ಗಾದೆ ನಂ ೬೨

ಗಾದೆ ನಂ ೬೨

ಒಪ್ಪೊತ್ತುಂಡವ ಯೋಗಿ, ಎರಡೂತ್ತುಂಡವ ಭೋಗಿ,
ಮೂರೊತ್ತುಂಡವ ರೋಗಿ, ನಾಲ್ಕೊತ್ತುಂಡವನ ಹೊತ್ಕೊಂಡ್ಹೋಗಿ.