ಸ್ವಾತಂತ್ರ್ಯ ಬಂದ ಮೇಲೆ ದೇಶದ ಬಹುತೇಕ ರಾಜಕಾರಿಣಿಗಳು ಗಾಂಧೀವಾದಿಗಳೇ ಆಗಿದ್ದರು. ಗಾಂಧಿ ಸತ್ತ ಮೇಲೆ ಅವರ ವಾರ್ಧಾ ಆಶ್ರಮವನ್ನು ಅವರ ಮಗ ರಾಮದಾಸ್ ನಡೆಸಿಕೊಂಡು ಹೋಗುತ್ತಿದ್ದಾರೆ. ನಾನು ಜೈನ ಕುಟುಂಬದಲ್ಲಿ ಹುಟ್ಟಿದ್ದರಿಂದ…
He is a Tory by birth as well as by faith.- Dr. B.R. Ambedkar ಒಮ್ಮೆ ಗಾಂಧೀ ಪ್ರಯಾಣಿಸುತ್ತಿದ್ದ ರೈಲು ನಮ್ಮ ಊರಿನ ನಿಲ್ದಾಣವನ್ನೂ ಹಾದುಹೋಗಲಿದೆ ಹಾಗೆಯೇ ನಿಲ್ದಾಣದಲ್ಲಿ ಕೆಲಹೊತ್ತು ನಿಲ್ಲಲಿದೆ ಎಂಬ ಸುದ್ದಿ ಬಂದಿತು…
ಈ ಜನರಿಗೆ ನನ್ನ ನಿಲುವನ್ನು ತಿಳಿಸಿಕೊಡಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದೆ, ನನ್ನ ಆರೋಗ್ಯ, ಅನುಕೂಲಗಳನ್ನು ಲೆಕ್ಕಿಸದೇ ಮೂವತ್ತು ವರ್ಷಗಳ ಕಾಲ ದೇಶದೆಲ್ಲೆಡೆ ಸತತವಾಗಿ ಸಂಚರಿಸಿ “ನಿಮ್ಮ ಬಡತನಕ್ಕೆ ನೀವೇ ಹೊಣೆ” ಎಂದು ಹೇಳಿದೆ.…
ಬಂಡವಾಳಶಾಹಿಯನ್ನು ಮೀರಲು ಎರಡು ಮಾರ್ಗಗಳಿವೆ: ಒಂದು, ಅದನ್ನು ಮೀರಿ ಮುಂದೆ ಹೋಗುವುದು; ಇನ್ನೊಂದು, ಹಾಗೆ ದಾಟದೇ ಹಿಂದಕ್ಕೆ ಸರಿದುಬಿಡುವುದು. ಸರ್ವೋದಯವು ಬಂಡವಾಳಶಾಹಿಯನ್ನು ಮೀರುವ ಉದ್ದೇಶದ್ದಲ್ಲ, ಅದು ಮರಳಿ ಭೂತಕಾಲಕ್ಕೆ…
ಒಮ್ಮೆ ಪೋಪ್ ಅಮೆರಿಕಾಗೆ ಹೊರಟಿದ್ದಾಗ ಅವರ ಸ್ನೇಹಿತರು “ಅಮೆರಿಕಾದ ಪತ್ರಕರ್ತರೊಂದಿಗೆ ತುಂಬ ಹುಷಾರಾಗಿ ಮಾತನಾಡಿ, ಅವರು ಕೇಳುವ ಪ್ರಶ್ನೆಗಳಿಗೆ ’ಹೌದು’, ’ಅಲ್ಲ’ ಎಂಬಂತಹ ಉತ್ತರಗಳನ್ನೇನಾದರೂ ನೀಡಿದರೆ ಅದಕ್ಕೆ ಬೇಕಾದ ಅರ್ಥಗಳನ್ನು…
ಅಸ್ತಿತ್ವವಾದೀ ಚಿಂತನೆಗಳು ಕೆಲವು ಅಪರೂಪದ ಪರಿಕಲ್ಪನೆಗಳನ್ನು ನೀಡಿವೆ. ’ಏಕಾಕಿತನ’ ಅಂಥದೊಂದು ಪರಿಕಲ್ಪನೆ. ಒಮ್ಮೆ ಜಾರ್ಜ್ ಬರ್ನಾರ್ಡ್ ಷಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಟಿಕೆಟ್ ಕಲೆಕ್ಟರ್ ಇವರ ಬಳಿ ಬಂದಾಗ ಬರ್ನಾರ್ಡ್ ಷಾ…
ನಾನು ಪ್ರಜಾಪ್ರಭುತ್ವವನ್ನು ಪ್ರೀತಿಸುತ್ತೇನೆ. ಬರೀ ಈ ದೇಶದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವವು ಇಡೀ ಜಗತ್ತಿನಾದ್ಯಂತ ಹರಡಬೇಕು ಎಂದು ಬಯಸುತ್ತೇನೆ. ಆದರೆ ನಮ್ಮ ಸಾವಿರಾರು ವರ್ಷಗಳ ಗುಲಾಮತನದ ಸಂಸ್ಕಾರವನ್ನು ಪ್ರಜಾಪ್ರಭುತ್ವದ…
ಇತ್ತೀಚಿನ ಒಂದು ಸಂದರ್ಶನದಲ್ಲಿ ನೀವು “ನಾನು ಹಿಟ್ಲರನ ಹುಚ್ಚುತನದ ಅಭಿಮಾನಿ” ಎಂದಿದ್ದಿರಿ. “ಅವನೊಬ್ಬ ಸಂತನಂತೆ ಬದುಕಿದ” ಎಂದು ಹೇಳುವುದರ ಜೊತೆಗೆ “ಆತ ಗಾಂಧಿಯಷ್ಟೇ ನೀತಿವಂತ” ಎಂದಿರಿ. ನಿಮ್ಮ ಮಾತುಗಳು ಇಂದು ಎಲ್ಲ ಜರ್ಮನರನ್ನೂ…
ಆಧುನಿಕೋತ್ತರ ಚಿಂತನೆಗಳುಸುಳ್ಳಿನ ದೀಪ, ನಿಜದ ಕತ್ತಲು“Do not ask who I am and do not ask me to remain the same: leave it to our bureaucrats and our police to see that our papers are in order. At least…
(ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)ಇದರಲ್ಲಿ ಹಿರಿಯರಾದ ಪ್ರಸನ್ನರು ಯುರೋಪಿಯನ್ ಕೈಗಾರಿಕಾ ಕ್ರಾಂತಿಗೂ ಹಿಂದಿನ ಕಾಲಮಾನದಲ್ಲಿ ನಿಂತು ಆಲೋಚನೆ ಮಾಡುತ್ತಿದ್ದಾರೆ ಎನಿಸುತ್ತದೆ. ಸುಲಭೋಪಾಯದ ಬದುಕನ್ನು ನೀಡುವ ಯಂತ್ರಗಳು ನಮ್ಮನ್ನು…