ಚಾಮರಾಜನಗರದ ಫಲ ಪುಷ್ಪ ಪ್ರದರ್ಶನ !

ಚಾಮರಾಜನಗರದ ಫಲ ಪುಷ್ಪ ಪ್ರದರ್ಶನ !

ಚಾಮರಾಜನಗರ ಜಿಲ್ಲಾಡಳಿತವು ಫಲಪುಷ್ಪ ಪ್ರದರ್ಶನವನ್ನು
ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ದಿನಾಂಕ 12-02-14
ರಿಂದ 14=02-14 ರವರೆಗೆ ಆಯೋಜಿಸಿದೆ.
ಫಲ ಪುಷ್ಪ ಪ್ರದರ್ಶನ ಚಿಕ್ಕದಾಗಿ ಚೊಕ್ಕದಾಗಿದೆ .
ಪುಷ್ಪಗಳಿಂದ ನಿರ್ಮಿಸಿರುವ ಆನೆ .ಎತ್ತಿನಗಾಡಿ.ಚಿಟ್ಟೆ..
ಹ್ರುದಯ ಕಲಾಕ್ರತಿಗಳು ಮನಸೂರೆಗೊಳ್ಳುತ್ತಿವೆ .
ಕಲ್ಲಂಗಡಿ ಹಣ್ಣನಿಂದ ನಿರ್ಮಿಸಿರುವ ಪ್ರಶಿದ್ದ ಸಾಹಿತಿಗಳ
ಮುಖಗಳು , ದೊಣ್ಣೆ ಮೆಣಸಿನ ಕಾಯಿಗಳಿಂದ
ನಿರ್ಮಿಸಿರುವ ಗಣಪತಿ ಆಕರ್ಷಕವಾಗಿವೆ .
ಅರಣ್ಯ ಇಲಾಖೆಯ ಕಾಡಿನ ದ್ರುಶ್ಯ ಸೊಗಸಾಗಿದೆ.
-ನಾನಾ .ಕೊಳ್ಳೇಗಾಲ !

.