February 2012

  • February 16, 2012
    ಬರಹ: padma.A
    ನನ್ನ ಮನವ ಕದ್ದ ಹುಡುಗಿ ನನ್ನ ಮನವ ಗೆದ್ದ ಹುಡುಗಿ ನನ್ನ ಮನದಿ ಕುಳಿತಳಡಗಿ ನನ್ನ ಮನಕೆ ಅವಳೆ ಬೆಡಗಿ ನನ್ನ ಜೀವದ ಜೀವವವಳು ನನ್ನ ಪ್ರೇಮದ ಹುಡುಗಿಯವಳು ನನ್ನ ಬಾಳಸಾರ ಸರ್ವಸ್ವವವಳು ನನ್ನ ಮುದ್ದು ಮಡದಿಯವಳು ನನ್ನ ಬದುಕಿನ ಬೆಡಗಿ ಅವಳು…
  • February 16, 2012
    ಬರಹ: hvravikiran
                                                                                              ಅಳಿದುಳಿದ ಭಾವಗಳ ಮನದಲ್ಲಿ ಹೊತ್ತು,ಈ ಮುಸ್ಸಂಜೆ ಹೊತ್ತು.ಅಂತ್ಯದಲುಳಿದ ಕನಸುಗಳಿಗಾಗಿ ಜೀವನವನೆ ತೆತ್ತು!!ಭಾವಗಳ ಭರದಲ್ಲಿ,…
  • February 16, 2012
    ಬರಹ: devaru.rbhat
    ಸಾತೋಡಿ ಜಲಪಾತ ನಿನ್ನೆ 15-2-2012 ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದ ನೃತ್ಯ ತಂಡಗಳ ಎರಡನೇ ಸುತ್ತಿನ  (ಮೊದಲ ಸುತ್ತಿನಲ ಆಯ್ಕೆ ಕೆಲವು ದಿನಗಳ ಹಿಂದೆ  ಮುಗಿದು ಆಯ್ಕೆಯಾಗಿದ್ದರು.) ಆಯ್ಕೆ ಬಯಸಿ ಯಲ್ಲಾಪುರದ ವಿಶ್ವದರ್ಶನ…
  • February 16, 2012
    ಬರಹ: vasudeva.tn
    ತ್ಯಾಗ ಮಾಡುವಾಗ ಬುದ್ಧ ಬುದ್ಧನಾಗಿರಲಿಲ್ಲ, ಅಜ್ಞಾನಿಯಾಗಿದ್ದ. ಜ್ಞಾನೋದಯವಾದ ಮೇಲೆ ಅವನು ಮಾಡಿದ ಮೊದಲ ಕೆಲಸವೆಂದರೆ ಮತ್ತೆ ತನ್ನ ಮನೆಯನ್ನು ನೆನೆಸಿಕೊಂಡದ್ದು. ೧೨ ವರ್ಷಗಳ ನಂತರ ಮತ್ತೆ ಮನೆ ಬಾಗಿಲಿಗೆ ಬಂದ ಮಗನನ್ನು ಕಂಡ ಶುದ್ಧೋದನ ಒಂದೇ…
  • February 16, 2012
    ಬರಹ: vinaychindu
    ಕಳೆದ ೬-೭ ತಿಂಗಳುಗಳಲ್ಲಿ ನಾನು ಕೆಲವು ಸಾಲುಗಳನ್ನು ಬರೆದಿರುವೆ. ಈ ಸಾಲುಗಳಲ್ಲಿ ಅರ್ಥ ಕಡಿಮೆಯಿದ್ದು , ಪದಚೇಷ್ಟೇಯೇ (wordplay) ಜಾಸ್ತಿಯಿದೆ. ಬಹಳ ಇಷ್ಟ-ಕಷ್ಟ ಪಟ್ಟು ಖುಶಿ ತುಂಬಿರುವ ಸಾಲುಗಳನ್ನು ಬರೆದಿದ್ದೇನೆ. ನೀವು ಓದಲೇಬೇಕು.# ಅವನ…
  • February 16, 2012
    ಬರಹ: vasudeva.tn
    ಎಂ.ಎ. ತೇರ್ಗಡೆಯಾದ ಹೊಸದರಲ್ಲಿ ನಾನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದೆ. ಆ ಸಂದರ್ಭದಲ್ಲಿ ಶಿವರಾಮಕಾರಂತರು ಬೆಂಗಳೂರಿಗೆ ಭೇಟಿ ನೀಡಿದ್ದರು. ಇಂತಹ ಸಂದರ್ಭಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು…
