February 2012

  • February 13, 2012
    ಬರಹ: Jayanth Ramachar
    Hi Pavani here hru ? ಎಂದಿತ್ತು. ನನಗೆ ಒಮ್ಮೆಲೇ ಸಂತೋಷ, ಆಶ್ಚರ್ಯ, ಕೋಪ ಎಲ್ಲ ಒಟ್ಟಿಗೆ ಆಯಿತು. ಮೆಸೇಜ್ ಡೀಟೈಲ್ಸ್ ನೋಡಿದಾಗ ರಾತ್ರಿ ಹನ್ನೊಂದು ಗಂಟೆಗೆ ಕಳಿಸಿದ್ದಾಳೆ ಎಂದು ಗೊತ್ತಾಯಿತು. ಛೆ ಇಷ್ಟು ದಿನ ಅವಳ ಸಲುವಾಗಿ ದಿನ ರಾತ್ರಿ…
  • February 12, 2012
    ಬರಹ: muneerahmedkumsi
    ಆಕಸ್ಮಿಕವಾಗಿ ಸಂಪದ ನನ್ನ ದೃಶ್ಠಿಗೆ ಬಿತ್ತು,ಇದು ಸಾಹಿತ್ಯಾಸಕ್ತರಿಗೆ ಅನೂಕೂಲಕರವಾದ    ಮಾಧ್ಯಮವಾಗಿದೆ. ಎಂದನಿಸಿತು ನನಗೆ.ಎಲ್ಲಾ ಸಂಭಂದಪಟ್ಟವರಿಗೆ ನನ್ನ ಅಭಿನಂದನೆಗಳು.  ನಾನು,ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದಲ್ಲಿ ಜನಿಸಿದವ. ಕುಂಸಿ…
  • February 12, 2012
    ಬರಹ: partha1059
     ಸಂಘ ಸಂಸ್ಥೆಗಳು ಮತ್ತು ನಮ್ಮ ಸಮಾಜಎಲ್ಲ ವಾಕ್ಪಥಿಕರಿಗೆ ನಲ್ಮೆಯ  ನಮಸ್ಕಾರ,  ವಾಕ್ಪಥಕೆ ವರ್ಷ ತುಂಬಿಸುವ ಸಂದರ್ಬದಲ್ಲಿ ,  ವಾಕ್ಪಥದ ಹನ್ನೆರಡನೆ ಈ ಹೆಜ್ಜೆಯಲ್ಲಿ ನನಗೆ ಮಾತನಾಡಲು ಸಿಕ್ಕಿರುವ ಈ ಅವಕಾಶ ನನಗೆ ಸಂತಸ ತಂದಿದೆ, ನಾನು 'ಸಂಘ…
  • February 12, 2012
    ಬರಹ: padma.A
    Normal 0 false false false MicrosoftInternetExplorer4 /* Style Definitions */ table.MsoNormalTable {mso-style-name:"Table Normal"; mso-…
  • February 12, 2012
    ಬರಹ: nitinkaidotlu
    ಪ್ರೀತಿ...    ಮನಗಳ ಬೆಸುಗೆ, ನಿಯಮಗಳ ಬಂಧವಿಲ್ಲದ, ಅಳೆಯಲು ಅಳತೆಗೋಲಿಲ್ಲದ ಭಾವ ಲೋಕ. ಕ್ಷಮೆಯಿಂದ ದಂಡಿಸುವ ಜ್ಞಾನದ ಮುನ್ಸೂಚಿ. ಸ್ನೇಹ, ಕರುಣೆ, ಮರುಕ, ದಯೆ, ವಿಶ್ವಾಸ, ಸಹಾನುಭೂತಿ, ಸಂತಸಗಳ ಕಾಮನಬಿಲ್ಲು. ಈ ವರ್ಣಮಯ  ಲೋಕಕ್ಕೆ ಹೊಸ ಭಾಷೆ…
  • February 12, 2012
    ಬರಹ: padma.A
     ಅನಿರೀಕ್ಷಿತ ಫಲದೊರೆತಂದು ಅತ್ಯುತ್ಸಾಹ ನಿರೀಕ್ಷಿತ ಫಲ ದೊರೆಯದಿದ್ದೊಡೆ ಖಿನ್ನತೆ ಭಾವನೆಗಳ ಹೊಯ್ದಾಟದಲಿ ಭಾವೋದ್ವೇಗ ನಿರ್ಲಿಪ್ತತೆ ಸಮಚಿತ್ತದಿಂದ - ನನ ಕಂದ||
  • February 12, 2012
    ಬರಹ: RAVIKASHYAP
