ಗ್ಯಾಸ್ ಟ್ರಬ್‌ಲ್ :
Dear Indane customer, against your refill booking............., cash memo ..................... generated, cylinder shall be delivered shortly. Save fuel for a better tomorrow.
ಈ …
ಒಂದು ದೊಡ್ಡ ಮಾರ್ಕೆಟ್. ಮಾರ್ಕೆಟ್ನಲ್ಲಿ ನಾಲ್ವರು ಹುಡುಗರು. ಮೀಸಿ ಇನ್ನೂ ಚಿಗುರಿಲ್ಲ. ದಿನವೂ ಮೂಟೆ ಎತ್ತಿ ಹಾಕಿದ್ರೇ ದುಡ್ಡು. ಅಪ್ಪ ಇಲ್ಲ. ಅಮ್ಮ ಇಲ್ಲ. ಮನೆಯಂತೂ ಮೊದಲೇ ಇಲ್ಲ. ಮಾರುಕಟ್ಟೇನೆ ಎಲ್ಲ. ನೆಟ್ಟಗೆ ಹೆಸರೂ ಇಲ್ಲ. ಅಡ್ರೆಸ್…
(ಮುಂದುವರೆದದ್ದು)
(ಪರಿಭ್ರಮಣ..01 : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)
ಸುತ್ತಲೂ ನಿಂತವರನ್ನೆ ನೋಡಿದ ಶ್ರೀನಾಥನಿಗೆ, ಇಂದು ಆಫೀಸಿಲ್ಲದ ಕಾರಣ ಬರಿಯ ಗಂಡು ಮುಖಗಳೆ ಹೆಚ್ಚಾಗಿ ಕಂಡವು…
ಚಾಮರಾಜನಗರ ಜಿಲ್ಲಾಡಳಿತವು ಫಲಪುಷ್ಪ ಪ್ರದರ್ಶನವನ್ನು
ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ದಿನಾಂಕ 12-02-14
ರಿಂದ 14=02-14 ರವರೆಗೆ ಆಯೋಜಿಸಿದೆ.
ಫಲ ಪುಷ್ಪ ಪ್ರದರ್ಶನ ಚಿಕ್ಕದಾಗಿ ಚೊಕ್ಕದಾಗಿದೆ .
ಪುಷ್ಪಗಳಿಂದ ನಿರ್ಮಿಸಿರುವ ಆನೆ .…
(ಪೀಠಿಕೆ / ಹಿನ್ನಲೆ: ಒಂದು ವರ್ಷಕ್ಕಿಂತ ಹೆಚ್ಚು ಕಾಲ ಥಾಯ್ಲ್ಯಾಂಡಿನಲ್ಲಿದ್ದಾಗ ಅಲ್ಲಿ ಕಂಡ ಜನ ಜೀವನದ ತುಣುಕುಗಳನ್ನು ಕಥಾನಕವೊಂದರ ರೂಪದಲ್ಲಿ ದಾಖಲಿಸಬೇಕೆಂದು ಬಹಳ ದಿನಗಳಿಂದ ಅನಿಸುತಿತ್ತು. ಸರಿಯಾದ ಕಥಾ ಹಂದರ ಹೊಳೆಯದೆ ಅದಕ್ಕೆ ಸರಿಯಾದ…
ಥೇಮ್ಸ್ ನದಿಯಲ್ಲಿ ಬಂದ ಪ್ರವಾಹದಿಂದ ಲಂಡನ್ ನಗರದಲ್ಲಿ ಕೆಲವೆಡೆ ಜನಜೀವನಕ್ಕೆ ತೊಂದರೆಯಾಗಿದೆ ಎಂಬ ವರದಿಗಳು ಬರುತ್ತಿರುವೆ.
