February 2012

  • February 18, 2012
    ಬರಹ: Jayanth Ramachar
    ಅಂತೂ ಸಿನೆಮಾ ಮುಗಿಸಿಕೊಂಡು ಆಚೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಆಚೆ ಬಂದು ಇಬ್ಬರೂ ಒಬ್ಬರ ಮುಖ ಇನ್ನೊಬ್ಬರು ನೋಡಿ ಮುಗುಳ್ನಕ್ಕು ಪಾವಿ ನಿನ್ನ ಮನೆ ಹತ್ರ ಡ್ರಾಪ್ ಮಾಡಿ ನಾನು ಮನೆಗೆ ಹೋಗ್ತೀನಿ ಎಂದೆ. ಅದಕ್ಕವಳು ಬೇಡ ಕಣೋ ನೀನು ಹೀಗಿಂದ…
  • February 18, 2012
    ಬರಹ: muneerahmedkumsi
     ಬಡತನದ ಬಗ್ಗೆ ವಿಶಾಲವಾಗಿ  ಬರೆಯಬಹುದು.  ಒಂದು ಮಾತು ಸತ್ಯ  ಬಡತನ ಎಲ್ಲಾ ಅಪರಾಧಗಳಿಗೆ ಕಾರಣವಾಗುತ್ತದೆ.  ಎಲ್ಲಿ  ಮನುಷ್ಯಆರ್ಥಿಕವಾಗಿ ದುರ್ಬಲನಾಗುತ್ತಾನೊ, ಅಲ್ಲಿ ಬಡತನ ನೆಲೆಸುತ್ತದೆ.  ಬಡತನವೆಂದರೆ   ಒಬ್ಬ ವ್ಯಕ್ತಿ   ಪ್ರಾಮಾಣಿಕವಾಗಿ…
  • February 17, 2012
    ಬರಹ: padma.A
                ನಾಗಾಲೋಟಕೆ ನಲುಗಿ ನರಳುತಿದೆ ಬದುಕು ಯಾಂತ್ರಿಕತೆಯಲಿ ಯಂತ್ರವಾಗುತಿದೆ ಬದುಕು ತಂತ್ರಜ್ಞಾನದ ಹೆಸರಿನಲಿ ತತ್ತರಿಸುತಿದೆ ಬದುಕು ಆಧುನಿಕತೆಯಬ್ಬರದಿ ಅತಂತ್ರವಾಗಿದೆಯದು-ನನ ಕಂದ||
  • February 17, 2012
    ಬರಹ: padma.A
    ನನ್ನ ಕಣ್ಮುಂದಿನ ಪುಟ್ಟ ಹುಡುಗಿನನ್ನ ನೆರಮನೆಯ ಮುದ್ದು ಹುಡುಗಿನನ್ನಿಂದಲೇ ಕಲಿತು ಬೆಳೆದ ಹುಡುಗಿನನ್ನೊಡನೆ ಬಾಳ ಬಯಸಿದಾ ಬೆಡಗಿನನ್ನಲಿ ಭಾವಗಳ ಬಿತ್ತಬಯಸಿದಾ ಬೆಡಗಿನಾನ್ನೊಲ್ಲೆನೆಂದರೂ ಬೆನ್ನಹತ್ತಿದ ಹುಡುಗಿನನ್ನೊಡನೆ ಬೆರೆತು ಮನವ ಕದ್ದ…
  • February 17, 2012
    ಬರಹ: shivagadag
     ಯಳವತ್ತಿ ಟ್ವೀಟ್:-ನನ್ನವಳಿಗಾಗಿ ಬರೆದ ಕವನವನ್ನು  ಅವಳಿಗೆ ಮೊದಲ ರಾತ್ರಿಯಂದು ಅವಳ ಮುಂದೆ ಓದಿದೆ....ಮೂರು ದಿನವಾಯ್ತು.. ಇನ್ನೂ ಎಚ್ಚರವಾಗಿಲ್ಲ..ಅವಳು ಎಚ್ಚರವಾಗುವಳೆಂದು ನಾನಿನ್ನೂ ಕಾಯುತ್ತಲೇ ಇದ್ದೇನೆ......ಯಾಕೆಂದರೆ,ಇನ್ನೂ ಹನ್ನೊಂದು…
  • February 17, 2012
    ಬರಹ: karthik kote
    ಸಾಲುಗಳು ಮೂಡುತಿದೆ ನಿನ್ನದೇ ನೆನಪಲ್ಲಿ ಸಿಕ್ಕಿಹೆನು ಸುಳಿಯಲ್ಲಿ ನಿನ್ನ ಸ್ನೇಹದ ಹೊಳೆಯಲ್ಲಿ ಕಾದಿಹೆನು ಅಲೆಯೊ೦ದು ಕೆನ್ನೆ ಸೊಕುವುದೇ ಎ೦ದು ಮರದ ಮೇಲೆಯು ಕುಳಿತ ಕೋಗಿಲೆಯ ಕೇಳಿದೆನು ಹೇಳಿಕೊಡು ನನಗೊ೦ದು ಹಾಡು ಗುನುಗಬೇಕಿದೆ ಎನಗೆ ಅವಳ ಪಾಡು…
