ಮೊದಲ ರಾತ್ರಿಯ ಕವನ
ಯಳವತ್ತಿ ಟ್ವೀಟ್:-
ನನ್ನವಳಿಗಾಗಿ ಬರೆದ ಕವನವನ್ನು ಅವಳಿಗೆ ಮೊದಲ ರಾತ್ರಿಯಂದು ಅವಳ ಮುಂದೆ ಓದಿದೆ....
ಮೂರು ದಿನವಾಯ್ತು..
ಇನ್ನೂ ಎಚ್ಚರವಾಗಿಲ್ಲ..
ಅವಳು ಎಚ್ಚರವಾಗುವಳೆಂದು ನಾನಿನ್ನೂ ಕಾಯುತ್ತಲೇ ಇದ್ದೇನೆ......
ಯಾಕೆಂದರೆ,
ಇನ್ನೂ ಹನ್ನೊಂದು ಕವನಗಳು ಬಾಕಿ ಇವೆ..
Rating