ಕಳೆದ ಹದಿನೈದು ವರ್ಷಗಳಲ್ಲಿ ಮೊದಲ ಬಾರಿ ಥೇಮ್ಸ್ ನದಿಯಲ್ಲಿ ನೀರಿನ ಮಟ್ಟ ಇಷ್ಟು ಜಾಸ್ತಿಯಾಗಿರುವುದಂತೆ. ಇದಲ್ಲದೆ…
ಆವಲಕೊಂಡ ಅಥವ ಆವಲಬೆಟ್ಟ
ಬೆಂಗಳೂರಿನ ಗಜಿಬಿಜಿ, ದೂಳಿನ ರಸ್ತೆಗಳು, ಎತ್ತನೋಡಿದರು ತುಂಬಿರುವ ವಾಹನಗಳ ಸಾಲು ಇವುಗಳ ಸಹವಾಸ ಬೇಸರವಾಗಿ, ಎಲ್ಲಿಯಾದರು ದೂರ ಪ್ರಕೃತಿ ದತ್ತ ವಾದ ಜಾಗಕ್ಕೆ ಹೋಗೋಣವೆ ಎಂದು ಕೊಳ್ಳುವರಿಗೆ ಎಲ್ಲರೂ ಕೊಡುವ…
ನಾನೂ ಹುಟ್ಟಿದೂರ ಬಿಟ್ಟು ಸುಮಾರು ಹದಿಮೂರು ವರ್ಷಗಳಾಗುತ್ತಾ ಬಂತು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಹದಿಮೂರು ವರ್ಷ ಕೂಡ ಪೂರ್ತಿಯಾಗುತ್ತದೆ. ಹಾಗಂತ ನಾನು ಊರನ್ನ ಸಂಪೂರ್ಣ ಮರೆತವರಲ್ಲಿ ಒಬ್ಬನಂತೂ ಆಗಿರಲಿಲ್ಲ. ರಜೆ ಇದ್ದಾಗ ಆಗಾಗ ಹೋಗಿ…
ಕೊಳ್ಳೇಗಾಲದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ
ದಿವ್ಯ ರಥೋತ್ಸವ ದಿನಾಂಕ 15-02-2014 ರಂದು
ನಡೆಯಲಿದೆ .ಭಕ್ತಾಧಿಗಳು ಆಗಮಿಸಿ ದೇವರ ದರ್ಶನ
ಪಡೆದು ಪುನೀತರಾಗಬಹುದು !
-ನಾನಾ ,ಕೊಳ್ಳೇಗಾಲ !
ಶ್ರೀಪಾದ ಪೂಜಾರರ 'ನಾನಿದ್ದೂ ನನ್ನದೇನಿಲ್ಲ' ಕೃತಿ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕುರಿತ ನೆನಪುಗಳನ್ನು ಪೋಣಿಸುತ್ತಾ ಅವರ ಧೀಮಂತ ವ್ಯಕ್ತಿತ್ವವನ್ನು ಕಣ್ಣ ಮುಂದೆ ನಿಲ್ಲಿಸುವ ಒಂದು ಉತ್ತಮ ಪ್ರಯತ್ನವಾಗಿದೆ. ೨೩-೦೩-೨೦೧೩ರಲ್ಲಿ…
ರಿಪಬ್ಲಿಕ್ ಡೇ ಫ್ಲವರ್ ಶೋ ಈ ಬಾರಿ ನೋಡಲಾಗುವುದಿಲ್ಲ ಅಂದುಕೊಂಡಿದ್ದೆ. ಅದೇ ದಿನ ಎರಡು ಸಮಾರಂಭಗಳಿದ್ದವು. ಹತ್ತಿರದ ಒಂದು ಫಂಕ್ಷನ್‌ಗೆ ಮನೆಯಾಕೆಗೆ ಹೋಗಲು ಹೇಳಿ, ಇನ್ನೊಂದಕ್ಕೆ ಆ ದಿನ ಬೆಳಗ್ಗೆ ಬೇಗನೆ ಹೊರಟೆನು. ಲಾಲ್‌ಬಾಗ್ ಹತ್ತಿರ ಬಂದಾಗ…