  • February 17, 2012
    ಬರಹ: muneerahmedkumsi
    ಬಡತನ ಅಧ್ಯಾತ್ಮಿಕವಾಗಿ ನೋಡಿದರೆ ಅದು ವಿಭುವಿನಡೆಯಿಂದ ಮಾನವನ ಪರಿಕ್ಷೆ ಆಗಿದೆ. ಹಾಗೆಯೇ ಸಿರಿವಂತಿಕೆಯೂ ಪರಿಕ್ಷೆ ಆಗಿದೆ. ಆದರೆ, ತನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗದರೀತಿಯಲ್ಲಿ ಬದುಕಿದ ಬಡವನಿಗೆ ಸ್ವರ್ಗ ಇದೆ. ಆದರೇ ಹಸಿವು ಮಾನವನಿಗೆ ತುಂಬಾ…
  • February 17, 2012
    ಬರಹ: mmshaik
                                                             ಸುಂದರ ಕನಸುಗಳು ಸಾವಿರಾರು.....                         ಮುಗ್ಧ ಕಂಗಳ ಹಣತೆಗಳು ಸಾವಿರಾರು..!                          ಆಗಸದಲಿ ತಾರೆಗಳು ಸಾವಿರಾರು…
  • February 17, 2012
    ಬರಹ: anand33
    ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತ ಕಂಡ ಅಪ್ರತಿಮ, ಧೀಮಂತ ನಾಯಕ.  ನಾಯಕತ್ವದ ಎಲ್ಲ ಗುಣಗಳೂ ಮೇಳೈಸಿದ್ದ ಅಪ್ರತಿಮ ಸೇನಾನಿ.  ಹೀಗಾಗಿ ನೇತಾಜಿಯವರ ಕಣ್ಮರೆಯನ್ನು ಇಂದಿಗೂ ನಂಬಲು ನಮ್ಮ ದೇಶದ ಎಷ್ಟೋ ಜನ ಸಿದ್ಧರಿಲ್ಲ.  ನೇತಾಜಿಯವರು ೧೯೪೫ರ…
  • February 17, 2012
    ಬರಹ: sitaram G hegde
     ನನಗರಿವಿಲ್ಲದೆಯೇ ನಾನು ನನ್ನದೆ ಕಲ್ಪನೆಗಳೊಂದಿಗೆ ಹಾದರಕ್ಕಿಳಿಯುತ್ತೇನೆ ಹಾಗೆ-ಹೀಗೆ ಅಲ್ಲಿ-ಇಲ್ಲಿ ನಿಲುಕಿದ ಅಕ್ಷರಗಳು ನನ್ನಿಷ್ಟದಂತೆಯೇ ಸಿಲುಕಿ-ನರಳಿ ಸುಖಿಸುತ್ತವೆ, ಇಟ್ಟ ಹಣದ ಥೈಲಿಯ ಮುಂದೆ ಮಾತಾಡದೇ ಕರಗುತ್ತವೆ: ಜಗತ್ತು ಈ …
  • February 17, 2012
    ಬರಹ: guruve
    ಆಕೃತಿ ಪುಸ್ತಕ - ರಾಜಾಜಿನಗರ ಆಕೃತಿ ಅಂಗಳದಲ್ಲಿ ಶ್ರೀ ಜಿ. ವೆಂಕಟಸುಬ್ಬಯ್ಯ ನವರು ಮಾತು-ಕತೆ | ಸಂವಾದ ದಿನಾಂಕ: 19 -02 -2012 ಭಾನುವಾರ ಸಮಯ : ಬೆಳಗ್ಗೆ 10 :30 ಘಂಟೆಗೆ ಸ್ಥಳ : ಆಕೃತಿ ಪುಸ್ತಕ ಮಳಿಗೆ ನಂ…
  • February 17, 2012
    ಬರಹ: H A Patil
