February 2012

  • February 14, 2012
    ಬರಹ: Jayanth Ramachar
    ಮರುದಿನ ಆಫೀಸಿಗೆ ಹೋಗಿ ಸಿಸ್ಟಂ ಲಾಗಿನ್ ಆಗಿ ಟೀಮ್ ಮೀಟಿಂಗ್ ಗೆ ಹೋಗಿದ್ದಾಗ ಫೋನ್ ಸೈಲೆಂಟ್ ನಲ್ಲಿ ಹಾಕಿದ್ದೆ. ಎರಡು ಮೂರು ಬಾರಿ ವೈಬ್ರೇಟ್ ಆಯಿತು. ಬಹುಷಃ ಪಾವನಿ ಮಾಡಿರಬಹುದು. ಥೂ ಒಳ್ಳೆ ಎಡವಟ್ಟು ಟೈಮ್ ನಲ್ಲಿ ಕಾಲ್ ಮಾಡುತ್ತಾಳಲ್ಲ…
  • February 14, 2012
    ಬರಹ: muneerahmedkumsi
    ಕಟ್ಟುವೆವು ನಾವು ಕನಸ್ಸುಗಳ,ನನಸಾಗಲು ಹರಡುವೆವು,ನಕ್ಷತ್ರಗಳ ಧರೆಯಂಗಳಕ್ಕೆ,ಸಫಲತೆ ಬದುಕಿನಲ್ಲಿ ಬರಲೆಂದು...........ಲೇಪಿಸುವೆವು ನಾವು  ಒಡೆದಮನೆಗಳಿಗೆ,ಪ್ರೀತಿ ಮಲ್ಲಿಗೆಯ ಸುಗಂಧವನ್ನು,ತೊಡೆದು ಹಾಕುವೆವು  ಮನದ ದೂರಗಳನ್ನು,ಸಂಭಂದ  ಬೆಸೆದು…
  • February 14, 2012
    ಬರಹ: hamsanandi
    ಗೆಳತಿ! ನನ್ನೆದೆ ಒಡೆದರೂ ಸರಿ ; ಎನ್ನೊಡಲ ಆ ಮದನ ಸೊರಗಿಸಿದರೂ ಸರಿ ; ಒಂದೆಡೆ ನಿಲ್ಲದವನಲ್ಲಿ ನಾನದೆಂತು ಒಲವನಿಡಲೇ? ಹೀಗೆಂದು ಸಿಟ್ಟಿನಲಿ ಸೆಡವಿನಲಿ ನುಡಿಯುತ್ತಲೇ ನಲ್ಲನ ದಾರಿಯ ಕಳವಳದಲಿ ಬಿಡದೇ ನೋಡಿದಳು…
  • February 13, 2012
    ಬರಹ: ಭಾಗ್ವತ
    ಯಾವುದೋ ಮರದ ಮಾಗಿದ ಹಣ್ಣು  ಒಡಲು ತುಂಬಿಸಿಕೊಂಡ ಹಕ್ಕಿ.. -ಯ....   .ಹಿಕ್ಕೆಯಿಂದ ಹೊರಬಿದ್ದ ಬೀಜ...!     ಗಿಡವಾಗಿ....ಹೆಮ್ಮರವಾಗಿ  ಬೀದಿ ಬದಿಗೆ..   ಛತ್ರಿಯಂತೆ  ಅರಳಿದೆ...!   ನೆರಳು ಬಯಸುವ ತಲೆಗಳು ತಂಪು   ಎಲೆಗಳ ನಡುವೆ ಆಡಿ…
  • February 13, 2012
    ಬರಹ: ajays
     ಹಾರಿ ಗಗನಕೆ ರೆಕ್ಕೆ ಬಡಿಯುತದಿಗ್ದಿಗಂತವನೆ ಮೀರಿದೆ |ನವ್ಯ ಭಾವಕೆ ಸಂದು ಮಿಡಿಯುತತೆರದು ಮನವನು ಹಾಡಿದೆ || ಹೊಸ ಪ್ರಪಂಚವು ಹೊನ್ನ ಮಡಿಲದುಬತ್ತು ಮಡಿಯದಿಹ ನದಿಗಳು |ರಮ್ಯನಾಕವಿದರೊಡಲು ಒನಪದುಮುತ್ತು ಸುರಿಸುತಲಿ ತಿಂಗಳು || ಮೌನ ದ್ವೀಪದಿ…
