ಇಂದು ಪ್ಲಾಸ್ಟಿಕ್ ಬಳಕೆ ಎಲ್ಲೆಡೆ ಸರ್ವವ್ಯಾಪಿಯಾಗಿದೆ. ಇದನ್ನು ಬಳಸಿ ಎಲ್ಲೆಂದರಲ್ಲಿ ಬಿಸಾಡಿ ಪರಿಸರಕ್ಕೆ ಭಾರೀ ಹಾನಿ ಉಂಟಾಗುತ್ತಿದೆ. ಇದಕ್ಕೆ ಪರಿಹಾರ ಇಲ್ಲವೇ? ಕೆಲವರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಹೇಳಿದರೆ, ಇನ್ನು…
ಡಿ . ವಿ. ಜಿ ಯವರೇನಾದರೂ ಸ್ಮಾರ್ಟ್ ಫೋನ್ಗಳ ಬಹೂಪಯೋಗವನ್ನು ಕಂಡಿದ್ದರೆ,ನಮ್ಬರೊತ್ತಿದ್ದರೇ ಫೋನಾದೆ,ಕ್ಲಿಕ್ಕಿಸಿದರೆ ಕ್ಯಾಮರವಾದೆ,ದಿಮ್ಬಿನಡಿಯಲ್ಲಿ ಅಲಾರ್ಮಾದೆ,ಜಿ.ಪಿ.ಎಸ್ಮೂಲಕ ದಾರಿತೋರುವವನಾದೆ,ಪ್ಲೇಯೊತ್ತಿದರೆ ಗ್ರಾಮಫೋನಾದೆ,…
I recall the memories in tranquility... ಯಾರು ಈ ಮಾತನ್ನು ಹೇಳಿದ್ದರೋ ನೆನೆಪಿಗೆ ಬರುತ್ತಿಲ್ಲ.. ಆದರೆ, ನನ್ನ ಮಟ್ಟಿಗಂತೂ ಇದು ಖಂಡಿತ ಸತ್ಯ. ಮನಸ್ಸು ಪ್ರಶಾಂತತೆಯ ಮಹಾಸಾಗರದಲ್ಲಿ ತೇಲುತ್ತಿದ್ದಾಗ, ನೆನೆಪಿನ ಮಹಾಗರ್ಭ ತಿಮಿರದಿಂದ…
ಮರೆವು............ಅರೆರೆ! ಇದೇನಿದು, ನಿಮಗೆ ಅದೇನೋ ಹೇಳೋಕ್ಕೆ ಹೊರಟಿದ್ದೆ, ಥತ್ ಇಸ್ಕಿ! ಮರೆತೇ ಹೋಯ್ತು................................... ಏನ್ಮಾಡೋದು ಈಗ? ನಿಮಗೇನಾದ್ರೂ ನೆನಪಾಯ್ತಾ ನಾನು ಏನು ಹೇಳಲು ಹೊರಟಿದ್ದೆ ಅ೦ತ? ನಿಮಗೆ…
ಕಾಲಕ್ರಮೇಣ ನಾವು ಹೆಚ್ಚೆಚ್ಚು ಮಾತಾಡಿಕೊಳ್ಳಲು ಶುರು ಮಾಡಿದೆವು. ದಿನಕ್ಕೆ ಮೂರು ನಾಲ್ಕು ಬಾರಿ ಮಾತಾಡಿಕೊಳ್ಳುವವರೆಗೂ ಬಂದಿತ್ತು. ಅದಲ್ಲದೆ ಸಂದೇಶಗಳೂ ನಿರಂತರವಾಗಿ ಹರಿದಾಡುತ್ತಿದ್ದವು. ಅದರಲ್ಲಿ ೯೦ ಪ್ರತಿಶತ Forwarded message ಗಳು…
ಅಗಲಿದ ಡಾ. ವಿ. ಎಸ್. ಆಚಾರ್ಯ!
