Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೭೩
February 12, 2015
ಬರಹ:
dev-account
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು.
ಮತ್ತಷ್ಟು ಓದಿ...
ಗಾದೆ ನಂ ೭೨
February 12, 2015
ಬರಹ:
dev-account
ಕೆಟ್ಟ ಮೇಲೆ ಬುದ್ಧಿ ಬಂತು, ಅತ್ತ ಮೇಲೆ ಒಲೆ ಉರಿಯಿತು.
ಮತ್ತಷ್ಟು ಓದಿ...
ಗಾದೆ ನಂ ೭೧
February 12, 2015
ಬರಹ:
dev-account
ನಾರಿ ಮುನಿದರೆ ಮಾರಿ.
ಮತ್ತಷ್ಟು ಓದಿ...
ಗಾದೆ ನಂ ೭೦
February 12, 2015
ಬರಹ:
dev-account
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.
ಮತ್ತಷ್ಟು ಓದಿ...
ಗಾದೆ ನಂ ೬೯
February 12, 2015
ಬರಹ:
dev-account
ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ, ಮೂರು ಮತ್ತೊಂದು ಅಂದಳಂತೆ.
ಮತ್ತಷ್ಟು ಓದಿ...
ಗಾದೆ ನಂ ೬೮
February 12, 2015
ಬರಹ:
dev-account
ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
ಮತ್ತಷ್ಟು ಓದಿ...
ಗಾದೆ ನಂ ೬೭
February 12, 2015
ಬರಹ:
dev-account
ಹಾಲಿನಲ್ಲಿ ಹುಳಿ ಹಿಂಡಿದಂತೆ.
ಮತ್ತಷ್ಟು ಓದಿ...
ಗಾದೆ ನಂ ೬೬
February 12, 2015
ಬರಹ:
dev-account
ಕಳ್ಳನ ಮನಸ್ಸು ಹುಳ್ಳಗೆ
ಮತ್ತಷ್ಟು ಓದಿ...
ಗಾದೆ ನಂ ೬೫
February 12, 2015
ಬರಹ:
dev-account
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೬೪
February 12, 2015
ಬರಹ:
dev-account
ಶರಣರ ಬದುಕು ಅವರ ಮರಣದಲ್ಲಿ ನೋಡು.
ಮತ್ತಷ್ಟು ಓದಿ...
ಗಾದೆ ನಂ ೬೩
February 12, 2015
ಬರಹ:
dev-account
ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
ಮತ್ತಷ್ಟು ಓದಿ...
ಗಾದೆ ನಂ ೬೨
February 12, 2015
ಬರಹ:
dev-account
ಒಪ್ಪೊತ್ತುಂಡವ ಯೋಗಿ, ಎರಡೂತ್ತುಂಡವ ಭೋಗಿ, ಮೂರೊತ್ತುಂಡವ ರೋಗಿ, ನಾಲ್ಕೊತ್ತುಂಡವನ ಹೊತ್ಕೊಂಡ್ಹೋಗಿ.
ಮತ್ತಷ್ಟು ಓದಿ...
ಗಾದೆ ನಂ ೬೧
February 12, 2015
ಬರಹ:
dev-account
ಬಡವನ ಕೋಪ ದವಡೆಗೆ ಮೂಲ.
ಮತ್ತಷ್ಟು ಓದಿ...
ಗಾದೆ ನಂ ೬೦
February 12, 2015
ಬರಹ:
dev-account
ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ.
ಮತ್ತಷ್ಟು ಓದಿ...
ಗಾದೆ ನಂ ೫೯
February 12, 2015
ಬರಹ:
dev-account
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ.
ಮತ್ತಷ್ಟು ಓದಿ...
ಗಾದೆ ನಂ ೫೮
February 12, 2015
ಬರಹ:
dev-account
ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
ಮತ್ತಷ್ಟು ಓದಿ...
ಗಾದೆ ನಂ ೫೭
February 12, 2015
ಬರಹ:
dev-account
ಯಥಾ ರಾಜ ತಥಾ ಪ್ರಜಾ.
ಮತ್ತಷ್ಟು ಓದಿ...
ಗಾದೆ ನಂ ೫೬
February 12, 2015
ಬರಹ:
dev-account
ಹೊರಗೆ ಥಳಕು ಒಳಗೆ ಹುಳಕು.
ಮತ್ತಷ್ಟು ಓದಿ...
ಗಾದೆ ನಂ ೫೫
February 12, 2015
ಬರಹ:
dev-account
ಸಂಕಟ ಬಂದಾಗ ವೆಂಕಟರಮಣ.
ಮತ್ತಷ್ಟು ಓದಿ...
ಗಾದೆ ನಂ ೫೪
February 12, 2015
ಬರಹ:
dev-account
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
ಮತ್ತಷ್ಟು ಓದಿ...
Pagination
Previous page
‹‹
Page 12
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