February 2014

  • February 01, 2014
    ಬರಹ: nagaraju Nana
    ಅಗರ ಗ್ರಾಮವು ಯಳಂದೂರು ತಾಲ್ಲೂಕಿನಲ್ಲಿದೆ. ಈ ಗ್ರಾಮವನ್ನು ಚೋಳರ ರಾಜ ಕುಲೋತ್ತುಂಗನು ನಿರ್ಮಿಸಿದನು. ಇಲ್ಲಿ ರಾಮೇಶ್ವರ ದೇಗುಲವಿದೆ . ಈ ದೇಗುಲದ ಆವರಣದಲ್ಲಿ 30 ಕಲ್ಲು ಕಂಬಗಳ ಸುಂದರವಾದ ಮಂಟಪವಿದೆ. ದ್ರಾವಿಡ ಶ್ಯೆಲಿಯ ಈ ದೇಗುಲ ಇತ್ತೀಚೆಗೆ…