ಚಳಿ ಹೆಚ್ಚಾಗಿರುವ ಪ್ರದೇಶದಲ್ಲಿ ಬೆಳೆಯುವ ಮ್ಯಾಗ್ನೋಲಿಯಾ ಗ್ರಾಂಡಿಫ್ಲೋರಾ ಗಿಡವೊಂದು ಮೈಸೂರಿನ ಸಿ.ಎಫ್.ಟಿ.ಆರ್.ಐ. ಆವರಣದಲ್ಲಿತ್ತು. ಅದನ್ನು ನೋಡಿದ್ದ ಕುವೆಂಪು ದಂಪತಿಗಳು, ತಮ್ಮ ಹೋತೋಟದಲ್ಲಿಯೂ ಅಂತಹ ಗಿಡವೊಂದನ್ನು ಬೆಳೆಸಲು…
ಆತ್ಮೀಯ ಸಂಪದಿಗರೆ,
ತುಂಬ ದಿನದಿಂದ ನನ್ನದೊಂದು ಆಸೆಯಿತ್ತು.ಕನ್ನಡಿಗರಿಗೆ ಕನ್ನಡದಲ್ಲೇ ಆಟೋಕ್ಯಾಡ್ ತಂತ್ರಾಂಶವನ್ನ ಹೇಳಿಕೊಡಬೇಕು ಎಂದುಕೊಂಡಿದ್ದೆ ಮತ್ತು ಈಗ ಆ ಕೆಲಸ ಪ್ರಾರಂಭಿಸಿದ್ದೇನೆ. ಯೂಟ್ಯೂಬ್ ನಲ್ಲಿ ಈ ಸರಣಿಯ…
೩೦ ವರ್ಷ ಹಳೆಯ ಸಿನೆಮಾ. ಸಿನೆಮಾದ ಬಗ್ಗೆ ಹೇಳುವ ಮೊದಲು ಸ್ವಲ್ಪ ಪೀಠಿಕೆ- ನಾವು ಗೆಳೆಯರು ೧೫ ಮಂದಿ ಮೆಟಡೋರ್‌ನಲ್ಲಿ ಒಂದು ಟೂರ್ ಹೊರಟೆವು. ಟೂರ್ ಎಲ್ಲಿಗೆ ಎಂದೆಲ್ಲಾ ಹೇಳುತ್ತಾ ಹೋದರೆ ಪ್ರಸಂಗಕ್ಕಿಂತ ಪೀಠಿಕೆಯೇ ಜಾಸ್ತಿಯಾಗುವುದು. ಸಿನೆಮಾದ…
ಪ್ರ ಲಾಪ
ನಾನಾರು ತಿಳಿದೆಯಾ ಕನ್ನಡದ ಕಂದ
ನನ್ನ ಪರಿಮಳದಿಂದ ನಿನಗೇ ಆನಂದ
ತೇಯ್ದರೂ ಸುಟ್ಟರೂ ಬೀರುವೆನು ಸುಗಂಧ
ಸಸ್ಯಗಳ ರಾಣಿ ನಾ ನಿನ್ನಿಷ್ಟದ ಶ್ರೀಗಂಧ
ಬೀಜಬಿತ್ತುವರಿಲ್ಲ ನೀರು ಗೊಬ್ಬರವಿಲ್ಲ
ನೆಡುತೋಪು ನನಗಂತು ಇಲ್ಲವಲ್ಲ…
ಕೆಲವು ದಿನಗಳ ಹಿಂದೆ ಸಂಪದದಲ್ಲಿ ನನ್ನದೊಂದು ಲೆಖನ "ಮಣ್ಣು ಮುಟ್ಟದವರು [ಮೆಟ್ಟದವರು]" ವನ್ನು ಹಾಕಿದ್ದೆ.
ಈ ಲೆಖನವನ್ನು ಮುದ್ರಿಸಿ ಗೆಳೆಯರಿಗೆ ಓದಲು ಕೊಟ್ಟಿದ್ದೆ. ಆಗೊಬ್ಬ ಆತ್ಮೀಯರು ಪುರಂದರ ದಾಸರು ಮಣ್ಣಿನ ಮಹತ್ವ ವನ್ನು ವಿವರಿಸಿ…
ವಾಕ್ಪಥ ಹೆಜ್ಜೆ ೪ ಒಂದು ಸುಂದರ ಸಫಲ ರವಿವಾರಈ ಸಾರಿಯ ವಾಕ್ಪಥದ ಹೊಣೆಗಾರಿಕೆ ನಮ್ಮೆಲ್ಲರ ನೆಚ್ಚಿನ ಗಂಭೀರ ಕಂಠದ ಅಷ್ಟೇ ಗಾಂಭೀರ್ಯದ ತೂಕದವರಾದ ಹೊಳೆನರಸೀಪುರ ಮಂಜುನಾಥ ಅವರ ಮಧ್ಯಸ್ತಿಕೆಯಲ್ಲಿ ಪರಿಪೂರ್ಣತೆಯ ಕಡೆಗಿನ ತನ್ನ ನಾಲ್ಕನೆಯ…
ಅಭಿಷೇಕ------------------------------------------ನಿಬಿಡ ಕಾನನದಿ ಹರಿಯುವ ನದಿಯಂಚಿನ ಗಿಡದಲಿಭೂಮ ಮರ ಬಳಸಿ ಬೆಳೆದ ಬಳ್ಳಿಯ ವದನದಲಿಸರೋವರದಿ ಹೊಳೆವ ಜಲತರಂಗದೆದೆಯಲಿಸೊಬಗ ಸಿರಿಯನುಟ್ಟು ವರ್ಣ ವೈವಿಧ್ಯವ ತೊಟ್ಟುನಳನಳಸಿ ನಗುವ…