ಈ ಅಪರಾಹ್ನ ನನ್ನ ತಮ್ಮನ
ಸಂದೇಶ ಬಂದಾಗ ನಂಬಲಾಗದೇ ಕರೆ
ಮಾಡಿ ದೃಢಪಡಿಸಿಕೊಂಡಿದ್ದೆ ಸುದ್ದಿಯನ್ನು
ನಲವತ್ತು ವರುಷಗಳ ಹಿಂದೆ
ದೀಪದ ಗುರುತಿನ ಆಚಾರ್ಯರ ಹಿಂದೆ
ರಾಜಕೀಯದ ಅರಿವಿಲ್ಲದಿದ್ದರೂ ಓಡಾಡಿದವನು
…
(ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು)
ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬನ್ನಿ…
.. ಪ್ರೇಮ ಜ್ವರ, ಯಾವುದೇ ಹಬ್ಬಕ್ಕೆ ಇಲ್ಲದ ಖರೀದಿ ಭರಾಟೆ ವ್ಯಾಲಂಟೈನ್ಸ್ ಡೇ ಗೆ.ಇದು ವಿಶ್ವವ್ಯಾಪಿ. ಓಹ್ ಫೆಬ್ರವರಿ ಈಸ್ "ಮಂತ್ ಆಫ್ ಲವ್" ಅಂದಳು, ನನ್ನ ಕಾಲೇಜಿನ ಓರ್ವ ಹುಡುಗಿ.
ಈ ಪ್ರೇಮಿಗಳ ದಿನ ಉತ್ತರ ಕೊರಿಯಾದಲ್ಲಿ ಏಪ್ರಿಲ್ ೧೪…
ಕ್ವಾಸಿಕ್ರಿಸ್ಟಲ್ಸ್ 2011ರ ರಸಾಯನಿಕ ಶಾಸ್ತ್ರದ ಆವಿಷ್ಕಾರಕ್ಕೆ ಸಂದ ನೊಬೆಲ್
Dr. Daniel Shechtman, ರವರು ಇಸ್ರೇಲ್ ನ Technion Institute of Technology ಯಲ್ಲಿ ೧೯೮೨ ರಲ್ಲಿ ಆವಿಷ್ಕಾರಿಸಿದ ಸತ್ಯವನ್ನು ನಿರೊಪಿಸಲು ಬಹುತೇಕ ಅವರ…
ಸವಿ ಕನಸು ಮೂಡಿದ ಗಳಿಗೆ ಇದಾಗಿದೆನಿನ್ನ ನಗುವ ನೋಡಿ ಮನಸಿಗೆ ಹಾಯಾಗಿದೆಏನಾಗಿದೆ? ಏನೋ ಆಗಿದೆ...ನಿನ್ನ ಹೆಸರು ಕೂಗೊ ಬಯಕೆ ಮನಕೆಮಿತಿ ಮೀರಿ ಅತಿಯಾಗಿದೆಹೇಗೊ ಆಗಿದೆ.. ಹೇಗೇಗೊ ಆಗಿದೆನಿನ್ನದೆನೊ ಸೆಳೆವು, ಬಾರಿ ಒಲವು ಮನದಿಅತಿಯಾಗಿ…
ಉಪಲೋಕಯುಕ್ತರ ನೇಮಕಾತಿಯಲ್ಲಿ ರಾಜ್ಯ ಸರಕಾರ ತೋರಿದ ತರಾತುರಿ, ಫೆ. ೧೪ರ ಸಂಪಾದಕೀಯದಲ್ಲಿ ಕರೆದಿರುವಂತೆ, ನೈತಿಕವಾಗಿ ಅನುಚಿತವಿರಬಹುದು. ಆದರೆ ಸರಕಾರ ಇದನ್ನು ’ಸಾಂವಿಧಾನಿಕ’ವಾಗಿ ’ಜೀರ್ಣಿಸಿ’ಯೂಕೊಳ್ಳಬಹುದಲ್ಲವೇ? ಹಾಗಲ್ಲದಿದ್ದರೆ,…
ಪ್ರೀತಿಗೆ ಒಡ್ಡಿಕೊಂಡವರ
ದೃಷ್ಟಿಯಲ್ಲಿ
ವ್ಯಾಲೆಂಟೆನ್ ಒಬ್ಬ ವಿಶಾಲ
ಹೃದಯದ
ದೇವರು.
ಪ್ರೀತಿಯ ಅನುಭವ
ಗೊತ್ತೇ ಇರದ
ಬರಡು ಮನದ ಗೊಡ್ಡುಗಳಿಗೆ
ಅವನು ಒಬ್ಬ
ಮೈತುಂಬ ಬೂದಿಬಳಿದ
ಸನ್ಯಾಸಿ.
ಚಿತ್ರ ಕೃಪೆ: ರೆಡ್ ರೋಸಸ್.ಇನ್