ಬಡತನ 2

ಬಡತನ 2

 ಬಡತನದ ಬಗ್ಗೆ ವಿಶಾಲವಾಗಿ  ಬರೆಯಬಹುದು.  ಒಂದು ಮಾತು ಸತ್ಯ  ಬಡತನ ಎಲ್ಲಾ ಅಪರಾಧಗಳಿಗೆ ಕಾರಣವಾಗುತ್ತದೆ.  ಎಲ್ಲಿ  ಮನುಷ್ಯ

ಆರ್ಥಿಕವಾಗಿ ದುರ್ಬಲನಾಗುತ್ತಾನೊ, ಅಲ್ಲಿ ಬಡತನ ನೆಲೆಸುತ್ತದೆ.  ಬಡತನವೆಂದರೆ   ಒಬ್ಬ ವ್ಯಕ್ತಿ   ಪ್ರಾಮಾಣಿಕವಾಗಿ  ಶ್ರಮಪಟ್ಟು  ದುಡಿದರೋ    ಅವನ  ಮೋಲಭೋತ ಅವಶ್ಯಕತೆಗಳು   ಪೂರಣಗೊಳಿಸಿಕೊೞಲು  ಸಾಧ್ಯವಗುವುದಿಲ್ಲವೊ   ಅದಕ್ಕೆ  ಬಡ್ತನ    ಅನ್ನಬಹುದು.

 ಆಲಸಿಗೆ ಇದು  ಅನ್ವೈಸುವುದಿಲ್ಲ.   ಈಪರಸ್ಥಿತಿ ಬರಲು   ಕಾರಣ,  ಶ್ರಮಪಟ್ಟ ವ್ಯಕ್ತಿಗೆ     ಅವನ   ಶ್ರಮಕ್ಕೆ  ತಕ್ಕ    ಕೂಲಿ, ಸಂಬಳ,  ಲಾಭ,,

ದೊರಕದೇಇರುವುದು    ಹಾಗು    ನಿರೊದ್ಯೋಗವೋ      ಕಾರಣವಾಗುತ್ತದೆ.  ಇತ್ತೀಚಿಗೆ   ಸರ್ಕಾರವೋ    ತನ್ನ   ನೌಕರರಿಗೆ   ಅರ್ಧ

 ಸಂಬಳ  ನೀಡುವ ರೋಧಿಯನ್ನು    ಮಾಡಿಕೊಂಡಿದೆ,,ಖಾಸಗಿ  ಮಾಲಿಕರೋ ಕೂಡ   ಕಡಿಮೆ    ಸಂಬಳ ನೀಡಿ  ದುಡಿಮೆ  ಮಾಡಿಸಿ

ಕೊೞುತಿದ್ದಾರೆ.

          ಇನ್ನೊಂದು ವಿಷಯ ವೆಂದರೆ ಸಂಪ್ಪತ್ತನ್ನು  ಕೂಡಿಡುವುದು  ಬಡ್ತನಕ್ಕೆ   ಕಾರಣ.  ಹಣ   ಅಥವ   ಸಂಪತ್ತು ಯಾವಾಗಲು   ಚಾಲನೆಯಲ್ಲಿರಬೇಕು.

ಲೆಕ್ಕವಿಲ್ಲದೆ  ಕೂಡಿಟ್ಟಹಣ   ಕಪ್ಪುಹಣ ವೆಂದೆನಿಸಿಕೊೞುವುದು.   ಇತ್ತೀಚೆಗೆ   ಜನರು,  ಸಮಸ್ಥೆಗಳು,   ಮಠಮಾನ್ಯಗಳು  ತಮ್ಮ

 ಲೆಕ್ಕವಿಲ್ಲದ  ಹಣ ಸಂಪತ್ತನ್ನು   ಹೊರ ರಾಷ್ತ್ರಗಳಲ್ಲಿ  ಮತ್ತು  ತಮ್ಮ  ಖಜಾನೆಗಳಲ್ಲಿ    ಕೂಡಿಡುವ  ಪದ್ದತಿ   ಹೆಚ್ಚಾಗಿ    ಸಾರ್ವಜನಿಕ  ಉಪಯೋಗಕ್ಕೆ    ದಕ್ಕುತ್ತಿಲ್ಲ.  ಹಾಗೆಯೇ   ದೇವಸ್ಥಾನ   ಗಳಲ್ಲೂ   ಸಂಪತ್ತು   ಅಗಾದವಾಗಿ    ಕೂಡಿಡಲಾಗಿದೆ.  ಇದು  ಯಲ್ಲಿಯವರೆಗೆ

