ಕಣ್ಮುಂದಿನ ಬೆಡಗಿ
ಕವನ
ನನ್ನ ಕಣ್ಮುಂದಿನ ಪುಟ್ಟ ಹುಡುಗಿ
ನನ್ನ ನೆರಮನೆಯ ಮುದ್ದು ಹುಡುಗಿ
ನನ್ನಿಂದಲೇ ಕಲಿತು ಬೆಳೆದ ಹುಡುಗಿ
ನನ್ನೊಡನೆ ಬಾಳ ಬಯಸಿದಾ ಬೆಡಗಿ
ನನ್ನಲಿ ಭಾವಗಳ ಬಿತ್ತಬಯಸಿದಾ ಬೆಡಗಿ
ನಾನ್ನೊಲ್ಲೆನೆಂದರೂ ಬೆನ್ನಹತ್ತಿದ ಹುಡುಗಿ
ನನ್ನೊಡನೆ ಬೆರೆತು ಮನವ ಕದ್ದ ಹುಡುಗಿ
ನನ್ನೊಡನೆ ಕಲೆತು ಮನವ ಕರಗಿಸಿದ ಬೆಡಗಿ
ನನ್ನನಗಲಿರಲಾರೆನೆನುತ ಗೋಳಿಟ್ಟ ಹುಡುಗಿ
ನನ್ನ ಸುತ್ತ ಸದಾ ಸುತ್ತಿ ನಲಿದಾ ಹುಡುಗಿ
ನನ್ನಬಿಟ್ಟು ಬೇರೊಬ್ಬನ ಬೆನ್ನಹತ್ತಿಹಳಲಾ ಬೆಡಗಿ
****************
Comments
ಉ: ಕಣ್ಮುಂದಿನ ಬೆಡಗಿ
In reply to ಉ: ಕಣ್ಮುಂದಿನ ಬೆಡಗಿ by Praveen.Kulkar…
ಉ: ಕಣ್ಮುಂದಿನ ಬೆಡಗಿ