ಪಂ| ಸಂಜೀವ್ ಚಿಮ್ಮಲಗಿ - ಕಿರು ಪರಿಚಯ
ಪಂ| ಸಂಜೀವ್ ಚಿಮ್ಮಲಗಿ - ಕಿರು ಪರಿಚಯ
ಮೊನ್ನೆ ಮಧ್ಯಪ್ರದೇಶದ ಇಂದೋರಿನಿಂದ ನೆಂಟರಾದ ಡಾ| ವ್ಯವಹಾರೆಯವರು ಫೋನಾಯಿಸಿದ್ದರು.
ಅವರಲ್ಲಿಗೆ ಯಾರೋ ಚಿಮ್ಮಲಗಿಯಂತೆ, ಕನ್ನಡದವರಂತೆ, ಭಾಗ್ಯಲಕ್ಶ್ಮಿ ಬಾರಮ್ಮಾ ಎಂದು ಹಾಡಿದರಂತೆ,ತುಂಬಾ ಚೆನ್ನಾಗಿತ್ತು ಎಂದು ತಿಳಿಸಿದರು.
ಗೂಗಲಿಸಿದಾಗ ಪಂ | ಸಂಜೀವ ಚಿಮ್ಮಲಗಿಯವರ ಬ್ಲಾಗ್ ಮತ್ತು ಇನ್ನೆರಡು ತಾಣಗಳು ಸಿಕ್ಕಿದವು. ವ್ಯವಹಾರೆಯವರಿಗೆ ಕಳಿಸಿಕೊಟ್ಟೆ.
ಈಗ ಚಿಮ್ಮಲಗಿಯವರ ಗಾಯನ ನನಗೆ ಅಚ್ಹುಮೆಚ್ಚಿನದ್ದು.
ಕನ್ನಡಮೂಲದ ಚಿಮ್ಮಲಗಿಯವರ ಪರಿಚಯವನ್ನು ಹೊರರಾಜ್ಯದವರು ನಮಗೆ ಮಾಡಬೇಕಾಯಿತು. :-))))
ಚಿಮ್ಮಲಗಿಯವರ ಬ್ಲಾಗ್
http://chimmalgi.com/
ಪುರಂದರ ದಾಸರ ಭಜನೆ
http://www.youtube.com/watch?v=VuQo3VDT0jQ
ಕನಕದಾಸರ ಪದ
http://www.youtube.com/watch?v=K7WwcP25IHg
ರಾಗ ಶಿವ ಆಭೋಗಿ
http://www.youtube.com/watch?v=JI_S3JZ_E8A
Rating
Comments
ಉ: ಪಂ| ಸಂಜೀವ್ ಚಿಮ್ಮಲಗಿ - ಕಿರು ಪರಿಚಯ
ಸ್ವರ ಚೆನ್ನಾಗಿದೆ. ಚಿಮ್ಮಲಗಿಯವರನ್ನು ನಮಗೂ ಪರಿಚಯಿಸಿದ ಶ್ರೀಕರ್ಜಿಗೆ ಧನ್ಯವಾದಗಳು.