  • February 13, 2012
    ಬರಹ: ajays
    ಇರುಳೆಲ್ಲಾ ನಿದ್ದೆಗೆಟ್ಟು ಬೀದಿಕಾಯ್ದು ಜೀವನ ಸವೆಸುತ್ತಿದ್ದೆ. ದಾರಿಹೋಕನು ಮುದುಕನೋ, ಹುಡುಗನೋ ಏನೊಂದನ್ನೂ ಅರಿಯದೆ, ನಾನೊಲ್ಲದ ಮನಸ್ಸಿಂದ ಅವನಿಗೆ ಕಣ್ಣು ಮಿಟುಕಿಸುತ್ತಾ, ಸೊಂಟ ಬಳುಕಿಸುತ್ತಾ, ನನ್ನ ಪುಟ್ಟ ಬಾಲವನ್ನು ಇತ್ತಲೂ ಅತ್ತಲೂ…
  • February 13, 2012
    ಬರಹ: ajays
     ಹುದುಗದಿರು ಸಂಪ್ರೀತಿಮರುಕಳಿಸದ ನೆನಪಲ್ಲಿ |ನಗ್ನತಾರೆಯ ರೀತಿಭಾಸಿಸುವ ನೆಪದಲ್ಲಿ || ಮತ್ತೆ ಕಾಡಲದೆ ಹಳತುಭಾವ ದುಸ್ತರದ ಮೆಲುಕು ||ಮೂಡಿ ಚೇತನದ ಹೊಸತುಅಂತರಂಗದ ಬೆಳಕು || ಸರಿಯದಿರು ನನ್ನೊಲವೆತೊರೆದು ಜಾರುತ ಮರೆಗೆ |ಗತದಿ ಮರಳುತ…
  • February 13, 2012
    ಬರಹ: ajays
        ನೆನಹು ಹಾಡಿತು.. ಮನವ ಕದಡಿತು.. ಮಾತು ಹೊರಳದೆ ನಿಂತಿತು.. ಹರುಷ ಮೂಡಿಸಿ ಹೃದಯ ತೆರೆದಿತು.. ಮರೆತ ಹಾಡದು ಉಲಿಯಿತು…..
  • February 13, 2012
    ಬರಹ: ajays
     ಮಧ್ಯರಾತ್ರಿಯ ವೇಳೆ. ಸುಮಾರು ಹನ್ನೆರಡು ಮೂವತ್ತರ ಸಮಯ. ವರ್ಷಗಳ ಹಿಂದೆ ಅಜ್ಜಿ ಹೇಳುತಿದ್ದ ಭೂತಪ್ರೇತಗಳ ಕಥೆಗಳನ್ನು ನೆನೆಸಿಕೊಂಡರೆ ಈಗಲೂ ಅಚ್ಚರಿ. ಹನ್ನೆರಡರ ಅವೇಳೆಯಲ್ಲಿ ಮೊಹಿನಿಯೂ ಪಿಶಾಚಿಯೂ ಸಂಚರಿಸಿ ಕಂಡಕಂಡವರ ಮೇಲೆರಗಿ…
  • February 13, 2012
    ಬರಹ: Jayanth Ramachar
    ೧೨-೦೨-೧೨ - ಒಂದು ವರದಿ. ನೆನ್ನೆ ಅಂದರೆ ಭಾನುವಾರ ದಿನಾಂಕ ೧೨-೦೨-೧೨ ದಂದು ವಾಕ್ಪಥ ತನ್ನ ಹನ್ನೆರಡನೆ ಹೆಜ್ಜೆ ಅಂದರೆ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿತು. ಅದು ಸರಿ ಆದರೆ ಈ ದಿನಾಂಕದಲ್ಲಿ ಇರುವ ಅಂಕಿಗಳಿಗೂ ನೆನ್ನೆಯ…