ಹಣದುಬ್ಬರದೊತ್ತಡಕೊ, ಪ್ರಗತಿಯ ಹೆಸರಲಿ ಹೆಚ್ಚುತ್ತಿರುವ ಜೀವನ ಮಟ್ಟದ ಸ್ತರ ಪರಿಣಾಮಕೊ - ಒಟ್ಟಾರೆ ಏನಾದರೂ ಕೊಳ್ಳಲು ಹೋದಲ್ಲಿ ಅರಿವಾಗುವ ಮೊದಲಂಶ - ಎಲ್ಲದಕ್ಕೂ ಸರಸರನೆ ಎಳೆದುಕೊಡುತ್ತಾ ಹೋದಂತೆ ಖಾಲಿಯಾಗುತ್ತ ಹೋಗುವ ಹಣದ ಲೆಕ್ಕ. ನೆಂಟರ…
ಕನ್ನಡ ನಾಡು ಕಂಡ ಅತ್ಯಂತ ಮಹತ್ವದ ಕವಿಗಳು, ಅನುವಾದಕರು, ಸಹೃದಯ ವಿಮರ್ಶಕರೂ ಆಗಿದ್ದ ಬಹುಮುಖ ಪ್ರತಿಭಾಶಾಲಿ ಪ್ರೊಫೆಸರ್ ಎಸ್.ವಿ. ಪರಮೇಶ್ವರ ಭಟ್ಟರ 101 ನೇ ಜನುಮ ದಿನ (ಫೆಬ್ರವರಿ 8) ದ ಅಂಗವಾಗಿ ಅವರ ದೊಡ್ದ ವ್ಯಕ್ತಿತ್ವವನ್ನು ಪರಿಚಯಿಸುವ…
ಜಾತಿ - ಪದ್ದತಿಯೆಂಬುದು ಮಾನವನ ಜೀವವೃಕ್ಷಕ್ಕೆ ಅಂಟಿಕೊಂಡಿರುವ ಒಂದು ದೊಡ್ಡ ಪಿಡುಗಾಗಿದೆ. ಒಂದೇ ಭೂಮಿತಾಯಿಯ ಕರುಳ ಬಳ್ಳಿಯ ಮಕ್ಕಳಾಗಿ ಹುಟ್ಟಿದ ನಮ್ಮ ನಡುವೆ ಎದ್ದಿರುವ ಜಾತಿಯ ಗೋಡೆಗಳು ಇಂದು ನಾವು ಕೆಡುವಲಾಗದ ರೀತಿಯಲ್ಲಿ…
ಬಿಜಾಪುರ ನಗರದಲ್ಲಿ ಈ ಬ್ರುಹದಾಕಾರದ ಬುರುಜು ಇದೆ.
ಇದನ್ನು ಕ್ರಿ..ಶ. 1584 ರಲ್ಲಿ ಹ್ಯೆದರ್ ಖಾನ್ ನಿರ್ಮಸಿದನು.
ಇದು 80 ಅಡಿ ಎತ್ತರವಿದೆ.ಬಿಜಾಪುರದ ಮೇಲೆ ದಂಡೆತ್ತಿ ಬರುವ
ಶತ್ರುಗಳ ಚಲನವಲನ ಗಮನಿಸುವ ಹುನ್ನಾರ ಅವನದು !
ಬುರುಜಿನ…
ಶಂಖ
ಹಾಗೆಯೆ ನೋಡಿದರೆ
ಅದೊಂದು ಖಾಲಿ
ಸಾಗರ ಜನ್ಯ ವಸ್ತು
ಅದಕೆ
ಉಸಿರು ತುಂಬಿದೆವೋ
ಅದು ದಶ ದಿಕ್ಕಿಗೂ
ಮಾರ್ನುಡಿಯುತ್ತೆ
ನಿನಾದ
ಗಾಳಿಯ ಹಿನ್ನೆಲೆಯಲ್ಲಿ
ಹಾಗೆಯೆ ರೂಪ ತಾಳಿದೆ
ಅದರ ಹಿತವಾದ ನಾದ
ಕಿವಿದುಂಬುತ್ತೆ
ಮೌನ
ಯಾವತ್ತೂ ಮೌನವಲ್ಲ…
ಆಕಳಿಕೆ
ಆ....ಆ.....
ಅದೇನೊ ಬೆಳಗಿನಿಂದ ಕುಳಿತಲ್ಲಿಯೇ ಆಕಳಿಕೆ ತಡೆಯಲಾಗುತ್ತಿಲ್ಲ.
ಆಕಳಿಕೆ ಎಂಬ ಪದ ಈ ಆ .. ನಿಂದಲೇ ಹುಟ್ಟಿತೋ ಎನೋ. ಅಗಲವಾಗಿ ಬಾಯಿ ತೆಗೆದು ಆ... ಎಂದು ಆಕಳಿಸುವದನ್ನು ಕಾಣುವಾಗಲೆ ಎದುರಿಗಿರುವರೂ ಸಹಿತ , ಅನಿವಾರ್ಯವಾಗಿ…