      ನೀನಾಗು...... ಅಮ್ಮ ನಾನು ಬೆಳೆದ ಮೇಲೆ ಏನು ಆಗಲಿ? ಬೆಳೆದ ಮೇಲೆ ಜಗದೊಳಗೆ ಏನು ಮಾಡಲಿ? ಕಂದ ನಿನಗೆ ಅಮ್ಮನಾಗಿ ಏನು ಹೇಳಲಿ ಏನೇ ಆಗು ಬೆರಗಿನಿಂದ ಜನರು ನೋಡಲಿ. ಮರವು ಆಗಿ ನಿಲ್ಲು ನೀನು ರಸ್ತೆ ಬದಿಯಲಿ ಬಂದು ನಿಂತ ಜನರ ದಣಿವು ಸ್ವಲ್ಪ…
  • February 12, 2012
    ಬರಹ: rasheedgm
    ಕಳೆದ ವರ್ಷ ಈ ದಿನ(11 feb) . .ಶುಕ್ರವಾರ. ನನ್ನ ತಂದೆ ಯವರ ದಫನ ಮಾಡಿದ ದಿನ. ತಂದೆಯವರ ಖಬರಿಗೆ ಸಲಾಂ ಹೇಳಿ ಹಿಂತಿರುಗಿದಾಗ ಮನಸ್ಸು ಬಿಕ್ಕಿ ಅಳುತ್ತಿತ್ತು. ನಾನು ನನ್ನ ತಂದೆ ಯವರ ಜೊತೆ ಇನ್ನೂ ಮಾತಾಡುವುದು ಇತ್ತು ಎಂದು ಅನಿಸುತಿತ್ತು.…
  • February 12, 2012
    ಬರಹ: muneerahmedkumsi
    ಹಲವು ಭಾಷೆ, ಹಲವು ಧರ್ಮ ಹಲವು ಸಂಸ್ಕೃತಿಗಳು ಕಲೆತು ಕರೆದವು ಇದು ನಮ್ಮ ಭಾರತ ದೇಶ,             ಆಂಗ್ಲರ ಗುಲಾಮಗಿರಿಗೆ ಅಂತ್ಯಹಾಡಲು,             ಸತ್ಯ ಅಹಿಂಸೆ, ಅಸಹಕಾರದ ಸೂತ್ರ,             ತೋರಿದ ನಾಯಕ ಗಾಂಧಿ ಅದರ್ಶ ಪುರುಶ.…
  • February 12, 2012
    ಬರಹ: venkatesh
    'ಮೈಸೂರಿನ ರಂಗಾಯಣ ನಾಟಕ ಸಂಸ್ಥೆ'ಯವರು ಮುಂಬೈನಲ್ಲಿ  ನಡೆಸಿಕೊಡುತ್ತಿರುವ  ತಮ್ಮಹೆಮ್ಮೆಯ  ಕನ್ನಡ ನಾಟಕೋತ್ಸವದ ಎರಡನೆಯ ದಿನದ  ಕೊಡುಗೆ : 
  • February 12, 2012
    ಬರಹ: ಆರ್ ಕೆ ದಿವಾಕರ
     ಉಪಲೋಕಪಾಲರು, ಹುದ್ದೆ ಬಿಡುವುದಿಲ್ಲವೆಂಬ ಸ್ಥೈರ್ಯ ನುಡಿದಿದ್ದಾರೆ. ಕಾನೂನು ಮತ್ತು ಸಂವಿಧಾನದ ಸ್ವಯಂ ಉದ್ಧಾಮ ಪರಿಣಿತರಾದ ಅವರ ಈ ತಾಂತ್ರಿಕ ನಿಲವಿಗೆ ಪ್ರತಿಯಾಡುವ ಎದೆಗಾರಿಕೆ ಸಹಜ ಸಾಧಾರಣ ಪ್ರಜೆಗಳಿಗಿರುವುದು ಸಾಧ್ಯವೇ ಇಲ್ಲ. ಆದರೆ ಉಪ-…
  • February 11, 2012
    ಬರಹ: H A Patil
                                                                                                           4     ಅದು ಬಹುಶಃ ಸನ್ 1958 ನೇ ಇಸವಿಯ ಸಮಯ, ದೊಡ್ಡಪ್ಪ ಗಿರಿನಾಥರ ಹಿರಿಯ ಮಗ ಶ್ರೀರಂಗ ಅವನ ಅಜ್ಜನ ( ತಾಯಿಯ ತಂದೆ…
  • February 11, 2012
    ಬರಹ: Jayanth Ramachar
    ಸಂಜೆಯವರೆಗೂ ಅರೆಮನಸಿನಿಂದಲೇ ಒದ್ದಾಡುತ್ತಿದ್ದೆ. ಸಂಜೆ ಸ್ನೇಹಿತರು ಕರೆ ಮಾಡಿದ ಮೇಲೆ ಆಚೆ ಹೋದೆ. ಆಚೆ ಬರಬೇಕಾದರೆ ಅಮ್ಮ ಪ್ರಸಾದ ಕೊಟ್ಟು ಕಳುಸಿದ್ದರು. ಸ್ನೇಹಿತರೆಲ್ಲರಿಗೂ ಪ್ರಸಾದ ಕೊಟ್ಟು ಅವರ ಜೊತೆ ಹರಟುತ್ತಿದ್ದಷ್ಟು ಹೊತ್ತು…
