ನನ್ನೊಲವೆ ........ By pavi shetty on Sun, 11/14/2010 - 17:07 ಕವನ ನನ್ನೊಲವೆ ........ ಬದುಕ ಹಣತೆಯಲಿ ನಿನ್ನ ಪ್ರೀತಿಯ ಬತ್ತಿ ಉರಿಯುತಿರಲಿ ..........ಮೌನದ ಬಿರುಗಾಳಿ ಬೀಸದಿರಲಿ ವಿರಹದ ಕಹಿ ಅಲೆಗಳು ಬಡಿಯದಿರಲಿಮನ ನಿನ್ನ ನೆನಪಿನಲಿ ರೋದಿಸುವಾಗ ಕಂಗಳು ನಿನ್ನ ಕಾಣದೆ ಹುಡುಕುವಾಗ ನಿನ್ನ ಬಿಗಿಯಾದ ತೊಳ ತೆಕ್ಕೆಯಲ್ಲೋಮೆ ಬಂಧಿಸು .....ಅಲ್ಲೇ ಈ ಉಸಿರು ನಿಂತು ಹೋಗಲಿ Log in or register to post comments Comments Submitted by Jayanth Ramachar Sun, 11/14/2010 - 18:04 ಉ: ನನ್ನೊಲವೆ ........ Log in or register to post comments
Submitted by Jayanth Ramachar Sun, 11/14/2010 - 18:04 ಉ: ನನ್ನೊಲವೆ ........ Log in or register to post comments
Comments
ಉ: ನನ್ನೊಲವೆ ........