Skip to main content
ಸಂಪದ
'ಹೊಸ ಚಿಗುರು, ಹಳೆ ಬೇರು'
ಸಂಪದ
Main navigation
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ
Breadcrumb
ಸಂಪದ
Monthly archive
Monthly archive
February 2015
ಗಾದೆ ನಂ ೧೭೧
February 13, 2015
ಬರಹ:
dev-account
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
ಮತ್ತಷ್ಟು ಓದಿ...
ಗಾದೆ ನಂ ೧೭೦
February 13, 2015
ಬರಹ:
dev-account
ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
ಮತ್ತಷ್ಟು ಓದಿ...
ಗಾದೆ ನಂ ೧೬೯
February 13, 2015
ಬರಹ:
dev-account
ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ .
ಮತ್ತಷ್ಟು ಓದಿ...
ಗಾದೆ ನಂ ೧೬೮
February 13, 2015
ಬರಹ:
dev-account
ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ .
ಮತ್ತಷ್ಟು ಓದಿ...
ಗಾದೆ ನಂ ೧೬೭
February 13, 2015
ಬರಹ:
dev-account
ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ
ಮತ್ತಷ್ಟು ಓದಿ...
ಗಾದೆ ನಂ ೧೬೬
February 13, 2015
ಬರಹ:
dev-account
ವಿನಾಶ ಕಾಲಕ್ಕೆ ವಿಪರೀತ ಬುದ್ಧಿ .
ಮತ್ತಷ್ಟು ಓದಿ...
ಗಾದೆ ನಂ ೧೬೫
February 13, 2015
ಬರಹ:
dev-account
ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ .
ಮತ್ತಷ್ಟು ಓದಿ...
ಗಾದೆ ನಂ ೧೬೪
February 13, 2015
ಬರಹ:
dev-account
ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ ?
ಮತ್ತಷ್ಟು ಓದಿ...
ಗಾದೆ ನಂ ೧೬೩
February 13, 2015
ಬರಹ:
dev-account
ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ .
ಮತ್ತಷ್ಟು ಓದಿ...
ಗಾದೆ ನಂ ೧೬೨
February 13, 2015
ಬರಹ:
dev-account
ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು .
ಮತ್ತಷ್ಟು ಓದಿ...
ಗಾದೆ ನಂ ೧೬೧
February 13, 2015
ಬರಹ:
dev-account
ಹುತ್ತ ಬಡಿದರೆ ಹಾವು ಸಾಯುವುದೇ?
ಮತ್ತಷ್ಟು ಓದಿ...
ಗಾದೆ ನಂ ೧೬೦
February 13, 2015
ಬರಹ:
dev-account
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ .
ಮತ್ತಷ್ಟು ಓದಿ...
ಗಾದೆ ನಂ ೧೫೯
February 13, 2015
ಬರಹ:
dev-account
ಹುಟ್ಟು ಗುಣ ಸುಟ್ಟರೂ ಹೊಗೋದಿಲ್ಲ .
ಮತ್ತಷ್ಟು ಓದಿ...
ಗಾದೆ ನಂ ೧೫೮
February 13, 2015
ಬರಹ:
dev-account
ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ
ಮತ್ತಷ್ಟು ಓದಿ...
ಗಾದೆ ನಂ ೧೫೭
February 13, 2015
ಬರಹ:
dev-account
ಹೊಳೆಗೆ ಸುರಿದರೂ ಅಳೆದು ಸುರಿ .
ಮತ್ತಷ್ಟು ಓದಿ...
ಗಾದೆ ನಂ ೧೫೬
February 13, 2015
ಬರಹ:
dev-account
ಅತಿ ಆಸೆ ಗತಿಗೇಡು
ಮತ್ತಷ್ಟು ಓದಿ...
ಗಾದೆ ನಂ ೧೫೫
February 13, 2015
ಬರಹ:
dev-account
ಸಂಸಾರಿಯ ಸಹವಾಸ ಮಾಡಿ ಸಂನ್ಯಾಸಿ ಕೆಟ್ಟ.
ಮತ್ತಷ್ಟು ಓದಿ...
ಗಾದೆ ನಂ ೧೫೪
February 13, 2015
ಬರಹ:
dev-account
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
ಮತ್ತಷ್ಟು ಓದಿ...
ಗಾದೆ ನಂ ೧೫೩
February 13, 2015
ಬರಹ:
dev-account
ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು.
ಮತ್ತಷ್ಟು ಓದಿ...
ಗಾದೆ ನಂ ೧೫೨
February 13, 2015
ಬರಹ:
dev-account
ಮಾಡಿದ್ದುಣ್ಣೋ ಮಹರಾಯ.
ಮತ್ತಷ್ಟು ಓದಿ...
Pagination
Previous page
‹‹
Page 7
Next page
››
ಮುಖ್ಯ ಪುಟ
ಸಂಪದ ಲಾಗಿನ್
ಸಂಪದ ಬರಹಗಾರ ಖಾತೆ
ಸಂಪದ ವೀಡಿಯೋ ಚ್ಯಾನಲ್
ಸಂಪರ್ಕಿಸಿ