   ಸರಿ?   ಈ  ಸಂಪ್ಪತ್ತು   ಸರ್ವಜನಿಕ ಉಪಯೋಗಕ್ಕೆ  ಬರುತ್ತಿದ್ದರೆ    ನಿರುದ್ಯೋಗ    ನಿವಾರಣೆಯಾಗಿ,   ಬಡತನ  ನಿವಾರಣೆ

ಆಗುತ್ತಿತ್ತ?  ಈ  ಲೋಕದ ಸೃಷ್ಟಿಕರ್ತ   ಇಡೀಲೋಕದ   ಒಡೆಯ,  ಅವನಿಗೆ  ಯಾವಸಂಪ್ಪತ್ತಿನ  ಆವಶ್ಯಕತೆ   ಇಲ್ಲ.   ಅವನು

 ಯಾವ ಜೀವಿಗೂ   ಸಂಕಷ್ಟಕ್ಕೆ  ದೂಡುವುದಿಲ್ಲ,   ಪ್ರತಿಯೊಂದು   ಅವನ  ಸೃಷ್ಟಿಯ   ವಸ್ತುವೋ   ಮನುಷ್ಯನ  ಉಪಯೋಗಕ್ಕೆ

  ಇರುವುದು.  ಅವನ  ನೆಯಮಕ್ಕೆ  ವಿರುದ್ಧವಾಗಿ  ಸಂಪ್ಪತ್ತನ್ನು   ಪುರೋಹಿತ  ಶಾಹಿಗಳು  ತಮ್ಮಸ್ವಾರ್ಥಕ್ಕಾಗಿ,    ಜನರನ್ನು

  ಮೂಢತನಕ್ಕೆ  ತೞಿ   ದೇವಸ್ಥಾನಗಳಲ್ಲಿ   ಕೂಡಿಟ್ಟು  ಅದಕ್ಕೆ   ಸರ್ಪಗಾವಲೆಂಭ   ಭಯಹುಟ್ಟಿಸಿ   ಕೋಟಿ  ಕೋಟಿ    ಸಂಪ್ಪತ್ತನ್ನು

ಕೂಡಿಟ್ಟು    ಸಮಾಜಕ್ಕೆ  ವಂಚಿಸುತ್ತಿರುವರು.    ಈ  ಇಡೀಸಂಪತ್ತನ್ನು    ಸರ್ವಜನಿಕ    ಉಪಯೋಗಕ್ಕೆ    ತಂದು   ಅಭಿವ್ರುದ್ಧಿ

ಕರ್ಯಗಳಿಗೆ  ಒಪಯೋಗಿಸಿದರೆ   ಬಡ್ತನ   ನಿವಾರಣೆ   ಆಗುವುದಿಲ್ಲವೇ?  ಏಲ್ಲಿ  ಬಡತನ  ನಿವಾರಣೆ  ಆಗುವುದೋ   ಆ ದೇಶ

ಅಭಿವೃದ್ಧಿ   ಗೊೞುವುದು  ಅದುಶಕ್ತಿಯುತ  ರಾಷ್ಟ್ರವಾಗಿ  ಹೊರಹೊಮ್ಮುವುದು.   ವಿಭು ಎಂದೆಂದಿಗೋ   ಶೋಶಣೆ    ಯನ್ನು

ಇಷ್ಟಪಡುವುದಿಲ್ಲ.   ಅವನು  ಕರುಣಾಮಯಿ   ಆಗಿರುವನು.   ತನಗಾಗಿ  ಅವನು  ಏನನ್ನು   ಬಯಸುವುದಿಲ್ಲ.   ಮನುಶ್ಯರನ್ನು

ಸಹ ಇದನ್ನೆ   ಆದೆಶಿಸಿರುವನು.   ಯಾರು ಮತ್ತೊಬ್ಬರ    ಶೋಶಣೆಮಡುವನೋ   ಅವನಿಗೆ   ನರಕಕ್ಕೆ    ದೂಡಲಾಗುವುದು

ಎಂದು  ಆದೇಶಿಸಿರುವನು.  ಆದ್ದರಿಂದ   ಎಲ್ಲಾ ಕಪ್ಪು  ಹಣ ಮತ್ತು   ದೇವಸ್ಥಾನಗಳಲ್ಲಿ   ವ್ಯರ್ಥವಾಗಿರುವ   ಹಣಹೊರ

ಬರಬೇಕು  , ಸರ್ವಜನಿಕರ  ಉಪಯೋಗಕ್ಕೆ   ಅದನ್ನು   ಬಳಕೆ  ಆಗಬೇಕು   ಎಂಭ  ವಿಶಯವನ್ನು   ನಾಗರೀಕರು   ಅರಿಯಬೇಕು.

 

Rating
No votes yet