  • February 13, 2012
    ಬರಹ: asuhegde
    ನಮ್ಮತನವಿರಲಿ!ಇರಲಿ ಪ್ರೀತಿ ಇರಲಿ,ಪ್ರೀತಿ ಹರಿಯುತಲಿರಲಿ,ಆದರೆ,ಪ್ರೀತಿ ನಿಂತ ನೀರಾಗದಿರಲಿ;ಇರಲಿ ಪ್ರೀತಿ ಇರಲಿ,ಪ್ರೀತಿಯ ದಿನವೂ ಇರಲಿ,ಆದರೆ, ದಿನ ದಿನವೂ ಪ್ರೀತಿ ಇರಲಿ;ಪ್ರೀತಿಯ ದಿನಾಚರಣೆಯನ್ನುನಾವು ವಿರೋಧಿಸಬೇಕಾಗಿಲ್ಲ,ಆಚರಣೆಯಲ್ಲಿ ಅಂತಹ…
  • February 13, 2012
    ಬರಹ: padma.A
        ಕಡುಹಸುರಿನ ದಟ್ಟಕಾನನಗಳ ಕ್ರೌರ್ಯದಿಂ ಕಬಳಿಸುತ    ಭೂಗರ್ಭದಿಂ  ಖನಿಜಗಳ ದೌರ್ಜನ್ಯದಿಂ ಬರಿದಾಗಿಸುತ    ಜೀವಜಲಮೂಲಗಳ ನಿರ್ದಯೆಯಿಂ ಕಲುಷಿತಗೊಳಿಸುತ    ಭೂದೇವಿಯ ಮರಣಕೂಪಕೆ ತಳ್ಳುತಿಹರು -ನನ ಕಂದ||
  • February 13, 2012
    ಬರಹ: kavinagaraj
           ಒಂಟಿತನ - ಮಾನವ ಜೀವಿಗಳು ಸಾಮಾನ್ಯವಾಗಿ ಅನುಭವಿಸುವ ಅನಿವಾರ್ಯ ಸ್ಥಿತಿ. ತಾನೊಬ್ಬನೇ, ತನ್ನೊಡನೆ ಇತರರಿಲ್ಲ ಎಂಬ ಭಾವವನ್ನು, ಇನ್ನೊಬ್ಬರ ತೀವ್ರವಾದ ಅಗತ್ಯವಿದ್ದು, ಸಿಗದಿದ್ದಾಗ ಉಂಟಾಗುವ ಸ್ಥಿತಿಯನ್ನು ಒಂಟಿತನವೆನ್ನಬಹುದು. ಇಂತಹ…
  • February 13, 2012
    ಬರಹ: Harish Shenoy
     ಮುಂಜಾವಿನ ಮಂಜಲಿ ಮರೆಯಾದ ದಿಗಂತವ ದಿಟ್ಟಿಸುತ   ಕೋಗಿಲೆ, ಪಿಕಳಾರರ ದನಿಗೆ ಕಿವಿಯಾಗಲು ಯತ್ನಿಸುತ ಆಧುನೀಕತೆಯ ಮೋಟಾರಿನ ಕರ್ಕಶತೆಗೆ ಬಲಿಯಾಗಿರಲು ಅರಿವಿಲ್ಲದೆ ನಾ ತಲುಪಿದ್ದೆ ನನ್ನ 'ಆ ದಿನಗಳಿಗೆ'......!!!!!!   ಯಥೇಚ್ಹ ವನರಾಶಿಯ ನಡುವಲಿ…
  • February 13, 2012
    ಬರಹ: Nitte
     ಮುಳ್ಳುಗಳು ನಡೆದಿಲ್ಲ, ಸಮಯವೂ ನಿ೦ತು ಮೋಜು ನೋಡುತ್ತಿರಬಹುದು... ಬಿ೦ಬ, ಪ್ರತಿಬಿ೦ಬವಿಲ್ಲ , ಕನ್ನಡಿಯ ಗಾಜುಗಳು ಚೂರಾಗಿರಬಹುದು...   ದಿಟ್ಟಿಸಿ ನೋಡಿದ೦ತೆ, ನೋಡಿದ ಕಾಗದ ಎಣಿಸಿದ೦ತೆ ಖಾಲಿಯಾಗಿಲ್ಲ... ಮುಖವದು ನಿನ್ನದೆ, ನಕ್ಕ೦ತೆ ಕ೦ಡ೦ತೆ…
