ಸಂತೈಪುದು ಸಾಂತ್ವನದ ನುಡಿ By padma.A on Wed, 02/15/2012 - 21:34 ತಿರುತಿರುಗಿ ಸುತ್ತಿ ಬಸವಳಿದು ಬೆಂಡಾಗಿ ತನುದಣಿದಿರಲ್ ಹರಿವ ಕಿರುಝರಿಯ ಬೊಗಸೆ ನೀರದುವೆ ದಣಿವಾರಿಪಂತೆ ಬೆಂದು ನೊಂದು ಕಿನ್ನತೆಯಿಂದ ಜರ್ಜರಿತವಾಗಿಹ ಮನವ ಸಂತೈಪುದು ಸಾಂತ್ವನದ ನುಡಿಯೊಂದು - ನನ ಕಂದ|| Rating Select ratingGive it 1/5Give it 2/5Give it 3/5Give it 4/5Give it 5/5 No votes yet