  • February 16, 2012
    ಬರಹ: vasudeva.tn
    ಎಂ.ಎ. ತೇರ್ಗಡೆಯಾದ ಹೊಸದರಲ್ಲಿ ನಾನು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದೆ. ಆ ಸಂದರ್ಭದಲ್ಲಿ ಶಿವರಾಮಕಾರಂತರು ಬೆಂಗಳೂರಿಗೆ ಭೇಟಿ ನೀಡಿದ್ದರು. ಇಂತಹ ಸಂದರ್ಭಗಳನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು…
  • February 16, 2012
    ಬರಹ: abdul
    ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನವನ್ನು ಹೊಂದಿರುವವರು…
  • February 16, 2012
    ಬರಹ: makara
        ಬಸವಣ್ಣನವರ ವಚನವೊಂದರಲ್ಲಿ ಬತ್ತೀಸ ರಾಗಗಳ ಬಗ್ಗೆ ಪ್ರಸ್ತಾವನೆ ಬಂದರೆ, ಪುರಂದರ ದಾಸರ ಕೀರ್ತನೆಗಳಲ್ಲಿ ತೆತ್ತೀಸ ಕೋಟಿ ದೇವತೆಗಳ ಬಗ್ಗೆ ಬರುತ್ತದೆ ಮತ್ತು ಕನ್ನಡದ ಮುದ್ರಾಮಂಜೂಷ (ಚಾಣಕ್ಯ ಚಂದ್ರಗುಪ್ತರ ಬಗ್ಗೆ ಇರುವ ಕಥೆ)ಯಲ್ಲಿ…
  • February 16, 2012
    ಬರಹ: makara
        ಒಂದು ವೇಳೆ ನಿಮ್ಮ ತಂದೆತಾಯಿಗಳಿಬ್ಬರೂ ಈಗ ಜರುಗಿದಂತೆ ನಿರ್ದಿಷ್ಠ ಸಮಯದಲ್ಲಿ ಒಂದುಗೂಡದಿದ್ದರೆ-ಬಹುಶಃ ಒಂದು ಕ್ಷಣಕ್ಕೆ ಅಥವಾ ಅದಕ್ಕೂ ಸೂಕ್ಷ್ಮವಾದ ಅರೆಕ್ಷಣಕ್ಕೆ- ಈ ಭೂಮಿಯ ಮೇಲೆ ನೀವು ಇಂದು ಇಲ್ಲಿ ಇರುತ್ತಿರಲಿಲ್ಲ. ಅಥವಾ ಅವರ ತಂದೆ…
  • February 16, 2012
    ಬರಹ: vasudeva.tn
    (ಓಷೋ ರಜನೀಶರ ಒಂದು ಸಂವಾದ)
  • February 16, 2012
    ಬರಹ: vasudeva.tn
           OSHO     Never Born     Never Died     Only Visited This Planet Earth Between      11 December 1931 - 19 January 1990 ಶ್ರೀರಜನೀಶರು ತಮ್ಮ ಜೀವಮಾನವಿಡೀ ನಿರೂಪಿಸಲೆತ್ನಿಸಿದ ಒಂದು ವಿಲಕ್ಷಣವಾದ…
  • February 16, 2012
    ಬರಹ: vasudeva.tn
    ಪ್ರಾಮಾಣಿಕ ಸುಳ್ಳುಗಳು, ಪ್ರಮಾಣವಿರದ ಸತ್ಯಗಳು ಬುದ್ಧಿಜೀವಿಗಳು “ಎಲ್ಲ ಕಾಲದ ಜನರೂ ಇದು ಒಳಿತು, ಇದು ಕೆಡುಕು ಎಂಬ ತಿಳುವಳಿಕೆ ಹೊಂದಿದ್ದರು ಹಾಗು ಈ ತಿಳುವಳಿಕೆಯನ್ನೇ ಅವರು ದೃಢವಾಗಿ ನಂಬಿದ್ದರು” ಎಂದು ತೀರ್ಮಾನಿಸುತ್ತಾರೆ. ಆದರೆ…
  • February 16, 2012
    ಬರಹ: vasudeva.tn