      ದಟ್ಟ ಕಾನನದ ಮಧ್ಯೆ ಶಿಥಿಲ ಕೋಟೆ ನೆಲದಭಿಮಾನದ ಏಳು ಸುತ್ತಿನ ಕೋಟೆ ಇಂದು ಇತಿಹಾಸ ಮರೆತ ಗೊತ್ತು ಗುರಿಯಿಲ್ಲದೆ ಮಿತಿಯಲಿ ಸುತ್ತಿ ನಿಂತ ನೀರಾಗಿ ಕೊಳೆಯುತ್ತಿರುವ ತಲೆಸುತ್ತು ಬರಿಸುವ ಬರಿ ಸುತ್ತು ಕೋಟೆ   ವೀರಗಲ್ಲುಗಳು ಮಾಸತಿ ಕಲ್ಲುಗಳು…
  • February 17, 2012
    ಬರಹ: abdul
    ಬೆಳಗಿನ ಪತ್ರಿಕೆ ಓದುವ ಅಭ್ಯಾಸವಿರುವರು ತಾವೇಕಾದರೂ ಈ ಪತ್ರಿಕೆ ಓದುವ ಹಾಳು ಚಟ ಅಂಟಿಸಿಕೊಂಡೆವೋ ಎಂದು ಮರುಗಿದರೆ ಅದರಲ್ಲಿ ಅವರ ತಪ್ಪಿಲ್ಲ. ಪತ್ರಿಕೆ ತೆರೆದಾಕ್ಷಣ ಧುತ್ತೆಂದು ಎದುರಾಗುವುದು ಹಿಂಸೆ, ಕ್ರೌರ್ಯದ ತಾಂಡವ. ಇತ್ತೀಚೆಗೆ ದಿಲ್ಲಿಯ…
  • February 17, 2012
    ಬರಹ: kahale basavaraju
     `ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನೂ` ಅನ್ನುವಂತ ಗೋವಿನ ಹಾಡು ಕೇಳಿ ಬೆಳೆದವ್ರು ಕನ್ನಡದವ್ರು. ಇಲ್ಲಿ ಪುಣ್ಯಕೋಟಿ ಗೋವಿನ ಮನಸ್ಥಿತಿಯ ಜನರೂ ಇದ್ದಾರೆ, `ಎನ್ನ…
  • February 17, 2012
    ಬರಹ: gopinatha
      ಗೆಳೆಯರ ಗುಂಪು ಮತ್ತು ಅಭ್ಯಾಸ ತಂಡದ ಜಂಟಿ ಕಾರ್ಯಕ್ರಮ
  • February 17, 2012
    ಬರಹ: Praveen.Kulkar…
     ತಾಯಿ ಗರ್ಭದಲ್ಲಿ ನವ ಮಾಸ ಕಳೆದು ಹೊಸ ಲೋಕಕ್ಕೆ ಕಾಲಿಟ್ಟಾಗ ಅಪ್ಪನ  ಕಣ್ಣಲ್ಲಿ ಕಣ್ಣಿರು ಕಡ್ಡಾಯಮೊದಲ ಬಾರಿಗೆ ಅಪ್ಪ ಅಂದ್ದಿದನ್ನ ನಮ್ಮಪ್ಪ ಅಮ್ಮಂಗೆ ಹೇಳೋವಾಗ ಅವರಿಬ್ಬರ ಕಣ್ಣಲ್ಲಿ ಕಣ್ಣಿರು ಕಡ್ಡಾಯಟೀಚರ್ ಹೇಳಿಕೊಟ್ಟ ಪದ್ಯ ಮನೇಲಿ ಅಮ್ಮಂಗೆ…
  • February 16, 2012
    ಬರಹ: padma.A
          ಒಳಹೊರಗೆಲ್ಲ ಪರಿಶುದ್ಧವಾಗಿರುವಲ್ಲಿ ಆಲೋಚನೆಗೆಂದೆಂದೂ ಮಲಿನತೆಯಿಲ್ಲ ಅನೀತಿ ಅಧರ್ಮಕ್ಕೆ ಎಡೆಯಿಲ್ಲವೇಯಿಲ್ಲ ನಿಷ್ಕಲ್ಮಷಮನ ಬೇಕದಕೆ-ನನ ಕಂದ||
  • February 16, 2012
    ಬರಹ: Jayanth Ramachar
      ಒಂದು ಹತ್ತು ನಿಮಿಷ ಮಾತಾಡುತ್ತಲೇ ಇದ್ದಳು. ಒಂದು ಸಲ ನನ್ನ ಕಡೆ ನೋಡಿ ನಕ್ಕು ಮತ್ತೆ ಫೋನಿನಲ್ಲಿ ಬ್ಯುಸಿ ಆಡಲು. ಬಿಸಿ ಇದ್ದ ಕಾಫಿ ತಣ್ಣಗಾಗಿತ್ತು. ತಣ್ಣಗಾದ ಮೇಲೆ ಇನ್ನು ಕೆಟ್ಟದಾಗಿತ್ತು. ಇದಕ್ಕೆ ಅನ್ಯಾಯವಾಗಿ ಅಷ್ಟು ದುಡ್ಡು…