Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೫೩
February 12, 2015
ಬರಹ:
dev-account
ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.
ಮತ್ತಷ್ಟು ಓದಿ...
ಗಾದೆ ನಂ ೫೨
February 12, 2015
ಬರಹ:
dev-account
ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೫೧
February 12, 2015
ಬರಹ:
dev-account
ಇರುಳು ಕಂಡ ಭಾವೀಲಿ ಹಗಲು ಬಿದ್ದರಂತೆ.
ಮತ್ತಷ್ಟು ಓದಿ...
ಗಾದೆ ನಂ ೫೦
February 12, 2015
ಬರಹ:
dev-account
ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.
ಮತ್ತಷ್ಟು ಓದಿ...
ಗಾದೆ ನಂ ೪೯
February 12, 2015
ಬರಹ:
dev-account
ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ
ಮತ್ತಷ್ಟು ಓದಿ...
ಗಾದೆ ನಂ ೪೮
February 12, 2015
ಬರಹ:
dev-account
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೪೭
February 12, 2015
ಬರಹ:
dev-account
ತುಂಬಿದ ಕೊಡ ತುಳುಕುವುದಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೪೬
February 12, 2015
ಬರಹ:
dev-account
ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ.
ಮತ್ತಷ್ಟು ಓದಿ...
ಗಾದೆ ನಂ ೪೫
February 12, 2015
ಬರಹ:
dev-account
ಮುಖ ನೋಡಿ ಮಣೆ ಹಾಕು.
ಮತ್ತಷ್ಟು ಓದಿ...
ಗಾದೆ ನಂ ೪೪
February 12, 2015
ಬರಹ:
dev-account
ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರಂತೆ.
ಮತ್ತಷ್ಟು ಓದಿ...
ಗಾದೆ ನಂ ೪೩
February 12, 2015
ಬರಹ:
dev-account
ಸಂಸಾರ ಗುಟ್ಟು, ವ್ಯಾಧಿ ರಟ್ಟು.
ಮತ್ತಷ್ಟು ಓದಿ...
ಗಾದೆ ನಂ ೪೨
February 12, 2015
ಬರಹ:
dev-account
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು.
ಮತ್ತಷ್ಟು ಓದಿ...
ಗಾದೆ ನಂ ೪೧
February 12, 2015
ಬರಹ:
dev-account
ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೪೦
February 12, 2015
ಬರಹ:
dev-account
ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.
ಮತ್ತಷ್ಟು ಓದಿ...
ಗಾದೆ ನಂ ೩೯
February 12, 2015
ಬರಹ:
dev-account
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಮತ್ತಷ್ಟು ಓದಿ...
ಗಾದೆ ನಂ ೩೮
February 12, 2015
ಬರಹ:
dev-account
ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
ಮತ್ತಷ್ಟು ಓದಿ...
ಗಾದೆ ನಂ ೩೭
February 12, 2015
ಬರಹ:
dev-account
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ ಹಾಗೆ
ಮತ್ತಷ್ಟು ಓದಿ...
ಗಾದೆ ನಂ ೩೬
February 12, 2015
ಬರಹ:
dev-account
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
ಮತ್ತಷ್ಟು ಓದಿ...
ಗಾದೆ ನಂ ೩೫
February 12, 2015
ಬರಹ:
dev-account
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
ಮತ್ತಷ್ಟು ಓದಿ...
ಗಾದೆ ನಂ ೩೪
February 12, 2015
ಬರಹ:
dev-account
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
ಮತ್ತಷ್ಟು ಓದಿ...
Pagination
Previous page
‹‹
Page 13
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