ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು "ಆದಿಕವಿ ವಾಲ್ಮೀಕಿ" ಪುಸ್ತಕದಲ್ಲಿ ರಾಮಾಯಣದ ಸಾರವನ್ನು ಸಂಗ್ರಹಿಸಲು ಪ್ರಯತ್ನ ಮಾಡಿರುವಂತೆ "ಭಾರತತೀರ್ಥ" ಪುಸ್ತಕದಲ್ಲಿ ಮಹಾಭಾರತದ ಸಾರವನ್ನು ಸಂಗ್ರಹಿಸಲು ಪ್ರಯತ್ನಮಾಡಿದ್ದಾರೆ. ಈ ಎರಡೂ ಸಂದರ್ಭಗಳಲ್ಲಿ…
ಇತ್ತೀಚೆಗೆ ತಾನೆ ವಿಧಿವಶರಾಗಿ (23.ಡಿಸೆಂಬರ.2013) ನಮ್ಮನ್ನೆಲ್ಲಾ ಅಗಲಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ವಿದಾಯದ ನೆನಪು ಮಾಸುವ ಮುನ್ನವೆ ಅವರ ಹುಟ್ಟಿದ ದಿನ ಬರುತ್ತಿದೆ - ಮತ್ತೆ ನೆನಪಿನ ಹಣತೆಗೆ ಎಣ್ಣೆ ಬತ್ತಿಯಿಟ್ಟು ನಮನದ…
ಮೊನ್ನೆ ನಮ್ಮೂರು ಹಿಚ್ಕಡಕ್ಕೆ ಹೋಗಿದ್ದೆ. ನಮ್ಮೂರಿನ ಉತ್ತರದಿಕ್ಕಿನಲ್ಲಿ ಒಂದು ದೊಡ್ಡ ಮರವಿದ್ದು (ಗೊಂಬಳಿ ಮರ) ಅದರ ಕೆಳಗೆ ಒಂದು ಮಾಸ್ತಿಕಲ್ಲು ಇದ್ದು, ಅದನ್ನು ನಾನು ಚಿಕ್ಕವನಿದ್ದಾಗಿನಿಂದಲೂ ನೋಡುತ್ತಿದ್ದೆನಾದರೂ ಅದರ ಬಗ್ಗೆ ಅಷ್ಟೊಂದು…
ನೀ ಹುಟ್ಟಿ ಬರುವ ಮುನ್ನ ಸೂಚನೆಯಾಗಿ ಮೂಡಿಸುವೆ ಚಳಿ
ನೋಡಲು ಚೆಂದ ನೀ ಮೇಲಿಂದ ಉದುರಿಸುವ ತಂಪನೆಯ ಬಿಳಿ
ನಿನ್ನ ಹುಟ್ಟೇ ಹಾಗೆ, ಅದಕ್ಕೇ ನೀ ಶೋಭಾಯಮಾನ
ಕಣ್ಣು ಕೋರೈಸುವಂತೆ ಕಂಗೊಳಿಸುವುದೇ ನಿನ್ನ ಜಾಯಮಾನ
ನೀನುದುರಿ ನೆಲಕ್ಕೆ, ಹರಡಿ ಬಿಳಿಯ…
ಚಾಮರಾಜನಗರಜಿಲ್ಲೆಗೆ ಸೇರಿರುವ ಗುಂಡ್ಲುಪೇಟೆ ಚಾಮರಾಜ
ನಗರದಿಂದ 31 ಕಿ.ಮೀ ಮತ್ತು ಮ್ಯಸೂರಿನಿಂದ 60 ಕಿ.ಮೀ ದೂರ
ದಲ್ಲಿದೆ. ಈ ಪಟ್ಟಣದ ಆಕರ್ಷಣೆಯೆಂದರೆ ಶ್ರೀ ವಿಜಯನಾರಾಯಣ
ಸ್ವಾಮಿ ದೇಗುಲ ! ಇದು ಹಳೆಯ ಬಸ್ ನಿಲ್ದಾಣದ ಬಳಿಯಿದೆ .ತಲಕಾಡಿನ…
ಇ೦ದು ಭಾನುವಾರ ರಜಾ ದಿನ ಊರಿನಲ್ಲಿದ್ದೆ. ಮನೆಯ ಹೊರಗಿ೦ದ ಕೆಲ ಮಕ್ಕಳ ಜೋರು ದನಿ ಕೇಳಿಸಿತು. ಏನಪ್ಪಾ ಇದು, ಯಾರದರೂ ಹೊಡೆದಾಡುತ್ತಿದ್ದಾರೇನೋ ಎ೦ದು ಹೊರಗೆ ಬ೦ದು ನೋಡಿದರೆ, ವರಸೆಯಲ್ಲಿ ನಮ್ಮ ಚಿಕ್ಕಪ್ಪನಾದ ಯೇಣುವಿನ ಇಬ್ಬರು ಗ೦ಡು ಮಕ್ಕಳು (…
ಪಾರ್ಥಸಾರಥಿಯವರ ಇಕ್ಕೇರಿ ಪ್ರವಾಸಕ್ಕೆ ಪೂರಕವಾಗಿ ಇಕ್ಕೇರಿಯ ಅಘೋರೇಶ್ವರ ದೇವಾಲಯದ ಕೆಲವು ಚಿತ್ರಗಳು ಇಲ್ಲಿವೆ. ದೇವಾಲಯದ ಹೊರನೋಟ, ದೇವಾಲಯದ ಒಳಗಿರುವ ದುರ್ಗಾಂಬಾ, ಕಾಲಭೈರವ, ಗೋಪಾಲಕೃಷ್ಣನ ಮೂರ್ತಿಗಳು. ಕೆಳದಿ ಅರಸರು ಉತ್ತರ ಭಾರತದಿಂದ…
ಪ್ರತಿದಿನ ವೈಟ್ ಫ಼ೀಲ್ಡ್ ಬಳಿಯ ನಮ್ಮ ಮನೆಯಿ೦ದ ಕು೦ದಲಹಳ್ಳಿ ಗೇಟ್ನಲ್ಲಿರುವ ಆಫ಼ೀಸಿಗೆ ಬಸ್ಸಿನಲ್ಲಿ ಹೋಗುವ ನಾನು ಇ೦ದು ಕೂಡ ಬಸ್ಸಿನಲ್ಲಿದ್ದೆ. ಮಾರ್ಗದಲ್ಲಿ ಒ೦ದೇ ಒ೦ದು ಟ್ರಾಫ಼ಿಕ್ ಸಿಗ್ನಲ್ ಬರುವುದು. ನನ್ನ ಸ್ಟಾಪಿಗೆ ಹತ್ತು ಮೀಟರ್…
ಸಾಗರ ಪ್ರವಾಸ : ಮರಳಿ ಬೆಂಗಳೂರಿನತ್ತ
ಸರಿ ಡ್ರೈವರ್ ಕುಮಾರಸ್ವಾಮಿಗೆ, ಸಂಜೆ ಏಳಕ್ಕೆ ಬಂದು ಅಲ್ಲಿಂದ ಬಸ್ ನಿಲ್ದಾಣಾಕ್ಕೆ ಒಂದು ಡ್ರಾಪ್ ಕೊಡುವಂತೆ ಕೇಳಿಕೊಂಡೆವು....
