ಜೀವನ ಪಾಠ By Nagendra Kumar K S on Sun, 11/14/2010 - 10:14 ಕವನ ಹೆದರದಿರು ಬೆದರದಿರು ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು ಇದುವೆ ಛಲದ ತಂತ್ರ ಇದುವೆ ಗೆಲುವಿನ ಮಂತ್ರ\\ ಕೊರಗದಿರು ಮರುಗದಿರು ಜೀವನವೇ ಒಂದು ನೋವಿನ ಸಂತೆ ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ ನೋವ ಪಡೆದು ನಗುವ ಕೊಡುವವರು ಇಲ್ಲಿ ಬಹಳ ವಿರಳ ವಿರಳ\\ Log in or register to post comments