ಬಡತನ‌

ಬಡತನ‌

ಬಡತನ ಅಧ್ಯಾತ್ಮಿಕವಾಗಿ ನೋಡಿದರೆ ಅದು ವಿಭುವಿನಡೆಯಿಂದ ಮಾನವನ ಪರಿಕ್ಷೆ ಆಗಿದೆ. ಹಾಗೆಯೇ ಸಿರಿವಂತಿಕೆಯೂ

ಪರಿಕ್ಷೆ ಆಗಿದೆ. ಆದರೆ, ತನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗದರೀತಿಯಲ್ಲಿ ಬದುಕಿದ ಬಡವನಿಗೆ ಸ್ವರ್ಗ ಇದೆ. ಆದರೇ

ಹಸಿವು ಮಾನವನಿಗೆ ತುಂಬಾ ದುರ್ಬಲಗೊಳಿಸುತ್ತದೆ, ಮಾನಸಿಕವಾಗಿ, ದೈಹಿಕವಾಗಿ,ಕುಗ್ಗಿದ ಮನುಷ್ಯ ಕೇವಲ

ತನ್ನ ಹೊಟ್ಟೆತುಂಬಿಕೊೞಲು ಏನು ಮಾರ್ಗಹಿಡಿಯುತ್ತಾನೆ ಏಂದು ಹೇಳಲು ಸಾಧ್ಯವಿಲ್ಲ.  ಹಾಗೆಯೇ ಈ ಸಮಾಜವೂ

ಅವನನ್ನು ಹೇಗೇ ಹೇಗೆ ಅಮಾನುಶವಾಗಿ ಉಪಯೋಗಿಸುತ್ತದೆ ಏಂದು ಹೇಳಲು ಸಾಧ್ಯವಿಲ್ಲ.ಸ್ವಾಭಿಮಾನವಿರುವ

 ಬಡುವ  ಸಫಲನಾಗುತ್ತಾನೆ.  ಬೇರೆಯವನು  ಪ್ರಸ್ಥಿತಿಯ ಗುಲಾಮನಾಗಿ  ಶೋಶಣೆಗೆ    ಬಲಿಯಾಗುತ್ತನೆ. ಇಂದಿನ ಸರ್ಕಾರಗಳು

 ಬಡತನದ ನಿವಾರಣೆಯ ಮಾತಾಡಿದರೂ  , ರಾಜಕಾರಣಿಗಳ  ಅವಿವೇಕದಿಂದ  ಗುಲಾಮಗಿರಿ ನಮ್ಮ  ದೇಶ್ದಲ್ಲಿ ಇಂದೂ  ಜೀವಂತ

 ವಾಗಿರುವುದನ್ನು   ನಾವು  ಅನುಭವಿಸುತ್ತಿದ್ದೇವೆ. ಶೋಶಣೆಯ ಮಿತಿಯೇಇಲ್ಲವಾಗಿದೆ. ಸ್ರೀಮಂತರು   ಎಂದೂ ಭಾವಿಸಬಾರ್ದು

ನಾವೂ ಸಫಲರಾದವರೆಂದು.   ಮನುಶ್ಯರನ್ನು   ಶೋಶಿಸಿದವರು  ಸ್ವರ್ಗಕ್ಕೆ ಹೋಗಲಾರರು. ಇಹದಲೂ   ಸಫಲರಾಗುವುದಿಲ್ಲ,

ಅವರಿಗೆ   ಮಾನಸಿಕ ನೆಮ್ಮದಿ ಇರುವುದಿಲ್ಲ.

Rating
No votes yet