  • February 11, 2012
    ಬರಹ: Nareshanu
                             ಕಾಡುವ ಗೆಳತಿ             ಪ್ರೀತಿ-ಪ್ರೇಮದಲ್ಲಿ ನನಗೆ ನಂಬಿಕೆ ಇರಲಿಲ್ಲ. ಆದರೆ ಪ್ರೀತಿ ಅಂದರೆ ಏನು ಎಂದು ನನಗೆ ತಿಳಿದಿದ್ದು ನಿನ್ನ, ಹೃದಯದಲ್ಲಿ ನಾನು ಬಂಧಿಯಾದ ಬಳಿಕ. ಆದರೆ ಇಂದು ಅದೇ ಪ್ರೀತಿ ನನ್ನ…
  • February 11, 2012
    ಬರಹ: Nareshanu
                                                                  ಪದಗಳಿಗೆ ನಿಲುಕದ ಕಾವ್ಯ ಪ್ರೇಮ  ಮುಸುಕಿದ ಮಬ್ಬನ್ನು ಸೀಳಿಭೂಮಿಗಿಳಿದ ಮೊದಲ ಬೆಳ್ಳಿಕಿರಣಅರಳಿನಿ೦ತ ಹೂವಿಗಿಟ್ಟ ಇಬ್ಬನಿಯ ಮುತ್ತು ಪ್ರೆಮ...ಬಿಸಿಲಿನಿ೦ದ ಬೆ೦ದು…
  • February 11, 2012
    ಬರಹ: cherryprem
      ಇವ<?xml:namespace prefix = o /??> ರೇ ಎಂದು ಮಾತಿಗೆ ಮೊದಲು ಮಾಡಿದಳು.               ಆಗವಳು ಹೆಣ್ಣು.     ಏನ್ ರೀ ಎಂದವಳು ಈಗ ಬರೆವ ಪತ್ರ ದ ಸಾಲುಸಾಲು ಗುರುತು ಪರಿಚಯ ಏಳೇಳು ಜನ್ಮ ದ ಬಾಂಧವ್ಯ. ಅವಳ ಹಸ್ತ ರೇಖೆಗಳಲ್ಲಿ…
  • February 11, 2012
    ಬರಹ: sitaram G hegde
      ನಂಬಿಕೆ ಆದರ್ಶ ದಾಂಪತ್ಯದ ಬುನಾದಿ: ಅಲ್ಲವೆಂದವರಾರು? ಇಂದಿಗೂ ಅದೆಷ್ಟೋ ಗಂಡ-ಹೆಂಡಂದಿರು ಸುಖ-ಸಂತೋಷದಲಿ ಬದುಕುತ್ತಿದ್ದಾರೆ  ಒಬ್ಬರಿಗೊಬ್ಬರು ಮಾಡಿದ ಮೋಸ  ತಿಳಿದಿಲ್ಲವೆಂಬ ಅಚಲ ನಂಬಿಕೆಯಿಂದ.........  
  • February 11, 2012
    ಬರಹ: vasudeva.tn
    ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶುದ್ಧ ಸುಳ್ಳು, ಬರೀ…
  • February 11, 2012
    ಬರಹ: vasudeva.tn
    ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್ತಾರೆ. ಆದರೆ…
  • February 10, 2012
    ಬರಹ: Prerana
     ಮು೦ಜಾವಿನ ಮ೦ಜಿನ ಮುಸುಕಲಿತ೦ಗಾಳಿಯ ತ೦ಪಿನ ಕ೦ಪಲಿನೆನೆವೆ ನಿನ್ನ ಹೆಸರ......    ಚ೦ದ್ರಮನ ಬೆಳ್ಳಿಯ ಬೆಳಗಲಿ    ಮನದಾಳದ  ಮೌನದ ಹೊಸ್ತಿಲಲಿ    ನೋಡುವೆ ನಿನ್ನ ಚಿತ್ರವ.......ಬ೦ದುಬಿಡು ಗೆಳೆಯಾ...ಮನದನ್ನೆಯ ಮನದಾಳಕೆಮು೦ಜಾವಿನ ಮ೦ಜಿನ…