Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೩೩
February 12, 2015
ಬರಹ:
dev-account
ಮಾಡಿದವರ ಪಾಪ ಆಡಿದವರ ಬಾಯಲ್ಲಿ.
ಮತ್ತಷ್ಟು ಓದಿ...
ಗಾದೆ ನಂ ೩೨
February 12, 2015
ಬರಹ:
dev-account
ಅಲ್ಪರ ಸಂಗ ಅಭಿಮಾನ ಭಂಗ.
ಮತ್ತಷ್ಟು ಓದಿ...
ಗಾದೆ ನಂ ೩೧
February 12, 2015
ಬರಹ:
dev-account
ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?
ಮತ್ತಷ್ಟು ಓದಿ...
ಗಾದೆ ನಂ ೩೦
February 12, 2015
ಬರಹ:
dev-account
ಮನೆಗೆ ಮಾರಿ, ಊರಿಗೆ ಉಪಕಾರಿ.
ಮತ್ತಷ್ಟು ಓದಿ...
ಗಾದೆ ನಂ ೨೯
February 12, 2015
ಬರಹ:
dev-account
ಹುಣಿಸೆ ಮರ ಮುಪ್ಪಾದರೂ ಹುಳಿ ಮುಪ್ಪೇ ?
ಮತ್ತಷ್ಟು ಓದಿ...
ಗಾದೆ ನಂ ೨೮
February 12, 2015
ಬರಹ:
dev-account
ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೨೭
February 12, 2015
ಬರಹ:
dev-account
ತಾಯಿಯಂತೆ ಮಗಳು ನೂಲಿನಂತೆ ಸೀರೆ.
ಮತ್ತಷ್ಟು ಓದಿ...
ಗಾದೆ ನಂ ೨೬
February 12, 2015
ಬರಹ:
dev-account
ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು.
ಮತ್ತಷ್ಟು ಓದಿ...
ಗಾದೆ ನಂ ೨೫
February 12, 2015
ಬರಹ:
dev-account
ಮಾತು ಬೆಳ್ಳಿ, ಮೌನ ಬಂಗಾರ.
ಮತ್ತಷ್ಟು ಓದಿ...
ಗಾದೆ ನಂ ೨೪
February 12, 2015
ಬರಹ:
dev-account
ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
ಮತ್ತಷ್ಟು ಓದಿ...
ಗಾದೆ ನಂ ೨೩
February 12, 2015
ಬರಹ:
dev-account
ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ.
ಮತ್ತಷ್ಟು ಓದಿ...
ಗಾದೆ ನಂ ೨೨
February 12, 2015
ಬರಹ:
dev-account
ನದಿಯನ್ನೇ ನೋಡದೆ ಇರುವನು ಸಮುದ್ರವನ್ನು ವರ್ಣನೆ ಮಾಡಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೨೧
February 12, 2015
ಬರಹ:
dev-account
ಮಗೂನ ಚಿವುಟಿ ತೊಟ್ಟಿಲು ತೂಗಿದ ಹಾಗೆ.
ಮತ್ತಷ್ಟು ಓದಿ...
ಗಾದೆ ನಂ ೨೦
February 12, 2015
ಬರಹ:
dev-account
ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು.
ಮತ್ತಷ್ಟು ಓದಿ...
ಗಾದೆ ನಂ ೧೯
February 12, 2015
ಬರಹ:
dev-account
ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.
ಮತ್ತಷ್ಟು ಓದಿ...
ಗಾದೆ ನಂ ೧೮
February 12, 2015
ಬರಹ:
dev-account
ಇಬ್ಬರ ಜಗಳ ಮೂರನೆಯವನಿಗೆ ಲಾಭ.
ಮತ್ತಷ್ಟು ಓದಿ...
ಗಾದೆ ನಂ ೧೭
February 12, 2015
ಬರಹ:
dev-account
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.
ಮತ್ತಷ್ಟು ಓದಿ...
ಗಾದೆ ನಂ ೧೬
February 12, 2015
ಬರಹ:
dev-account
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
ಮತ್ತಷ್ಟು ಓದಿ...
ಗಾದೆ ನಂ ೧೫
February 12, 2015
ಬರಹ:
dev-account
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
ಮತ್ತಷ್ಟು ಓದಿ...
ಗಾದೆ ನಂ ೧೪
February 12, 2015
ಬರಹ:
dev-account
ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
ಮತ್ತಷ್ಟು ಓದಿ...
Pagination
Previous page
‹‹
Page 14
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