    (ಈ ಪ್ರಸಂಗವನ್ನು ಹಿಂದೊಮ್ಮೆ ಕಿರಂ ತಮ್ಮ ವಿದ್ಯಾರ್ಥಿಗಳೊಡನೆ ನೆನಪಿಸಿಕೊಂಡಿದ್ದರು)             ಒಮ್ಮೆ ಲಂಕೇಶರ ಆಫೀಸಿಗೆ ಹೋದಾಗ ಅವರು ಎರಡೂ ಕೈಗಳನ್ನು ಹಣೆಯ ಮೇಲಿಟ್ಟುಕೊಂಡು ಏನನ್ನೋ ಚಿಂತಿಸುತ್ತಿದ್ದರು. ನನ್ನನ್ನು ಕಂಡೊಡನೆ “ಬನ್ನಿ…
  • February 16, 2012
    ಬರಹ: vasudeva.tn
      ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶುದ್ಧ ಸುಳ್ಳು, ಬರೀ…
  • February 16, 2012
    ಬರಹ: vasudeva.tn
    ಕಾವ್ಯವನ್ನು ಸಮುದ್ರಕ್ಕೆ ಹೋಲಿಸಿದ ಕವಿಗಳುಂಟು; ‘ಹನಿಗವನ’ಎಂದು ಕರೆದು ಅದನ್ನು ನೀರಿನ ಒಂದು ಹನಿಗೆ ಹೋಲಿಸಿದವರೂಉಂಟು. ನಿಜವೇನೆಂದರೆ, ಹನಿ ನೀರು ಮತ್ತು ಸಮುದ್ರ ಬೇರೆಬೇರೆಯಲ್ಲ. ಒಂದು ಹನಿಯ ತತ್ವದಲ್ಲೇ ಸಮುದ್ರದ ತತ್ವವೂಹುದುಗಿದೆ.…
  • February 16, 2012
    ಬರಹ: vinaychindu
    ಹೊಸೂರ್ ರೋಡು, ರಾತ್ರಿ ಒಂಬತ್ತು, ನರಪಿಳ್ಳೆ ಇಲ್ಲಹುಡುಗಿ ಒಬ್ಬಳೆ, ಅವಳ ಹಿಂದೆ ಲೋಫರೊಬ್ಬ,ಬ್ಯಾಟರಿ ಡೌನಾಗಿ ಫೋನ್ ಸ್ವಿಚಾಫಾಗಿದೆ.ಕಣ್ಣ್ಮುಚ್ಚಿ ಒಮ್ಮೆ "ಕೃಷ್ಣಾ ಆಆಆ... "  ಯೆಂದು ಮನಸಿನಲ್ಲೇ ಕರೆದಳು.ಕೃಷ್ಣಾ ತಟ್ಟನೆ ಬಂದು " ಭಯ ಬೇಡ…
  • February 16, 2012
    ಬರಹ: hvravikiran
                  ಕಳೆಗುಂದಿದ ಮುಖಗಳು, ನೀರವ ಮೌನ, ಮಧ್ಯೆ ಆಗಾಗ ಅಲ್ಲಲ್ಲಿ ಕೇಳಿಬರುವ ಬಿಕ್ಕಳಿಕೆಯ ಸದ್ದು,ಬೇಸಿಗೆಯ, ಬತ್ತಿಹೋದ ಕೊಳದಂತೆ,ಒಣಗಿಹೋದ ಕಣ್ಣಿರು.ಸುತ್ತಲು ಬಂಧು ಬಾಂಧವರಿದ್ದರೂ ಸಂಭ್ರಮಿಸಲಾಗದ (ಸಂಭ್ರಮಿಸಬಾರದ ?) ಏಕೈಕ ಸನ್ನಿವೇಶ…
  • February 16, 2012
    ಬರಹ: Jayanth Ramachar
    ನನ್ನ ಆಫೀಸ್ ಎಲೆಕ್ಟ್ರೋನಿಕ್ ಸಿಟಿ ಯಲ್ಲಿ ಇದ್ದರೆ ಅವಳದ್ದು ಹೆಬ್ಬಾಳದಲ್ಲಿತ್ತು. ಅವಳು ಮುಂಚೆಯೇ ಹೇಳಿದ್ದರಿಂದ ಕ್ಯಾಬ್ ನಲ್ಲಿ ಬರದೆ ಬೈಕ್ ತಗೊಂಡು ಬಂದಿದ್ದೆ. ಮನೆಯಿಂದ ಬರಬೇಕಾದರೆ ಅಮ್ಮ, ಏನೋ ಬೈಕ್ ತಗೊಂಡು ಹೋಗ್ತಾ ಇದ್ದೀಯ ಕ್ಯಾಬ್…
  • February 16, 2012
    ಬರಹ: Nagendra Kumar K S
    ಇಂದು ಪ್ರೀತಿಯ ದಿನವಂತೆನಿನಗಾಗಿ ಕಾಯುತ್ತಿದ್ದೆ;ಎಂದಿನಂತೆ ಇಂದೂ ನಿನ್ನ ಬರುವಿಲ್ಲವಿರಹಿ ನಾನು ನೀ ಬಲ್ಲೆ;ನಿನ್ನ ನೆನಪು ಕಾಲ ಕಳೆಯಲು ಸಾಕುನಿನ್ನ ಪ್ರೀತಿ ಸದಾ ನನಗೆ ಬೇಕು;ವಿರಹಿಯಾಗಿ ಕಾಲಕಳೆಯುತಿಹೆನುವಿರಹದಲ್ಲೇ ಏನೋ ಸುಖವೆನಿಸಿದೆ ನಿಜವೇ…