  • February 13, 2012
    ಬರಹ: ಆರ್ ಕೆ ದಿವಾಕರ
     ಉಪಲೋಕಾಯುಕ್ತರು, ಹುದ್ದೆ ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ. ಸ್ವತಃ ಕಾನೂನು ಮತ್ತು ಸಂವಿಧಾನದ ಉದ್ಧಾಮ ಪರಿಣಿತರವರು. ಅವರ ನಿಲವಿಗೆ ಸಾಂವಿಧಾನಿಕ, ತಾಂತ್ರಿಕ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಡೀ ಬೆಳವಣಿಗೆ, ಸಹಜ-ಸಾಧಾರಣ ’…
  • February 13, 2012
    ಬರಹ: RaghavendraJoshi
    ಅದೊಂದು ಕೋಣೆ.ದೇವರ ಕೋಣೆ. ಆದರೆ ಅಲ್ಲಿರುವ ಶಿವನ ವಿಗ್ರಹವೊಂದನ್ನು ಬಿಟ್ಟರೆ ಅದೊಂದು ಪೂಜಾಗೃಹ ಎನ್ನಬಹುದಾದ ಮತ್ಯಾವ ಕುರುಹುಗಳೂ ಅಲ್ಲಿದ್ದಂತಿಲ್ಲ.ನೀಲಾಂಜನದಲ್ಲಿ ತುಂಬಿಟ್ಟಿದ್ದ ತುಪ್ಪ ಯಾವತ್ತೋ ಮುಗಿದು ಹೋಗಿದೆ.ಸುಗಂಧರಾಜದ ಪುಷ್ಪಹಾರ…
  • February 13, 2012
    ಬರಹ: vasudeva.tn
    ಕಾವ್ಯವನ್ನು ಸಮುದ್ರಕ್ಕೆ ಹೋಲಿಸಿದ ಕವಿಗಳುಂಟು; ‘ಹನಿಗವನ’ಎಂದು ಕರೆದು ಅದನ್ನು ನೀರಿನ ಒಂದು ಹನಿಗೆ ಹೋಲಿಸಿದವರೂಉಂಟು. ನಿಜವೇನೆಂದರೆ, ಹನಿ ನೀರು ಮತ್ತು ಸಮುದ್ರ ಬೇರೆಬೇರೆಯಲ್ಲ. ಒಂದು ಹನಿಯ ತತ್ವದಲ್ಲೇ ಸಮುದ್ರದ ತತ್ವವೂಹುದುಗಿದೆ.…
  • February 13, 2012
    ಬರಹ: gopinatha
      ವರುಷ ಮುಗಿದ ಸಂಭ್ರಮದಲ್ಲಿ: ವಾಕ್ಪಥ ಹೆಜ್ಜೆ ೧೨   ವಾಕ್ಪಥ ತನ್ನ ಮೊದನೆಯ ವರುಷ ಸಂಭ್ರಮದಿಂದ ಪೂರೈಸಿದ ಸಂದರ್ಭ ಪುಳಿಯೊಗೆರೆ ಪಾಯಿಂಟ್  ಮೇಲೆ ಸೃಷ್ಟಿ ವೆಂಚರ್ಸ್ ನಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ ಪರಿ ಹೀಗಿತ್ತು ಸಂಪದದ ಮೂಲಕವಾಗಿಯೇ…