ಕೆಳಗಿದ್ದ ಕೆಫೆಯಲ್ಲಿ ಒಂದು ಕಾಫಿಕುಡಿದು. ಸ್ವಲ್ಪ ಕಾಲ ಮಾತ್ರವಿದೆ…
ಸಾಗರ ಪ್ರವಾಸ : ತಲಕಲಲೇ ಬೋಟಿಂಗ್ , ಜೋಗ್ , ವರದಹಳ್ಳಿ ಮತ್ತು ಇಕ್ಕೇರಿ
ಮೂರನೇ ದಿನ ೧೮ ನೇ ಜನವರಿಯಂದು ಯಥಾಪ್ರಕಾರ ಬೆಳಗ್ಗೆ ಎಂಟಕ್ಕೆ ಸಿದ್ದ ನಮ್ಮ ಗುಂಪು.
ಇಂದು ಹೆಚ್ಚು ಕಾಯಿಸದೆ ಬಂದಿಳಿಯಿತು ನಮ್ಮ ವಾಹನ. ಎಲ್ಲರೂ ಏರಿದೊಡನೆ,…
ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು
ಚಿರಂಜೀವ ನಿತ್ಯ ಶಾಶ್ವತವು ಮೂಢ ||
ಶ್ರಾದ್ಧ ಎಂಬ ಪದವನ್ನು ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ತಿಥಿ…
ಸಾಗರ ಪ್ರವಾಸ : ಸೋಂದೆ ಮಠ , ಸಹಸ್ರಲಿಂಗ
ನಾವು ಮಾಡಿದ ಬಲವಂತಕ್ಕೊ ಏನೊ,. ಕೋಪವೋ, ಅಂತೂ ವಾಹನವನ್ನು ಸಾಕಷ್ಟು ನಿಧಾನವಾಗಿ ಓಡಿಸಿದ. ಅವನು ಹೇಗಾದರು ಓಡಿಸಲಿ, ಮಾರ್ಗವಂತು ತುಂಬಾ ಚೆನ್ನಾಗಿತ್ತು, ನಾವು ಚೆನ್ನಾಗಿಯೆ ಎಂಜಾಯ್ ಮಾಡಿದೆವು.
ಸೋಂದೆ…
ಫೆಬ್ರವರಿ 2 ಕಿತ್ತೂರು ರಾಣಿ ಚೆನ್ನಮ್ಮಳ ಸ್ಮೃತಿ ದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕ ಇದು,…
ಕನ್ನಡ ಸಾಹಿತ್ಯ ಪರಿಷತ್ತು ಸಾಗರ ತಾಲ್ಲೂಕು
ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ
ದಿನಾಂಕ 28/01/2014ನೇ ಮಂಗಳವಾರ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ
ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ
…
ಕನ್ನಡ ಸಾಹಿತ್ಯ ಪರಿಷತ್ತು ಸಾಗರ ತಾಲ್ಲೂಕು ತಾಲೂಕು ಮಟ್ಟದ ಮಕ್ಕಳ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 28/01/2014ನೇ ಮಂಗಳವಾರ ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನ ಸರ್ವಾಧ್ಯಕ್ಷರ ಭಾಷಣ ಕನ್ನಡ ನಾಡಿನ…
ಸಾಗರ ಪ್ರವಾಸ : ಬನವಾಸಿ ಸಿರ್ಸಿ ಮಾರ್ಗವಾಗಿ
ಬನವಾಸಿ :
ಕೆಳದಿಯಿಂದ ಬನವಾಸಿ ಸುಮಾರು ಐವತ್ತು ಕಿ.ಮೀ ದೂರ ಅಷ್ಟೆ , ಒಂದು ಗಂಟೆಯ ಪ್ರಯಾಣವಿರಬಹುದು.
ರಸ್ತೆಯ ಇಕ್ಕಡೆಗಳಲ್ಲು ನೀರು ತುಂಬಿ ನಿಂತ ಕೆರೆಗಳು ಅದರಲ್ಲಿ ಹರಡಿ ನಿಂತ ತಾವರೆ ಹೂಗಳು…