಷ್ಟು ಹೊತ್ತು ಆಡೋಣತೆಳ್ಳಗಿನ ದೀಪದ ಬೆಳಕಲ್ಲಿನಾನು ನೀನು ಮಾತನಾಡಬೇಕಿದೆಕೆ೦ಪು ಹಳದಿ ಬಣ್ಣಗಳಲ್ಲಿ ಮೂಡುವ ನಿನ್ನನಾಚಿಕೆಯನ್ನೊಮ್ಮೆ ನೋಡಲೇಬೇಕಿದೆಉರಿವ ಹತ್ತಿಯ ಬತ್ತಿಯ ಜೊತೆಗೆ ಮಡುಗಟ್ಟಿ ನಿ೦ತ ತೈಲದ ದೈವಿಕವಾಸನೆಗೆ…
ಶಿಲ್ಪಿಯೊಬ್ಬ ತದೇಕಚಿತ್ತನಾಗಿ ಮೂರ್ತಿಯೊಂದನ್ನು ಕೆತ್ತುತ್ತ ಕುಳಿತಿದ್ದ. ಆತನ ಸುತ್ತಮುತ್ತ ಸ್ವಲ್ಪೇ ಸ್ವಲ್ಪ ಕಿವಿ ತುಂಡಾದದ್ದೋ, ಮೂಗಿನ ಬಳಿ ಸ್ವಲ್ಪೇ ಸ್ವಲ್ಪ ಕುಳಿ ಬಿದ್ದದ್ದೋ, ಕಣ್ಣಿನ ರೆಪ್ಪೆ ಒಂದಿನಿತೇ ಮುಕ್ಕಾದದ್ದೋ, ಕೈಬೆರಳ ಬಳಿ…
ಸುತ್ತಲಿ ನಿನ್ನ ಸುತ್ತಲೂ ಸದಾ ನಗುವ ಸ್ಮೈಲಿಗಳುಇನ್ ಬಾಕ್ಸಲಿ ಗುಡ್ ಲಕ್ಕಂಗ್ರ್ಯಾಜುಲಶನ್ ಗಳುತೀರದಿರಲಿ ಎಂದಿಗೂನಿನ್ನ ಪ್ರಿಪೈಡ್ ಖಾತೆಇರು ನೀ ಸದಾ ನೆಟ್ವರ್ಕ್ ರೇಂಜಲಿಪಕ್ಕದ ಸೆಲ್ಲಲಿ ಒಳ್ಳೆಯದಿರಲುನೀಲಿ ಹಲ್ಲುಗಳ ಮರೆಯದಿರುಸಿಮ್ಮಿನ ಹಾವಳಿ…
ಶತಮಾನಗಳ ಕಾಲ ವಿದೇಶಿಯರ ಆಳ್ವಿಕೆಗೊಳಪಟ್ಟು (ಕೇವಲ ಬ್ರಿಟೀಷರು ಮಾತ್ರವೇ ವಿದೇಶಿಯರಲ್ಲ, ಮೊಗಲರು, ಡಚ್ಚರು, ಪೋರ್ಚುಗೀಸರು, ಇತ್ಯಾದಿ) ಸಾವಿರಾರು ಜನರ ತ್ಯಾಗ-ಬಲಿಧಾನದಿಂದ ಬಾಪೂಜಿಯವರ ನಾಯಕತ್ವದಲ್ಲಿ ಬ್ರಿಟೀಷರಿಂದ ಮುಕ್ತಿ…
ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು…
ವಿರೋಧ ಪಕ್ಷಗಳವರು ಕತ್ತೆಯಂಥಾ ಪ್ರಾಣಿಗಳನ್ನು ಬಲಿಗೊಟ್ಟು ತಮ್ಮ ವಿರುದ್ಧ ಮಾಟ-ಮಂತ್ರ ಮಾಡಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಅಲವತ್ತುಕೊಂಡಿದ್ದಾರೆ. ಇಮತಹ ವಿದ್ಯಮಾನಗಳಿಂದ ವಿಚಲಿತರಾಗಬಾರದೆಂಬ ಹಿತೋಕ್ತಿಯನ್ನು, ‘ವಿಚಾರವಾದಿಗಳ ಮೂಢನಂಬಿಕೆ…
ಈ ನೋವುಗಳೆಂದೂ ನಿನ್ನೆಗಳನ್ಯಾಕೆ ಮರೆಯೋದಿಲ್ಲ
ನಾ ಹೊರಗೆ ಬಂದಾಗ ಆ ನಕ್ಷತ್ರಗಳ್ಯಾಕೆ ಮಿನುಗೋದಿಲ್ಲ
ಕಲ್ಲೆಸೆದು ಕತ್ತರಿಸಿದರೂ ಮರದಂತೆ ನಾನೇಕೆ ನಿಶ್ಚಲ ?
