ಮಂಥನ By ajays on Mon, 02/13/2012 - 22:45 ಕವನ ಹುದುಗದಿರು ಸಂಪ್ರೀತಿಮರುಕಳಿಸದ ನೆನಪಲ್ಲಿ |ನಗ್ನತಾರೆಯ ರೀತಿಭಾಸಿಸುವ ನೆಪದಲ್ಲಿ || ಮತ್ತೆ ಕಾಡಲದೆ ಹಳತುಭಾವ ದುಸ್ತರದ ಮೆಲುಕು ||ಮೂಡಿ ಚೇತನದ ಹೊಸತುಅಂತರಂಗದ ಬೆಳಕು || ಸರಿಯದಿರು ನನ್ನೊಲವೆತೊರೆದು ಜಾರುತ ಮರೆಗೆ |ಗತದಿ ಮರಳುತ ಮಡಿವೆಮುರಿದು ಬೀಳಲು ಬೆಸುಗೆ || Log in or register to post comments Comments Submitted by ಸುಮ ನಾಡಿಗ್ Tue, 02/14/2012 - 13:56 ಉ: ಮಂಥನ Log in or register to post comments
Comments
ಉ: ಮಂಥನ