ಇತ್ತೀಚೆಗೆ, ಅದರಲ್ಲೂ ಇಂಟರ್ ನೆಟ್ ಪಾದಾರ್ಪಣೆಯ ಬಳಿಕ ಸೃಷ್ಟಿಯಾದ ಸಾಹಿತ್ಯ ಅಪಾರ. ಅದಕ್ಕೇನು ಲೆಕ್ಕ- ಗಿಕ್ಕ ಇಲ್ಲ ಅನ್ನಬಹುದು. ಬರ್ದಿದ್ದನ್ನ ಓದೋರು ಕಡಿಮೆ. ಮೊದಲು ಇಂಟರ್ ನೆಟ್ ಗೊತ್ತೀರೋರು ಈಗಲೂ ಕಡಿಮೆ. ಮತ್ತೆ ಕನ್ನಡ್ದಲ್ಲಿ…
ಚಿತ್ರಸಂತೆಯು ಬೆಂಗಳೂರಿನ ಒಂದು ಅಪರೂಪದ ಅನುಭವ ಎನ್ನಲೇಬೇಕು. ಆ ದಿನ ಕ್ಲಿಕ್ಕಿಸಿದ ಚಿತ್ರಗಳನ್ನು ನೋಡುತ್ತಿದ್ದಂತೆ, ಒಂದು ಪೂರ್ತಿ ರಸ್ತೆಯನ್ನು ಅಂದು ಕಲಾವಿದರ ಮತ್ತು ಕಲಾಪ್ರೇಮಿಗಳ ವಶಕ್ಕೆ ಕೊಟ್ಟದ್ದು ಅದ್ಭುತ ಎನಿಸಿತು. ಕುಮಾರಪಾರ್ಕ್…
ಸ್ವರ ಸಮ್ಮಿಲನಮಿಲಿಂದನನ್ನು ಕಳಿಸಿದ ಬಳಿಕ ಮೂರ್ತಿಯವರು ವೈದೇಹಿಯವರೊಡನೆ ಕೆಲವು ನಿಮಿಷ ಮಾತನಾಡಿ, ತಮ್ಮ ಮಲಗುವ ಕೋಣೆಗೆ ಹೊರಟರು. ಪ್ರತಿದಿನ ಮಲಗುವ ಮುನ್ನ ಸುಮಾರು ಒಂದು ಗಂಟೆ ಕಾಲ ಸಂಗೀತವನ್ನಾಲಿಸುವುದು ಅವರ ದಿನಚರಿಯಾಗಿತ್ತು. ಇಂದೂ ಕೂಡ…
ಬೂಟು ಪಾಲೀಶ್ ಮಾಡಿ , ಇಸ್ತ್ರಿ ಹಾಕಿದ ಬಟ್ಟೆ ತೊಟ್ಟು ಆಫೀಸಿಗೆ ಹೊರಟೆ. ಬಹುಶಃ ಇವತ್ತಾದರು ಎಮ್ ಟಿ ಸಿ ಬಸ್ಸಿನಲ್ಲಿ ಸೀಟು ಸಿಗಬಹುದು ಎ೦ಬ ಆಸೆ ಇತ್ತು.ರಸ್ತೆಯಲ್ಲಿ ನಿ೦ತ-ನೀರಿನಲ್ಲಿ ಅಲ್ಲಲ್ಲಿ ಉದ್ಬವವಾಗಿದ್ದ ಕಲ್ಲುಗಳ ಮೇಲೆ ಕಾಲಿಟ್ಟು ,…
ನಿಂತಿಹಳು ನೋಡಲ್ಲಿ ಒಬ್ಬ ತಾಯಿ
ಯಾಕಾದಳಾಕೆ, ತಬ್ಬಲಿ ತಾಯಿ….
ತಾ ಹಡೆದ ಎಲೆಗಳು
ತನ್ನನಗಲಿ
ಹಾರಿ ದೂರ ದೂರ......
ಬರ-ಬರಲು
ಆಕೆ ಒಡಲಾಗುತಿರಲು
ಬರಬಾರದೇನೋ ಪೋರ....
ಎಲೆ ಇರದೇ ಆಕೆ
ನಿಂತಿಹಳು ಯಾಕೆ
ಎಂದು, ನಿನ್ನ ನೀನು ಕೇಳು.....…
ಕೊನೆಯದಿನ
ಗುರುತಿಲ್ಲದ, ಪರಿಚಯವಿಲ್ಲದ ಆಫೀಸಿನಲ್ಲಿ ಕೆಲಸಹೇಗಿರುವೊದೋ, ಏನೋ ಎಂಬ ಆತಂಕ.ಬರಿ ಹಾಯ್, ಬಾಯಿ, leaving ಫಾರ್ ದಿ ಡೇ ವಿಲ್ ಕ್ಯಾಚ್ ಅಪ್ tomorrow ಗಳ ಮಧ್ಯ ಒಮ್ಮೆ ನಮಸ್ಕಾರ, ತಿಂಡಿ ಆಯ್ತಾ ಎನ್ನೋದು ಕೇಳಿಅಬ್ಬ..…