ಬುಡಕಳಚಿಕೊಂಡು ಅವರ ಕಾಲಡಿ ಬಿದ್ದರೂ ನಿಮಿಷವಷ್ಟೇ ವಿಲವಿಲ!
ಎಲ್ಲೆಯಿಲ್ಲದ ಬಾನ…
ನಾಳೆ ನಮ್ಮೂರಲ್ಲಿ, ಹೌದು, ನಿಜವಾಗಿಯೂ ನೀವೇ ದೇವರು!
ನಮ್ಮ ಕಷ್ಟ ಹೇಳಿಕೊಳ್ಳುವುದಕ್ಕೆ ಯಾವ ದೇವರು ಆದರೇನು?ನಮ್ಮ ಹೊಟ್ಟೆ ತುಂಬಿಸುವಾತ ಯಾವ ಮತದವನಾದರೇನು?ಅಂಗಡಿಗೆ ಬರುವ ಗಿರಾಕಿಗಳ ಜಾತಿ ಕೇಳುವವರು ಉಂಟೇನು?ನಾವು ಸಂಪಾದಿಸುವ ಹಣಕ್ಕೆ…
<ಸಂಪದ ಬಳಗದ ಗೆಳೆಯ ಗೆಳತಿಯರಿಗೆ ಕವನ ಬರೆಯುವ ಕಲೆ ನನಗೆ ಒಲಿದಿಲ್ಲ ಆದರು ಸ್ನೇಹಿತರಾದ ಜಯಂತ್ , ಗೋಪಿನಾಥರು , ನಾವಡರು , ಸುರೇಶ್ ಹೆಗ್ಡೆಯವರು ವಾಣಿಯವರು ಮತ್ತು ಎಲ್ಲರು ಕವನ ಬರೆಯುವುದು ಕಂಡು ನಾನು ಒಂದು ಬರೆಯಲೇ ಬೇಕು ಅಂತ ತೀರ್ಮಾನ…
ಅಮೆರಿಕೆಯ ಅಧ್ಯಕ್ಷ ಮಹೋದಯರು ಬಂದು ಹೋದರು. ಅವರು ನಿಜವಾಗಿಯೂ ಬಂದಿದ್ದು ಶಸ್ತ್ರೋಪಕರಣಗಳನ್ನು ಮಾರಲು. ಕೊಲ್ಲುವ ಯಂತ್ರಗಳನ್ನು ಮಾರಿ ತಮ್ಮ ಹೊಟ್ಟೆ ಹೊರೆದು ಕೊಳ್ಳಲು. ಆದರೆ ನಮ್ಮ ಮಂದ ಮತಿಗೆ ತೋರಿದ್ದು ಅವರು ಬಂದಿದ್ದು ನಮ್ಮ fly over ಗಳು…
ಐವತ್ತರ ಸಂಭ್ರಮ ಮೊದಲಿಗೆ ಹರಿಪ್ರಸಾದ್ ನಾಡಿಗ್ ರಿಗೆ ನನಗೆ ಈ ಮಾಧ್ಯಮ ಒದಗಿಸಿದಕ್ಕಾಗಿ ಧನ್ಯವಾದಗಳನ್ನು ಹೇಳುತಿದ್ದೇನೆ, ಜೊತೆಗೆ ಹಿರಿಯರಾದ ಹೆಗ್ಡೆ ಸರ್, ಗೋಪಿನಾಥ್, ನಾಗರಾಜ್ ಸರ್ ಗೂ, ಮಂಜಣ್ಣ , ಕೋಮಲ್ ,ಪ್ರಸನ್ನ, ಮಾಲತಿ, ವಾಣಿ ,…
ಮಿಂಚಂಚೆಯಲ್ಲಿ ಬಂದದ್ದು..
ಸಾವಿನಂಚಿನಲ್ಲಿದ್ದ ಇಬ್ಬರು ಯೋಧರು ಮಿಲಿಟರಿ ಆಸ್ಪತ್ರೆಯ ಒಂದೇ ಕೊಠಡಿಯಲ್ಲಿದ್ದರು.ಅವರಿಬ್ಬರ ಮಧ್ಯೆ ಕೇವಲ ಒಂದು ಪರದೆ ಇಟ್ಟಿದ್ದರು. ಅದರಲ್ಲಿ ಒಬ್ಬನನ್ನು ಪ್ರತಿದಿನ ಮಧ್ಯಾಹ್ನ ಒಂದು ಗಂಟೆಯ ಹೊತ್ತು…